ಹದಗೆಟ್ಟ ಆರೋಗ್ಯ , ಚೈತ್ರಾ ಕುಂದಾಪುರ ಆಸ್ಪತ್ರೆಗೆ ದಾಖಲು ಮಂಗಳೂರು, ಅಕ್ಟೋಬರ್ 26: ಸುಬ್ರಹ್ಮಣ್ಯದಲ್ಲಿ ಹಿಂದೂ ಮುಖಂಡನೋರ್ವನಿಗೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ...
ಬಂಟ್ವಾಳದಲ್ಲಿ ನೀರು ಪಾಲಾಗುತ್ತಿದ್ದ ವಿದ್ಯಾರ್ಥಿಗಳ ರಕ್ಷಣೆ ಬಂಟ್ವಾಳ, ಅಕ್ಟೋಬರ್ 24: ನೇತ್ರಾವತಿ ನದಿಯಲ್ಲಿ ಆಟವಾಡಲು ತೆರಳಿದ್ದ ವೇಳೆ ಎಎಂಆರ್ ಡ್ಯಾಂನಿಂದ ನೀರು ಬಿಟ್ಟ ಪರಿಣಾಮ ಐವರು ವಿದ್ಯಾರ್ಥಿಗಳು ಈಜಲು ಸಾಧ್ಯವಾಗದೇ ನೀರಿನ ರಭಸಕ್ಕೆ ಬಂಡೆಕಲ್ಲಿ ಮೇಲೆ...
ನಂತೂರು ಸರ್ಕಲ್ ನಲ್ಲಿ ಕೆಟ್ಟು ನಿಂತ ಕಾರನ್ನು ತಳ್ಳಿದ ಟ್ರಾಫಿಕ್ ಪೊಲೀಸ್ ದೇವರಾಜ್ ಮಂಗಳೂರು ಅಕ್ಟೋಬರ್ 19: ರಾತ್ರಿ ಟ್ರಾಫಿಕ್ ನಲ್ಲಿ ಕೆಟ್ಟು ನಿಂತ ಕಾರನ್ನು ಟ್ರಾಫಿಕ್ ಪೊಲೀಸ್ ತಳ್ಳಿ ಕಾರಿನ ಸವಾರರಿಗೆ ಸಹಾಯ ಮಾಡಿದ...
ಪೊಲೀಸ್ ಹಾಗೂ ಆರ್ ಟಿಓ ಜಂಟಿ ಕಾರ್ಯಾಚರಣೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 36 ಖಾಸಗಿ ಬಸ್ ವಶಕ್ಕೆ ಮಂಗಳೂರು ಅಕ್ಟೋಬರ್ 15: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸುತ್ತಿದ್ದ 36 ಖಾಸಗಿ ಬಸ್ ಗಳನ್ನು ಮಂಗಳೂರು...
ಗಾಂಜಾ ಮಾರಾಟಕ್ಕೆ ಯತ್ನ, ಮೂವರು ಆರೋಪಿಗಳ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶ ಪುತ್ತೂರು, ಅಕ್ಟೋಬರ್ 11: ಸಾರ್ವಜನಿಕರಿಗೆ ಹಾಗೂ ಕಾಲೇಜಿನ ಮಕ್ಕಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಉಪ್ಪಿನಂಗಡಿ ಪೋಲೀಸರು ರೆಡ್ ಹ್ಯಾಂಡ್...
ಹುಡುಗಿ ವೇಷ ಧರಿಸಿ ಫೇಸ್ ಬುಕ್ ಮೂಲಕ ಬ್ಲಾಕ್ ಮೇಲ್ ಮಂಗಳೂರು ಅಕ್ಟೋಬರ್ 3: ಹುಡುಗಿಯ ವೇಷ ಧರಿಸಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸ್ ರು ಬೆಂಗಳೂರಿನಲ್ಲಿ...
ಮುಸ್ಲಿಂ ಎಂಬ ಕಾರಣಕ್ಕೆ ಡಿವೈಎಫ್ಐ ಮುಖಂಡನ ಮೇಲೆ ಪೊಲೀಸ್ ದೌರ್ಜನ್ಯ ಆರೋಪ ಮಂಗಳೂರು ಅಕ್ಟೋಬರ್ 3: ಬೇಕರಿಗೆ ಬಾಗಿಲು ಹಾಕಿ ತನ್ನ ತಮ್ಮನೊಂದಿಗೆ ಪತ್ನಿಯ ಮನೆಗೆ ತೆರಳುತ್ತಿದ್ದ ಡಿವೈಎಫ್ಐ ಮುಖಂಡರೊಬ್ಬರಿಗೆ ವೇಣೂರು ಪೊಲೀಸರು ದೌರ್ಜನ್ಯ ಎಸಗಿದ್ದಾರೆ...
ಮೇರಿ ಮೂರ್ತಿ ಆರಾಧನಾ ಜಾಗದಲ್ಲಿ ಕೊರಗಜ್ಜ ದೈವ ಬಂಟ್ವಾಳ ಸೆಪ್ಟೆಂಬರ್ 28: ಮೇರಿಯ ಮೂರ್ತಿಯನ್ನಿಟ್ಟು ಆರಾಧನೆ ಮಾಡುತ್ತಿದ್ದ ಸ್ಥಳಕ್ಕಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿ ಕೊರಗಜ್ಜ ದೈವದ ಮೂರ್ತಿ ಇರಿಸಿದ ಘಟನೆ ದಕ್ಷಿಣ ಕನ್ನಡ...
ಕಾರಿನಲ್ಲಿ ಹೊಟ್ಟೆ ಕೊಯ್ದುಕೊಂಡು ಬಿಲ್ಡರ್ ಆತ್ಮಹತ್ಯೆ ಉಡುಪಿ ಸೆಪ್ಟೆಂಬರ್ 24: ಸ್ವಂತ ಕಾರಿನಲ್ಲಿ ಚಾಕುವಿನಿಂದ ಹೊಟ್ಟೆ ಕೊಯ್ದುಕೊಂಡು ಬಿಲ್ಡರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಆಲಿವೆರಾ...
ಜಿಲ್ಲೆಯ ಶಾಂತಿ ಕದಡುವ ಸಂಘ ಪರಿವಾರದ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ – ಎಸ್ ಡಿ ಪಿ ಐ ಮಂಗಳೂರು ಸೆಪ್ಟೆಂಬರ್ 24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯದ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ಜಿಲ್ಲೆಯ...