ನವಭಾರತ್ ಸರ್ಕಲ್ ನಲ್ಲಿ ಕಾರು ಚಾಲಕನ ಅತೀವೇಗಕ್ಕೆ ಸರಣಿ ಅಪಘಾತ ಇಬ್ಬರಿಗೆ ಗಂಭೀರ ಗಾಯ ಮಂಗಳೂರು ನವೆಂಬರ್ 11: ನಗರದೊಳಗೆ ಕಾರನ್ನು ಯದ್ವಾತದ್ವಾ ವೇಗವಾಗಿ ಓಡಿಸಿ ಸರಣಿ ಅಪಘಾತ ನಡೆದ ಘಟನೆ ಕೊಡಿಯಾಲ್ ಬೈಲ್ ನವಭಾರತ್...
ಉಪರಾಷ್ಟ್ರಪತಿಗಳಿಗೋಸ್ಕರ ಮಳೆಯಲ್ಲಿ ಡಾಂಬರು ಹಾಕಿದವರು ಈಗ ಕಾಣೆಯಾಗಿದ್ದಾರೆ…! ಮಂಗಳೂರು ನವೆಂಬರ್ 11: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಮಂಗಳೂರು ಭೇಟಿ ಸಂದರ್ಭ ಮಳೆಯನ್ನು ಲೆಕ್ಕಿಸದೇ ರಾಷ್ಟ್ರೀಯ ಹೆದ್ದಾರಿ 66ರ ಹೊಂಡಗಳಿಗೆ ನೀರಿನ ಮೇಲೆ ಡಾಂಬರು ಹಾಕಿ ಮುಚ್ಚಿದ್ದ...
ಸ್ಪೀಡ್ ಸ್ಕೇಟಿಂಗ್ ಜಿಲ್ಲಾಮಟ್ಟದ ಆಯ್ಕೆ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಪಡೆದ ಅನಘಾ ಮಂಗಳೂರು ನವೆಂಬರ್ 10: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮಂಗಳೂರಿನಲ್ಲಿ ಆಯೋಜಿಸಿದ ಸ್ಪೀಡ್ ಸ್ಕೇಟಿಂಗ್ ಜಿಲ್ಲಾಮಟ್ಟದ ಆಯ್ಕೆ ಸ್ಪರ್ಧೆಯಲ್ಲಿ ಅನಘಾ ಮೂರು...
ಕೆಎಸ್ಆರ್ ಟಿಸಿ ಬಸ್ ನಲ್ಲಿ ಈತ ಸಾಗಿಸುತ್ತಿದ್ದು ಬರೋಬ್ಬರಿ ಒಂದೂವರೆ ಕೆಜಿ ಚಿನ್ನ..! ಮಂಗಳೂರು ನ.10: ಕೆಎಸ್ಆರ್ಟಿಸಿ ಬಸ್ನಲ್ಲಿ ಅಕ್ರಮವಾಗಿ ಒಂದೂವರೆ ಕೆಜಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಡಿಆರ್ ಐ ಅಧಿಕಾರಿಗಳು ಮಂಗಳೂರು ಕೆಎಸ್ ಆರ್...
ಅಯೋಧ್ಯೆ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ -ಮಾಜಿ ಪ್ರಧಾನಿ ದೇವೇಗೌಡ ಮಂಗಳೂರು ನವೆಂಬರ್ 9: ಅಯೋಧ್ಯೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ವಾಗತಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಬಾಬರಿ...
ಸಿನೆಮಾ ಸ್ಟೈಲ್ ನಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಪರಾರಿಯಾದ ಕಳ್ಳ ಮಂಗಳೂರು ನವೆಂಬರ್ 9 : ಸಿನಿಮಿಯ ರೀತಿಯಾಗಿ ಕಳ್ಳನೊಬ್ಬ ಪೊಲೀಸರಿಗೆ ಚಳ್ಳಹಣ್ಣ ತಿನ್ನಿಸಿ ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪರಾರಿಯಾದ ಕೈದಿಯನ್ನು ದಕ್ಷಿಣ ಕನ್ನಡ...
ಅಯೋಧ್ಯೆ ತೀರ್ಪು ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಖಾಕಿ ಸರ್ಪಗಾವಲು ಮಂಗಳೂರು ನವೆಂಬರ್ 8 : ನಾಳೆ ಆಯೋಧ್ಯಾ ರಾಮಜನ್ಮಭೂಮಿ ತೀರ್ಪು ಪ್ರಕಟ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಗಿ ಖಾಕಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೋಮು ಸೂಕ್ಷ್ಮ...
ಅಯೋಧ್ಯೆ ತೀರ್ಪಿನ ಹಿನ್ನಲೆ ಉಡುಪಿ ,ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಮಂಗಳೂರು ನವೆಂಬರ್ 8 : ಅಯೋಧ್ಯೆ ತೀರ್ಪಿನ ಹಿನ್ನಲೆ ನಾಳೆ ನವೆಂಬರ್ 11 ರಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ...
ಮಂಗಳೂರಿಗೆ ಸ್ವಾಗತ ಕೋರುವ “ನಳಿನ್ ಕುಮಾರ್ ಕಟೀಲ್ ಸ್ಮಾರಕ ಪಂಪ್ ವೆಲ್ ಪ್ಲೈ ಓವರ್ “ ಮಂಗಳೂರು ನವೆಂಬರ್ 8: ಮಂಗಳೂರಿಗೆ ಆಗಮಿಸುವವರನ್ನು ನಳಿನ್ ಕುಮಾರ್ ಕಟೀಲ್ ಸ್ಮಾರಕ ಪಂಪ್ ವೆಲ್ ಪ್ಲೈ ಓವರ್ ಸ್ವಾಗತ...
ಸರಿಯಾಗಿ ವೇತನ ನೀಡದೇ ಸತಾಯಿಸುತ್ತಿದ್ದ ಝೊಮ್ಯಾಟೋ ವಿರುದ್ಧ ತಿರುಗಿಬಿದ್ದ ಡೆಲಿವರಿ ಬಾಯ್ಸ್ ಮಂಗಳೂರು ನವೆಂಬರ್ 8: ಸರಿಯಾಗಿ ವೇತನ ನೀಡದೆ ಝೊಮಾಟೋ ಕಂಪೆನಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ ಝೊಮಾಟೋ ಡೆಲಿವರಿ ಹುಡುಗರು ಪ್ರತಿಭಟನೆ ನಡೆಸಿದ್ದಾರೆ....