ಮಂಗಳೂರು ಸೆಪ್ಟೆಂಬರ್ 19: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
ಬೆಂಗಳೂರು ಸೆಪ್ಟೆಂಬರ್ 15: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಜಾಲಕ್ಕೆ ಸಂಬಂಧಿಸಿದಂತೆ ಸಿಸಿಬಿ ನಟ ದಿಂಗತ್ ಹಾಗೂ ನಟಿ ಐಂದಿತಾ ರೇಗೆ ನೋಟಿಸ್ ಜಾರಿ ಮಾಡಿದ್ದು, ಬುಧವಾರ ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರಾಗಿ...
ಬೆಂಗಳೂರು ಸೆಪ್ಟೆಂಬರ್ 08: ಡ್ರಗ್ ಮಾಫಿಯಾಕ್ಕೂ ನನಗೆ ಸಂಬಂಧವಿಲ್ಲ ಎಂದು ಮಾಧ್ಯಮಗಳ ಮುಂದೆ ಪೋಸ್ ನೀಡಿದ್ದ ನಟಿ ಸಂಜನಾ ಗಿರ್ಲಾನಿ ಅವರನ್ನು 8ನೇ ಎಸಿಎಂಎಂ ನ್ಯಾಯಾಲಯ ಐದು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದೆ....
ಬೆಂಗಳೂರು: ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ನ ನಟಿ ರಾಗಿಣಿಯವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಇಂದು ಸಿಸಿಬಿ ಪೊಲೀಸರು ರಾಗಿಣಿಯವರ ಆಪ್ತ ಜಯನಗರದ ಆರ್.ಟಿ.ಒ ಅಧಿಕಾರಿ...
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಬಂಧಿತ ವಿಚಾರಣೆಯಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಕೇರಳ ರಾಜಕೀಯ ನಾಯಕರ ಪುತ್ರನ ಲಿಂಕ್ ಇರುವ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಕೇರಳದಲ್ಲಿ...
ಉಡುಪಿ ಮನೆಯಂಗಳದಲ್ಲಿದ್ದ ಗಂಧದ ಮರ ಕತ್ತರಿಸಿ ಕದ್ದೊಯ್ದ ಕಳ್ಳರು ಉಡುಪಿ ಅಕ್ಟೋಬರ್ 3:ಕಾಡಿನಲ್ಲಿದ್ದ ಗಂಧದ ಮರಗಳನ್ನು ಕದಿಯುತ್ತಿದ್ದ ಕಳ್ಳರು ಈಗ ನಾಡಿಗೂ ಲಗ್ಗೆ ಇಟ್ಟಿದ್ದು, ಮನೆಯಂಗಳಲ್ಲಿ ಇದ್ದ ಗಂಧದ ಮರವನ್ನು ಕತ್ತರಿಸಿ ಕಳ್ಳತನ ಮಾಡಿರುವ ಘಟನೆ...
ಕೊಲ್ಲೂರು ದೇವಾಲಯದಲ್ಲಿ ಚಂಡಿಕಾ ಹೋಮ ನಡೆಸಿದ ರಕ್ಷಿತ್ ಶೆಟ್ಟಿ ಉಡುಪಿ ಅಗಸ್ಟ್ 22: ಕನ್ನಡದ ಉದಯೋನ್ಮುಖ ನಟ ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿ ಕುಟುಂಬಸ್ಥರು ಇಂದು ಕೊಲ್ಲೂರಿನ ಮೂಕಾಂಬಿಕಾ ದೇವಿಯ ಸನ್ನಧಿಯಲ್ಲಿ ಚಂಡಿಕಾ ಹೋಮ...
ಕರ್ನಾಟಕದ ಸರಳ ಸುಂದರಿ ಜೊತೆ ಸರಳವಾದ ಮಾತುಕತೆ ಮಂಗಳೂರು ಎಪ್ರಿಲ್ 23: ಈಕೆ ನೋಡೋಕೆ ಡಬ್ಬಲ್ ಎಕ್ಸೆಲ್ ಸೈಜ್, ವಾಯ್ಸ್ ಅಂತೂ ತುಂಬಾ ಕ್ಯೂಟ್.. ಆ್ಯಕ್ಟಿಂಗ್ ವಿಷ್ಯಕ್ಕೆ ಬಂದ್ರೆ ಎರಡು ಮಾತಿಲ್ಲ. ಎಸ್.. ಸ್ಯಾಂಡಲ್ ವುಡ್...
ಫೆಬ್ರವರಿ 14 ನಮಗೆಲ್ಲಾ ಕತ್ತಲೆ ದಿನ – ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಉಡುಪಿ ಫೆಬ್ರವರಿ 16: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 40 ಸಿಆರ್ ಪಿಎಫ್ ಯೋಧರನ್ನು ಕಳೆದುಕೊಂಡ ದಿನ ನಮಗೆಲ್ಲಾ ಕತ್ತಲೆ ದಿನ ಎಂದು...
ಅಯ್ಯಪ್ಪ ದೇವರ ದರ್ಶನ ಖುಷಿಯಾಗಿದೆಯಾ ಅಂತ ಹೋದವರನ್ನು ಕೇಳಿ – ಸಚಿವೆ ಜಯಮಾಲಾ ಉಡುಪಿ ಜನವರಿ 5: ಕೇರಳ ಶಬರಿಮಲೆಗೆ ಇಬ್ಬರು ಮಹಿಳೆಯರ ಪ್ರವೇಶ ವಿಚಾರಕ್ಕೆ ಪ್ರತಿಕ್ರಿಯೆ ಕೇಳಲು ಬಂದ ಪತ್ರಕರ್ತರ ಮೇಲೆ ಉಡುಪಿ ಜಿಲ್ಲಾ...