ಕೇರಳದ ಮಹಾಮಳೆಗೆ ಮಂಗಳೂರಿನಿಂದ ಹೊರಡುವ ಬಹುತೇಕ ರೈಲುಗಳ ಸಂಚಾರ ಸ್ಥಗಿತ ಮಂಗಳೂರು ಅಗಸ್ಟ್ 17 : ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರೈಲು ಸಂಚಾರ ಸಂಪೂರ್ಣ ಅಸ್ತವ್ಯವಸ್ತಗೊಂಡಿದ್ದು, ದಕ್ಷಿಣ ರೈಲ್ವೆ ಬಹುತೇಕ ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ....
ಮಹಾಮಳೆಗೆ ಕರಗುತ್ತಿರುವ ಕೊಡಗಿನ ಬೆಟ್ಟಗಳು ಲೆಕ್ಕಕ್ಕೆ ಸಿಗದ ನಾಪತ್ತೆಯಾದವರ ಸಂಖ್ಯೆ ಕೊಡಗು ಅಗಸ್ಟ್ 17: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕರೆ ಮಳೆ ಮುಂದುವರೆದಿದ್ದು, ಪ್ರವಾಹ ಪರಿಸ್ಥಿತಿ ಇನ್ನೂ ತಗ್ಗಿಲ್ಲ. ಮಹಾಮಳೆಗೆ ಎಲ್ಲೆಂದರಲ್ಲಿ ಬೆಟ್ಟಗಳು ಕುಸಿದು ಬೀಳುತ್ತಿದ್ದು, ಪರಿಣಾಮ...
ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ ನವದೆಹಲಿ ಅಗಸ್ಟ್ 16: ರಾಜಕೀಯ ವಲಯದಲ್ಲಿ ಅಜಾತಶತ್ರು ಎಂದೇ ಪರಿಗಣಿತರಾಗಿರುವ ಅಟಲ್ ಬಿಹಾರಿ ವಾಜಪೇಯಿ ಇಂದು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 93 ವರ್ಷ...
ಕೇರಳದ ಪ್ರವಾಹ – ಶಬರಿಮಲೆ ಯಾತ್ರೆ ಕೈಗೊಳ್ಳದಂತೆ ಕೇರಳ ಸರಕಾರ ಸೂಚನೆ ಕೇರಳ ಅಗಸ್ಟ್ 16: ದೇವರನಾಡು ಕೇರಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮ ಸ್ಥಿತಿಗೆ ತಲುಪುತ್ತಿದೆ. ಮಳೆ ಆರ್ಭಟ ಇಂದು ಕೂಡ...
ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ ನವದೆಹಲಿ ಅಗಸ್ಟ್ 16: ಬಿಜೆಪಿ ಹಿರಿಯ ಮುಖಂಡ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಎಮ್ಸ್ ಆಸ್ಪತ್ರೆ ಪ್ರಕಟಣೆ...
ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಇನ್ನಿಲ್ಲ – ತಮಿಳುನಾಡಿನಾದ್ಯಂತ ಹೈಅಲರ್ಟ್ ಘೋಷಣೆ ಚೆನೈ ಅಗಸ್ಟ್ 7: ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಇಂದು ವಿಧಿವಶರಾಗಿದ್ದಾರೆ. ತಮಿಳು ನಾಡಿನ ಆರಾಧ್ಯ...
ಮ್ಯಾನ್ ಹೋಲ್ ಸ್ವಚ್ಚತೆಗೆ ಇಳಿದ ಇಬ್ಬರು ಕಾರ್ಮಿಕರ ಸಾವು ಶಿವಮೊಗ್ಗ ಅಗಸ್ಟ್ 7: ಮ್ಯಾನ್ಹೋಲ್ ಸ್ವಚ್ಚತೆಗೆ ಇಳಿದಿದ್ದ ಕಾರ್ಮಿಕರಿಬ್ಬರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ಬಿಳಿಚೋಡು...
ಮೂರನೇ ಕ್ಲಾಸ್ ಪಾಸಾದ 96 ವರ್ಷದ ಕಾತ್ಯಾಯಿನಿ ಅಮ್ಮ ಕೇರಳ ಅಗಸ್ಟ್ 7: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಸುದ್ದಿ ಮಾಡಿದ ಕೇರಳದ ಅಜ್ಜಿ ಕಾತ್ಯಾಯಿನಿ ಅಮ್ಮ ತೇರ್ಗಡೆ ಹೊಂದಿದ್ದಾರೆ. ಕೇರಳ ಅಲೆಪ್ಪಿಯ 96 ವರ್ಷದ ಕಾತ್ಯಾಯಿನಿ...
ಇಂಡೋನೇಷ್ಯಾದ ಪ್ರಮುಖ ಕರಾವಳಿ ದ್ವೀಪ ಬಾಲಿಯಲ್ಲಿ ಭೂಕಂಪ – 91ಕ್ಕೂ ಹೆಚ್ಚು ಸಾವು ಇಂಡೋನೇಷ್ಯಾ ಅಗಸ್ಟ್ 6: ಇಂಡೋನೇಷ್ಯಾದ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಲಂಬೋಕ್ನ ಕರಾವಳಿ ದ್ವೀಪದಲ್ಲಿ ಭೂಕಂಪ ಸಂಭವಿಸಿದ್ದು, 91ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ....
ಚಿನ್ನದ ದರದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಹೊಸದಿಲ್ಲಿ ಅಗಸ್ಟ್ 2: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇದೀಗ ಬಂಗಾರ ಕೊಳ್ಳುವವರಿಗೆ ಲಾಭವಾಗಲಿದ್ದು, ಭಾರೀ ಪ್ರಮಾಣದಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡು...