ರಾಜ್ಯಸರಕಾರ ಅನುದಾನ ಕೊರತೆ ತಣ್ಣೀರುಬಾವಿ ಟ್ರೀಪಾರ್ಕ್ನ ಪ್ರವೇಶ ಶುಲ್ಕ ಏರಿಕೆ ಮಂಗಳೂರು ಮಾರ್ಚ್ 13: ಮಂಗಳೂರಿನಲ್ಲಿರುವ ಟ್ರೀಪಾರ್ಕ್ನ ನಿರ್ವಹಣೆಗಾಗಿ ಸರ್ಕಾರದಿಂದ ಅನುದಾನ ಬಾರದೇ ಇರುವುದರಿಂದ ತಣ್ಣೀರು ಬಾವಿ ಟ್ರೀಪಾರ್ಕ್ನ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗುವುದು ಎಂದು ಮಂಗಳೂರು...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾವುದೇ ಕರೋನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ – ಜಿಲ್ಲಾಧಿಕಾರಿ ಮಂಗಳೂರು, ಮಾ 11: ಪ್ರಪಂಚವನ್ನೇ ಅಲ್ಲೊಲ ಕಲ್ಲೊಲಗೊಳಿಸಿದ ಮಾಹಾಮಾರಿ ಕರೋನಾ ವೈರಸ್ ಪ್ರಕರಣ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ...
ಧಾರ್ಮಿಕ ಕೇಂದ್ರಗಳಿಗೆ ಕರೋನಾ ಭೀತಿ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಮಂಗಳೂರು ಮಾರ್ಚ್ 10:ಕರೋನಾ ಭೀತಿ ಈಗ ಧಾರ್ಮಿಕ ಕೇಂದ್ರಗಳ ಮೇಲೂ ಬಿದ್ದಿದ್ದು, ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಕರೋನಾ ಭೀತಿ ಹಿನ್ನಲೆ ಆಗಮಿಸುವ ಭಕ್ತರ...
ಬಸ್ಸಿನಲ್ಲೇ ಮೃತಪಟ್ಟ ಇಂಜಿನಿಯರಿಂಗ್ ವಿಧ್ಯಾರ್ಥಿ ಕುಂದಾಪುರ ಮಾರ್ಚ್ 9: ಬೆಂಗಳೂರಿನಿಂದ ಕುಂದಾಪುರಕ್ಕೆ ಆಗಮಿಸುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಬಸ್ಸಿನಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ವೇಳೆ ನಡೆದಿದೆ. ಮೃತ ವಿಧ್ಯಾರ್ಥಿಯನ್ನು ಬಳ್ಕೂರು ಗ್ರಾಮದ ದೇವಸ್ಥಾನಬೆಟ್ಟು...
ದೀನ ದಲಿತರ ದಾರಿ ದೀಪ ಈ “ರಾಜಕೇಸರಿ” ಮಂಗಳೂರು: ದೀನ ದಲಿತರ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ರಾಜಕೇಸರಿ ಸಂಘಟನೆ ಕಳೆದ ಏಳು ವರ್ಷಗಳಿಂದ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದೆ. ಸಮಾಜದಲ್ಲಿ ಅಸಹಾಯಕರಾಗಿರುವ ಹಲವು ಕುಟುಂಬಗಳಿಗೆ ದಾರಿ ದೀಪದಂತೆ ಉರಿಯುತ್ತಿರುವ...
ಶಂಕಿತ ಕೊರೊನಾ ವೈರಸ್ ರೋಗಿಯ ಪರೀಕ್ಷಾ ವರದಿ ನೆಗೆಟಿವ್- ಜಿಲ್ಲಾಧಿಕಾರಿ ಜಿ.ಜಗದೀಶ್ ಉಡುಪಿ ಮಾರ್ಚ್ 7: ಉಡುಪಿ ಜಿಲ್ಲಾಸ್ಪತ್ರಗೆ ದಾಖಲಾಗಿದ್ದ ಶಂಕಿತ ಕರೋನಾ ವೈರಸ್ ರೋಗಿಯ ಪರೀಕ್ಷಾ ವರದಿ ನೆಗೆಟಿವ್ ಎಂದು ಉಡುಪಿ ಜಿಲ್ಲಾಧಿಕಾರಿ ಜಿ....
ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಮಂಗಳೂರು ಮಾರ್ಚ್ 7: ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಕಡಲ ನಗರಿ ಮಂಗಳೂರಿನಲ್ಲಿ ನಡೆಯುವ ರಾಜ್ಯ ಪತ್ರಕರ್ತರ 35ನೇ ಸಮ್ಮೇಳನಕ್ಕೆ ಆಕರ್ಷಕ...
ಏಸುಕ್ರಿಸ್ತರ ಪೋಟೋದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಖ ದೂರು ದಾಖಲು ಬಂಟ್ವಾಳ ಮಾರ್ಚ್ 7: ಕ್ರೈಸ್ತ ಸಮುದಾಯದ ಆರಾಧ್ಯ ಮೂರ್ತಿ ಏಸುಕ್ರಿಸ್ತರ ಪೋಟೋವನ್ನು ವಿರೂಪಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಆರೋಪದ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ...
ಮರಳುದಂಧೆಕೋರರಿಗೆ ಸಹಾಯಕ್ಕೆ ನಿಂತ ಅರಣ್ಯ ಇಲಾಖೆ ಸ್ಥಳೀಯರ ಆರೋಪ…! ಕಡಬ ಮಾರ್ಚ್ 6: ಕಡಬ ತಾಲೂಕಿನ ಮಾಯಿಪ್ಪಾಜೆ ಎಂಬಲ್ಲಿ ಕುಮಾರಧಾರಾ ನದಿ ತಟದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಮರಳು ದಂಧೆಕೋರರು ಮರಳು ಲಾರಿಗಳು ನದಿಗೆ...
ಕಾಟಾಚಾರದ ಭದ್ರತೆ ಬೇಕಿಲ್ಲ- ಯು.ಟಿ ಖಾದರ್ ಮಂಗಳೂರು ಮಾ.6: ದಕ್ಷಿಣಕನ್ನಡ ಜಿಲ್ಲೆಯ ಏಕೈಕ ಕಾಂಗ್ರೇಸ್ ಶಾಸಕ, ಪ್ರಭಾವಿ ಕಾಂಗ್ರೆಸ್ ಮುಖಂಡ ಯು ಟಿ ಖಾದರ್ ಅವರ ಹತ್ಯೆಗೆ ಮೂಲಭೂತವಾದಿ ಸಂಘಟನೆಯೊಂದು ಸಂಚು ರೂಪಿಸಿರುವ ಆಘಾತಕಾರಿ ಮಾಹಿತಿ...