ಭಾರತ್ ಬಂದ್ ದಕ್ಷಿಣಕನ್ನಡ ಉಡುಪಿ ಜಿಲ್ಲೆ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಮಂಗಳೂರು ಸೆಪ್ಟೆಂಬರ್ 9: ಸೋಮವಾರ ಸೆಪ್ಟೆಂಬರ್ 10 ರಂದು ಭಾರತ ಬಂದ್ ಕರೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ...
ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ ಮಂಗಳೂರು ಸೆಪ್ಟೆಂಬರ್ 8: ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟ ದ.ಕ ಜಿಲ್ಲೆ ಇದರ ಚುನಾವಣಾ ಪ್ರಕ್ರಿಯೆ ಹಾಗೂ ಪದಗ್ರಹಣ ಸಮಾರಂಭ ಕಾರ್ಯಕ್ರಮವು ಮಂಗಳೂರಿನ ಕರಾವಳಿ...
ಸೆಪ್ಟಂಬರ್ 10ರ ಭಾರತ್ ಬಂದ್ ಗೆ ಬಂದರು ಶ್ರಮಿಕರ ಸಂಘ ಬೆಂಬಲ ಮಂಗಳೂರು ಸೆಪ್ಟೆಂಬರ್ 8: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ಕೇಂದ್ರದ ನರೇಂದ್ರ ಮೋದಿ ಸರಕಾರದ ಜನವಿರೋಧಿ ನೀತಿಯನ್ನು...
ಭಾರತ್ ಬಂದ್ ಗೆ ಬೆಂಬಲ ನೀಡಲು ಮಾಜಿ ಸಚಿವ ರಮಾನಾಥ ರೈ ಕರೆ ಮಂಗಳೂರು ಸೆಪ್ಟೆಂಬರ್ 8: ದೇಶದಲ್ಲಿ ಏರುತ್ತಿರುವ ತೈಲ ಬೆಲೆ ಏರಿಕೆಯಿಂದ ಬಡವರಿಗೆ ಕಷ್ಟವಾಗುತ್ತಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ಭಾರತ್ ಬಂದ್ ಕರೆ...
ಕರಾವಳಿಯಲ್ಲಿ ಮಾತೆ ಮರಿಯಮ್ಮ ಹುಟ್ಟುಹಬ್ಬ ಮತ್ತು ತೆನೆ ಹಬ್ಬದ ಸಡಗರ ಮಂಗಳೂರು ಸೆಪ್ಟೆಂಬರ್ 8: ಕ್ರೈಸ್ತರ ಪವಿತ್ರ ಹಬ್ಬವಾದ ಕನ್ಯಾ ಮರಿಯಮ್ಮನವರ ಜನ್ಮದಿನವನ್ನು ಕರಾವಳಿಯಾದ್ಯಂತ ಕ್ರೈಸ್ತ ಭಾಂಧರು ಸಂಭ್ರಮ ಮತ್ತು ಸಡಗರಗಳಿಂದ ಆಚರಿಸಿದರು. ಪೂರ್ವದ ರೋಮ್...
ಬೆಂಗರೆ ಪ್ರದೇಶದ ರಸ್ತೆ ದುರಸ್ಥಿಗೆ ಆಗ್ರಹಿಸಿ ರಸ್ತೆತಡೆ ಪ್ರತಿಭಟನೆ ಮಂಗಳೂರು ಸೆಪ್ಟೆಂಬರ್ 7: ಬೆಂಗರೆ ಪ್ರದೇಶದ ಕೆಟ್ಟು ಹೋಗಿರುವ ಮುಖ್ಯ ರಸ್ತೆ ಹಾಗೂ ಎಲ್ಲಾ ಒಳರಸ್ತೆಗಳ ಡಾಮರೀಕರಣಕ್ಕೆ ಒತ್ತಾಯಿಸಿ ರಸ್ತೆತಡೆ, ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ...
ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ಪೂವಮ್ಮ ಅವರಿಗೆ ಮುಖ್ಯಮಂತ್ರಿಗಳಿಂದ ಅಭಿನಂದನೆ ಮಂಗಳೂರು ಸೆಪ್ಟಂಬರ್ 7 : ರಾಜ್ಯ ಮತ್ತು ರಾಷ್ಟ್ರದ ಗೌರವವನ್ನು ಏಷ್ಯನ್ ಕ್ರೀಡಾಕೂಟದಲ್ಲಿ ಎತ್ತಿ ಹಿಡಿದ ರಾಜ್ಯದ ಪ್ರತಿಭೆ ಪೂವಮ್ಮ ಅವರಿಗೆ ಮುಖ್ಯ...
ಸಾರ್ವಜನಿಕರಿಗೆ ಸುಲಭವಾಗಿ ಮರಳು ಸಿಗಲು ಕ್ರಮ – ಸಿಎಂ ಕುಮಾರಸ್ವಾಮಿ ಉಡುಪಿ, ಸೆಪ್ಟಂಬರ್ 7: ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಯಾವುದೇ ತೊಂದರೆ ಇಲ್ಲದೇ, ತ್ವರಿತವಾಗಿ ಮರಳು ಸಿಗುವಂತಾಗಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ. ಅವರು...
ಕೆಂಪೇಗೌಡರ ಆದರ್ಶ ಮರೆತ ಕೆಂಪೇಗೌಡ ಪ್ರಶಸ್ತಿ ವಿಜೇತ… ಮಂಗಳೂರು ಸೆಪ್ಟೆಂಬರ್ 7: ಮಹಾನ್ ಕಲಾವಿದನೆಂದು ಅಹಂಕಾರ ತಲೆಯಲ್ಲಿ ಅಡರಿಸಿಕೊಂಡ ಯಕ್ಷಗಾನ ಕಲಾವಿದನೊಬ್ಬ ಮಾಧ್ಯಮಗಳೊಂದಿಗೆ ಕೇವಲ ತುಟಿ ಬಿಚ್ಚಿ ಮಾತಾಡಿದಕ್ಕೇ ಫೀಸ್ ಕೇಳಿದ್ದಾರೆ. ಯಕ್ಷಗಾನದಲ್ಲಿ ಕೊಂಚ ಮಟ್ಟಿನ...
ಒಂದೇ ಸ್ಥಳ ಒಂದೇ ದಿನ ಕೆಲವೆ ಗಂಟೆಗಳ ನಡುವೆ ಎರಡು ಅಪಘಾತ ಉಡುಪಿ ಸೆಪ್ಟೆಂಬರ್ 7: ಉಡುಪಿಯಲ್ಲಿ ಒಂದೇ ದಿನ ಕೆಲವೇ ನಿಮಿಷದ ಅಂತರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳ ದೃಶ್ಯಾವಳಿ ಈಗ ಸಾಮಾಜಿಕ...