ಮುಂಬೈ ಅಗಸ್ಟ್ 17: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭ ಭಾರತೀಯ ರೈಲ್ವೆ ದೇಶದ ಅತೀ ಉದ್ದದ ಗೂಡ್ಸ್ ರೈಲಿಗೆ ಚಾಲನೆ ನೀಡಿ ದಾಖಲೆ ಮೆರೆದಿದೆ. ಭಾರತೀಯ ರೇಲ್ವೆಯ ಆಗ್ನೇಯ ಕೇಂದ್ರೀಯ ವಿಭಾಗದಿಂದ ಚಾಲನೆಗೊಂಡಿರುವ ಸೂಪರ್ ವಾಸುಕಿ...
ಬಂಟ್ವಾಳ, ಆಗಸ್ಟ್ 07: ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕುಂಜೆ ಎಂಬಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ಆದರ್ಶ ಯೋಜನೆಯಡಿ ₹ 5.5ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ನೀಡಿದ ರೈಲ್ವೆ ನಿಲ್ದಾಣ ಮಳೆಗೆ ಸೋರುತ್ತಿದೆ. ವಿದ್ಯುತ್ ಕೈಕೊಟ್ಟರೆ...
ಮಂಗಳೂರು ಜುಲೈ 19 ಮಳೆಯಿಂದಾಗಿ ಶಿರಾಡಿ ಘಾಟ್ ನಲ್ಲಿ ಭೂಕುಸಿತ ಉಂಟಾಗಿದ್ದು. ಈ ಹಿನ್ನಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದು ಮಂಗಳೂರು ಬೆಂಗಳೂರು ನಡುವೆ ಸಂಚರಿಸುವ ಜನರಿಗೆ ಸಂಕಷ್ಟ ತಂದೊಡ್ಡಿದ್ದು, ಈ ಹಿನ್ನಲೆ ಮಂಗಳೂರು-ಬೆಂಗಳೂರು ನಡುವೆ...
ಹುಬ್ಬಳ್ಳಿ: ಮಳೆಗಾಲದಲ್ಲಿ ಅತೀ ಹೆಚ್ಚು ಪ್ರವಾಸಿಗರ ಆಕರ್ಷಣೆಗೆ ಒಳಗಾಗುವ ದೂಧ್ ಸಾಗರ ಜಲಪಾತಕ್ಕೆ ಪ್ರವಾಸಿಗರಿಗೆ ರೈಲ್ವೆ ರಕ್ಷಣಾ ಪಡೆ ನಿರ್ಬಂಧ ಹೇರಿದ್ದು, ಇದೀಗ ಪ್ರವಾಸಿಗರ ಅಸಮಧಾನಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ ರೈಲು...
ಬಿಹಾರ, ಜುಲೈ 03: ಇಂದು ಮುಂಜಾನೆ ಬಿಹಾರದ ಭೆಲ್ವಾ ರೈಲು ನಿಲ್ದಾಣದ ಬಳಿ ಡಿಎಂಯು ರೈಲಿನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ರೈಲು ರಕ್ಸಾಲ್ನಿಂದ ನರ್ಕಟಿಯಾಗಂಜ್ಗೆ ಹೋಗುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಈ ಚಕ್ಕೆ ಕಾರಣ...
ನವದೆಹಲಿ: ಜಿಎಸ್ ಟಿ ಬಂದ ಮೇಲೆ ಬಹುತೇಕ ಎಲ್ಲಾ ಸೇವೆಗಳಿಗೂ ಟ್ಯಾಕ್ಸ್ ಅನ್ವಯವಾಗುತ್ತಿದ್ದು, ಇದೀಗ ಶತಾಬ್ದಿ ರೈಲಿನಲ್ಲಿ ತೆಗೆದುಕೊಂಡ ಚಹಾಕ್ಕೆ ಪ್ರಯಾಣಿಕನೊಬ್ಬ 50 ರೂಪಾಯಿ ಟ್ಯಾಕ್ಸ್ ಕಟ್ಟಿದ್ದಾನೆ. ಜೂನ್ 28 ರಂದು ದೆಹಲಿಯಿಂದ ಭೋಪಾಲ್ಗೆ ಶತಾಬ್ದಿ...
ಮಂಗಳೂರು ಜೂನ್ 30: ಮಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಪಡೀಲು ಬಳಿ ಗುರುವಾರ ರೈಲು ಹಳಿ ಮೇಲೆ ಗುಡ್ಡ ಕುಸಿದಿದೆ. ಪರಿಣಾಮ ಎರಡು ರೈಲುಗಳ ಸಂಚಾರವನ್ನ ರೈಲ್ವೆ ಇಲಾಖೆ ರದ್ದು ಮಾಡಿದೆ. ಮಂಗಳೂರು-ಸುಬ್ರಹ್ಮಣ್ಯ ಮಾರ್ಗದ ಎರಡು...
ಉಡುಪಿ: ರೈಲಿನಿಂದ ಇಳಿಯುತಿದ್ದ ಸಂದರ್ಭ ಆಯತಪ್ಪಿ ಬಿದ್ದು ರೈಲಿನೊಂದಿಗೆ ಎಳೆದೊಯ್ದ ವ್ಯಕ್ತಿಯನ್ನು ರೈಲ್ವೇ ನಿಲ್ದಾಣದ ಸಿಬ್ಬಂದಿಗಳು ರಕ್ಷಿಸಿದ ಘಟನೆ ಉಡುಪಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಪೆರ್ಡೂರು ಮೂಲದ ಕುತಿ ಕುಂದನ್ ಎಂದು ಗುರುತಿಸಲಾಗಿದೆ....
ಅಮರಾವತಿ: ರೈಲು ಹಳಿ ದಾಟುತ್ತಿದ್ದ ಸಂದರ್ಭ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಐವರು ಧಾರುಣವಾಗಿ ಸಾವನಪ್ಪಿರುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಬಟುವಾ ಗ್ರಾಮದ ಬಳಿ ನಡೆದಿದೆ. ಕೊಯಮತ್ತೂರು- ಸಿಲ್ಚಾರ್ ಎಕ್ಸ್ಪ್ರೆಸ್...
ಬೆಂಗಳೂರು, ಎಪ್ರಿಲ್ 03: ಯಲಹಂಕ ರೈಲ್ವೇ ನಿಲ್ದಾಣದ ಕಂಟ್ರೋಲ್ ರೂಮ್ಗೆ ಹುಸಿ ಬಾಂಬ್ ಕರೆ ಮಾಡಿದ 12 ವರ್ಷದ ಬಾಲಕ ಫಜೀತಿಗೆ ಸಿಲುಕಿದ್ದಾನೆ. ಬಾಗಲೂರು ವಿನಾಯಕನಗರದ ನಿವಾಸಿ 12 ವರ್ಷದ ಬಾಲಕ ಪಬ್ ಜಿ ಆಟದ...