ಕುಮಾರಧಾರ ನದಿಯಲ್ಲಿ ಮುಳುಗಿ ಸಾವು – ಕೊಲೆ ಶಂಕೆ ವ್ಯಕ್ತಪಡಿಸಿದ ಹೆತ್ತವರು ಸುಳ್ಯ ಡಿಸೆಂಬರ್ 14: ಸ್ನೇಹಿತರೊಂದಿಗೆ ಮೋಜು ಮಸ್ತಿಗೆ ಹೋದ ಯುವಕ ನದಿಯಲ್ಲಿ ಮುಳುಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯ ರಕ್ಷಿತಾರಣ್ಯದ ಮಂಗುಳಿಪಾದೆಯಲ್ಲಿ ನಡೆದಿದೆ....
ತೆಂಗಿನಕಾಯಿ ಗೋಡೌನ್ ಗೆ ಬೆಂಕಿ ಲಕ್ಷಾಂತರ ರೂಪಾಯಿ ನಷ್ಟ ಬಂಟ್ವಾಳ ಡಿಸೆಂಬರ್ 14: ಕಲ್ಲಡ್ಕ ದ ತೆಂಗಿನಕಾಯಿ ಗೋಡೌನ್ ವೊಂದಕ್ಕೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ....
ಕುಮಾರಧಾರ ನದಿಯಲ್ಲಿ ಈಜಲು ತೆರಳಿದ ಯುವಕ ನೀರುಪಾಲು ಸುಳ್ಯ ಡಿಸೆಂಬರ್ 13: ಕುಮಾರಧಾರಾ ನದಿಯಲ್ಲಿ ಈಜಲು ಹೋದ ಯುವಕನೋರ್ವ ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ನದಿಯಲ್ಲಿ ಕೊಚ್ಚಿ ಹೋದ ಯುವಕನನ್ನು ಕೊಂಬಾರು ನಿವಾಸಿ ಜಯಪ್ರಕಾಶ್...
ಪರೇಶ್ ಮೇಸ್ತ ಕುಟುಂಬಕ್ಕೆ ನ್ಯಾಯ ದೊರೆಯದಿದ್ದಲ್ಲಿ ಮಂಗಳೂರು ಬಂದ್ -ಶರಣ್ ಪಂಪ್ ವೆಲ್ ಮಂಗಳೂರು ಡಿಸೆಂಬರ್ 13: ಹೊನ್ನಾವರದಲ್ಲಿ ಡಿಸೆಂಬರ್ 6 ರಂದು ನಡೆದ ಪರೇಶ್ ಮೆಸ್ತ ಕೊಲೆ ಪ್ರಕರಣ ವನ್ನು ಖಂಡಿಸಿ ಇಂದು ಮಂಗಳೂರಿನಲ್ಲಿ...
ಕೋಡಿಬೆಂಗ್ರೆಯಲ್ಲಿ ಭಿನ್ನ ಕೋಮಿನ ಯುವಕ ಯುವತಿಯರಿಂದ ಅನುಚಿತ ವರ್ತನೆ – ಸ್ಥಳೀಯರ ವಿರೋಧ ಉಡುಪಿ ಡಿಸೆಂಬರ್ 13: ಭಿನ್ನಕೋಮಿನ ಯುವಕ ಯುವತಿಯರಿಂದ ಮಲ್ಪೆಯ ಕೋಡಿಬೆಂಗ್ರೆಯಲ್ಲಿ ಬರ್ತಡೇ ಪಾರ್ಟಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಘಟನೆ ನಡೆದಿದೆ. ಉಡುಪಿ...
ಗಾಳಿ ಸುದ್ದಿಗೆ ನಲುಗಿದ ಶಿರಸಿ ಮತ್ತೆ ಬಂದ್ ಕಾರವಾರ ಡಿಸೆಂಬರ್ 13: ಸಾಮಾನ್ಯ ಸ್ಥಿತಿಗೆ ಮರಳಿದ್ದ ಶಿರಸಿ ಮತ್ತೆ ಬಂದ್ ಆಗಿದೆ. ಸಂಜೆ ಆಗುತ್ತಿದ್ದಂತೆ ನಗರದಲ್ಲಿ ಹರಡಿದ ಗಾಳಿ ಸುದ್ದಿಗೆ ಬೆಚ್ಚಿ ಬಿದ್ದ ಶಿರಸಿ ಜನರು...
ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ – ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಮಂಗಳೂರು ಡಿಸೆಂಬರ್ 13: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿದೆ. ಯುವತಿಯೊಂದಿಗೆ ಇದ್ದ ಅನ್ಯಕೋಮಿನ ಯುವಕನ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು...
ಕಲ್ಲಡ್ಕ ಶಾಲೆಯ ಅನುದಾನ ಕಡಿತದ ಹಿಂದೆ ಸಚಿವ ರಮನಾಥ ರೈ : ಸಿಎಂ ಗೆ ಬರೆದ ಪತ್ರ ಬಹಿರಂಗ ಬಂಟ್ವಾಳ, ಡಿಸೆಂಬರ್ 13 ; ಬಂಟ್ವಾಳದ ಕಲ್ಲಡ್ಕದ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ನೇತೃತ್ವದ ಎರಡು...
ಪ್ರಿಯಕರನನ್ನೇ ಪತಿ ಮಾಡಲು ಪತ್ನಿ ಎರಚಿದಳು ಅಸಿಡ್.. ! ಹೈದರಾಬಾದ್, ಡಿಸೆಂಬರ್ 13 : ಇದು ಸಿನೆಮಾ ಅಲ್ಲ.ಇದು ವಾಸ್ತವ. ಕಾಲ್ಪನಿಕ ಸಿನೆಮಾಗಳನ್ನೂ ಮೀರಿಸುವಂಥ ಇಂತಹ ಅಪರಾಧ ಕೃತ್ಯ ನಡೆದಿರುವುದು ನೆರೆಯ ಹೈದರಾಬಾದ್ನಲ್ಲಿ. ಪತಿಯನ್ನು ಕೊಂದ...
ಇಳಿಕೆ ಹಾದಿಯತ್ತ ಚಿನ್ನದ ಬೆಲೆ ಮುಂಬೈ ಡಿಸೆಂಬರ್ 13: ಒಂದೇ ವಾರದಲ್ಲಿ ಚಿನ್ನದ ಬೆಲೆ ಸುಮಾರು ಒಂದು ಸಾವಿರ ರೂಪಾಯಿ ಇಳಿದಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಕಳೆದ ವಾರದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1ಸಾವಿರ...