ಬಂಟ್ವಾಳ, ಜೂನ್ 23: ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಲಂಪುರಿ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಮೀಪದ ಮನೆಯೊಂದರ ಬಳಿ ಗಾಯಗೊಂಡು ಪತ್ತೆಯಾಗಿದ್ದ ನಾಗರ ಹಾವೊಂದನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖಗೊಳಿಸಿ ಜೂ. 19ರಂದು ಸುರಕ್ಷಿತವಾಗಿ...
ಪಕ್ಕಾ ಸಸ್ಯಹಾರಿಯಾಗಿರು ಜಿಂಕೆ ಹಾವೊಂದನ್ನು ಜಗಿಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಎಲ್ಲಿ ನಡೆದಿದೆ ಅನ್ನೊದು ಮಾತ್ರ ತಿಳಿದು ಬಂದಿಲ್ಲ, ಆದರೆ ಹುಲ್ಲನ್ನು ಜಗಿಯುಂತೆ ಹಾವನ್ನು ಜಿಂಕೆ ತಿನ್ನುತ್ತಿರುವುದು ಮಾದ್ರ ಎಲ್ಲರಿಗೂ...
ಚೆನ್ನೈ, ಮೇ 01: ವಿಷಕಾರಿ ಹಾವುಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಮಹಿಳೆಯನ್ನು ಕಸ್ಟಮ್ ಅಧಿಕಾರಿಗಳು ಬಂಧಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಮಲೇಷ್ಯಾದಿಂದ ಚೆನ್ನೈಗೆ ಬಂದ ಮಹಿಳೆಯ ಬ್ಯಾಗ್ನ್ನು ಪರಿಶೀಲಿಸಿದಾಗ ಅದರಲ್ಲಿ ವಿಷಕಾರಿ 22 ಜೀವಂತ...
ಪುತ್ತೂರು, ಎಪ್ರಿಲ್ 11: ಬೃಹತ್ ಗಾತ್ರದ ಹೆಬ್ಬಾವೊಂದು ಕಾರಿನ ಬೋನೆಟ್ ಒಳಗೆ ನುಗ್ಗಿ ಮನೆ ಮಂದಿಯ ಆತಂಕಕ್ಕೆ ಕಾರಣವಾದ ಘಟನೆ ಪುತ್ತೂರು ತಾಲೂಕಿನ ಶೇಡಿಯಾಪು ಎಂಬಲ್ಲಿ ನಡೆದಿದೆ. ಶೇಡಿಯಾಪು ನಿವಾಸಿ ತೇಜಸ್ ಗೌಡ ಎಂಬವರ ಮನೆಯ...
ಬಂಟ್ವಾಳ, ಎಪ್ರಿಲ್ 03: ನೀರಿನ ಹುಡುಕಾಟದಲ್ಲಿ ಹಲವು ಬಾರಿ ಪ್ರಾಣಿ-ಪಕ್ಷಿಗಳು ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿದ ಘಟನೆಗಳೂ ನಡೆದಿವೆ. ಹೀಗೆ ನೀರನ್ನು ಅರಸಿ ಹೊರಟಿದ್ದ ನಾಗರಹಾವೊಂದು ಯಾರೋ ಕುಡಿದು ರಸ್ತೆಗೆ ಎಸೆದಿದ್ದ ಬಿಯರ್ ಟಿನ್ ಒಳಗೆ ನೀರಿನ...
ಬೆಳ್ತಂಗಡಿ, ಮಾರ್ಚ್ 26: ಖ್ಯಾತ ಹಾವು ಸಂರಕ್ಷಕನಿಗೆ ನಾಗರಹಾವು ಕಡಿತ ಗೊಂಡ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಬೆಳ್ತಂಗಡಿಯ ಲಾಯಿಲ ನಿವಾಸಿ ಸ್ನೇಕ್ ಅಶೋಕ್ ಹಾವಿನಿಂದ ಕಡಿತಕೊಳಗಾದವರು. ಧರ್ಮಸ್ಥಳ ಸಮೀಪದ ಮನೆಯೊಂದರಲ್ಲಿ ರಾತ್ರಿ ವೇಳೆ ಹಾವು...
ಉಡುಪಿ ಜನವರಿ 25: ಅಪರೂಪದ ಹಾರುವ ಹಾವೊಂದು ಪತ್ತೆಯಾದ ಘಟನೆ ಉಡುಪಿ ಪರ್ಕಳದ ಮಾರ್ಕೆಟ್ ಬಳಿ ನಡೆದಿದೆ. ಸುಮಾರು ಎರಡುವರೆ ಅಡಿ ಉದ್ದವಿರುವ ಈ ಹಾವಿನ ಮೈಮೇಲೆ ಕಪ್ಪುಬಳಿ ಗೆರೆಗಳಿದ್ದವು, ಕೆಂಪು ಬಣ್ಣ ಹೊಂದಿತ್ತು ಎಲ್ಲರು...
ಬೆಳ್ತಂಗಡಿ ಡಿಸೆಂಬರ್ 06: ಅಪರೂಪದ ಸಾರಿಬಳ ಹಾವೊಂದು ಕೋಳಿ ಮರಿಯನ್ನು ನುಂಗಲು ಪ್ರಯತ್ನಿಸಿದ ಗಟನೆ ಬೆಳ್ತಂಗಡಿಯ ಕೊಯ್ಯೂರು ಗ್ರಾಮದ ಅರಂತೊಟ್ಟು ಎಂಬಲ್ಲಿ ನಡೆದಿದ್ದು, ಇದನ್ನು ಉರಗ ಪ್ರೇಮಿ ಸ್ನೇಕ್ ಅಶೋಕ್ ಸುರಕ್ಷಿತವಾಗಿ ಹಿಡಿದು, ರಕ್ಷಿಸಿ ಕಾಡಿಗೆ...
ವಿಶಾಖಪಟ್ಟಣ, ಡಿಸೆಂಬರ್ 01: ಆಂಧ್ರ ಪ್ರದೇಶದ ವಿಶಾಖ ಸಾಗರ ನಗರ ಬೀಚ್ನಲ್ಲಿ ಅಪಾಯಕಾರಿ ಹಾವೊಂದು ಪತ್ತೆಯಾಗಿದೆ. ಸುಮಾರು 5 ಅಡಿ ಉದ್ದವಿರುವ ಹಾವು ಸ್ಥಳೀಯ ಮೀನುಗಾರರ ಬಲೆಗೆ ಬಿದ್ದಿದೆ. ಮೊದ ಮೊದಲು ಹಾವನ್ನು ಮೀನು ಅಂದುಕೊಂಡಿದ್ದ ಮೀನುಗಾರರು...
ಸುಬ್ರಮಣ್ಯ, ನವೆಂಬರ್ 24: ದಕ್ಷಿಣಕನ್ನಡ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೀಗ ವಾರ್ಷಿಕ ಷಷ್ಠಿ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದ ನಡುವೆ ನಾಗ ಸನ್ನಿಧಿಯಲ್ಲಿ ಜೀವಂತ ನಾಗ ಪ್ರತ್ಯಕ್ಷವಾಗುವ ಮೂಲಕ ಭಕ್ತರ ಸಂಭ್ರಮಕ್ಕೆ...