ಮುಸ್ಲಿಮರಿಗೆ ಹಂದಿ ಸೇವಿಸಲು ಕರೆ ನೀಡಿದ ಹಿಂಜಾವೇ ಮುಖಂಡನನ್ನು ಬಂಧಿಸಿ-ಎಸ್.ಡಿ.ಪಿ.ಐ ಪುತ್ತೂರು, ಎಪ್ರಿಲ್ 6 :ಗೋಮಾಂಸದ ಬದಲು ಹಂದಿ ಮಾಂಸ ಸೇವಿಸಲು ಅವಕಾಶ ನೀಡಿ ಎನ್ನುವ ಹೇಳಿಕೆ ನೀಡಿದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ರಾಜ್ಯ...
ಉಡುಪಿ ಕಾಂಗ್ರೇಸ್ ನಾಯಕರ ಭಾವಚಿತ್ರವಿರುವ ಕಟೌಟ್ ತೆರವುಗೊಳಿಸದ ಚುನಾವಣಾ ಆಯೋಗ ಉಡುಪಿ ಎಪ್ರಿಲ್ 5: ಚುನಾವಣಾ ನೀತಿ ಸಂಹಿತೆಯಿದ್ದರೂ ಸಿದ್ದರಾಮಯ್ಯ, ಆಸ್ಕರ್ ಫರ್ನಾಂಡಿಸ್, ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವು ಕಾಂಗ್ರೆಸ್ ಪ್ರಮುಖರ ಭಾವಚಿತ್ರವಿರುವ ಶಂಕುಸ್ಥಾಪನೆ ಕಟೌಟ್...
ಕಾಂಗ್ರೆಸ್ಸಿಗೆ ವರದಾನವಾಗಲಿದೆಯೇ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಆಂತರಿಕ ಕಲಹ ಮಂಗಳೂರು, ಎಪ್ರಿಲ್ 05 : ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಆಯ್ದ ಪ್ರಮುಖ ಕ್ಷೇತ್ರಗಳಿಗೆ...
ಪುತ್ತಿಲ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಮಂಗಳೂರು ಎಪ್ರಿಲ್ 5: 94ಸಿ ಅಡಿ ಜಾಗ ಮಂಜೂರಾತಿಗೆ ಲಂಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ. ಪುತ್ತಿಲ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಕುಮಾರ್...
ಸ್ವೀಪ್- ಜಾಗೃತಿಗಾಗಿ ಯುವಜಾಥಾ ಉಡುಪಿ, ಏಪ್ರಿಲ್ 5 : ಪ್ರಜಾಪ್ರಭುತ್ವ ವ್ಯವಸೆಯಲ್ಲಿ ಮತದಾನದ ಮಹತ್ವವನ್ನು ಅರಿತು ಅರ್ಹ ಮತದಾರರೆಲ್ಲರೂ ಮತದಾನ ಮಾಡಿ ಎಂದು ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ...
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಉಡುಪಿಯ ಗುರುರಾಜ್ ಉಡುಪಿ ಎಪ್ರಿಲ್ 5: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭವಾದ 21 ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಕನ್ನಡಿಗ ಪಿ....
ಮುಲ್ಕಿ-ಮೂಡಬಿದಿರೆ ಕ್ಷೇತ್ರಕ್ಕೆ ಐವನ್ ಡಿಸೋಜಾ ಆಯ್ಕೆಗೆ ಕ್ರೈಸ್ತ ಸಮುದಾಯದ ಬ್ಯಾಟಿಂಗ್, ಪ್ರತಿಭಟನೆಗೆ ನಿರ್ಧಾರ ಮಂಗಳೂರು, ಎಪ್ರಿಲ್ 3 : ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದ ದಕ್ಷಿಣಕನ್ನಡ ಜಿಲ್ಲೆಯ...
ತಲ್ವಾರ್ ಝಳಪಿಸಿ ಗೋ ಶಾಲೆಯಿಂದ ದನಗಳ ಅಪಹರಣ : ಇಬ್ಬರು ಗೋಕಳ್ಳರ ಬಂಧನ ಮಂಗಳೂರು, ಎಪ್ರಿಲ್ 05 : ಬಂಟ್ವಾಳ ತಾಲೂಕಿನ ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈರಂಗಳ ಅಮೃತಾ ಧಾರ ಗೋಶಾಲೆಯಿಂದ ತಲ್ವಾರ್ ತೋರಿಸಿ...
ಸೋಲಾಪುರ ಬಳಿ ರೈಲ್ವೆ ಹಳಿ ಕಾಮಗಾರಿ – ಕೊಂಕಣ್ ರೈಲ್ವೆಯ ಕೆಲವು ರೈಲುಗಳ ಪಥ ಬದಲು ಮಂಗಳೂರು ಎಪ್ರಿಲ್ 4: ಸೋಲಾಪುರ ಬಳಿ ಜೋಡಿ ರೈಲು ಹಳಿ ಕಾರ್ಯಾರಂಭ ಕೆಲಸ ಇರುವುದರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ...
ಯಕ್ಷಗಾನವನ್ನೂ ನೀತಿ ಸಂಹಿತೆಯ ಅಡಿ ತಂದ ಚುನಾವಣಾ ಆಯೋಗ ಮಂಗಳೂರು ಎಪ್ರಿಲ್ 4: ರಾಜ್ಯ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆಯ ಬಿಸಿ ಈಗ ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೂ ತಟ್ಟಿದ್ದು, ಯಕ್ಷಗಾನದಲ್ಲಿ ಯಾವುದೇ ರಾಜಕೀಯ ಪಕ್ಷ,...