ಗಾಳಿಪಟದ ದಾರಕ್ಕೆ ಸಿಕ್ಕಿಹಾಕಿಕೊಂಡ ಕೊಕ್ಕರೆ ರಕ್ಷಣೆ ಉತ್ತರಕನ್ನಡ ಅಕ್ಟೋಬರ್ 27: ಗಾಳಿಪಟದ ದಾರಕ್ಕೆ ಕೊಕ್ಕರೆಯೊಂದು ಸಿಕ್ಕಿ ಹಾಕಿಕೊಂಡ ಘಟನೆ ಶಿರ್ಸಿ ಶಂಕರಹೊಂಡ ಬಳಿ ನಡೆದಿದೆ. ಮಕ್ಕಳು ಬಿಟ್ಟ ಗಾಳಿಪಟದ ದಾರವೊಂದಕ್ಕೆ ಕೊಕ್ಕರೆ ಸಿಕ್ಕಿಹಾಕಿಕೊಂಡಿತ್ತು, ಗಾಳಿಪಟದ ದಾರದಿಂದ...
ಜನಾರ್ಧನ ಪೂಜಾರಿಗೆ ಕನಸಲ್ಲಿ ಸಾಕ್ಷಾತ್ ಶಿವ ಪ್ರತ್ಯಕ್ಷ, ಪೂಜಾರಿಗೆ ಅಂಹಕಾರಿ ಎನ್ನಲು ಕಾರಣವೇನು ಮಂಗಳೂರು ಅಕ್ಟೋಬರ್ 27: ಪುರಾಣ ಕಾಲದಲ್ಲಿ ರಾಜ-ಮಹಾರಾಜರಿಗೆ, ದೈವಭಕ್ತರಿಗೆ ದೇವರು ಕನಸಲ್ಲಿ ಬಂದು ಮಾರ್ಗದರ್ಶನ ಮಾಡುವುದು, ಅಶರೀರವಾಣಿ ಕೇಳಿಸೋದು ಈ ಎಲ್ಲವನ್ನೂ...
ಏಕವಚನದಲ್ಲಿ ಕರೆದ ಸಿದ್ದರಾಮಯ್ಯ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಉಡುಪಿ ಅಕ್ಟೋಬರ್ 27: ಬೈಂದೂರು ಚುನಾವಣಾ ಪ್ರಚಾರ ಸಭೆಯಲ್ಲಿ ಕುಂದಾಪುರ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ದ ಏಕವಚನದಲ್ಲಿ ಮಾತನಾಡಿದ...
ಕೋಟ ಮಣೂರು ಸಮೀಪ ಅಂಬುಲೆನ್ಸ್, ಲಾರಿ ನಡುವೆ ಭೀಕರ ಅಪಘಾತ – ಮೂವರು ದುರ್ಮರಣ ಉಡುಪಿ ಅಕ್ಟೋಬರ್ 27: ಅಂಬುಲೆನ್ಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಸ್ಥಳದಲ್ಲಿಯೇ ಮೂರು ಮಂದಿ ಮೃತಪಟ್ಟಿದ್ದು,...
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆತಂಕ ಸೃಷ್ಟಿಸುತ್ತಿರುವ ಮರಳು ಸಾಗಾಟ ಲಾರಿಗಳು ಮಂಗಳೂರು, ಅಕ್ಟೋಬರ್ 27: ಇತ್ತೀಚಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಜನತೆಗೆ ಮರಳು ಸಿಗುತ್ತಿಲ್ಲ ಎನ್ನುವ ಕೂಗಿನ ಜೊತೆಗೆ ಕಾಂಗ್ರೇಸ್ ಪಕ್ಷ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದೆ ಎನ್ನುವ...
ಲಂಚ ಸ್ವೀಕರಿಸುತ್ತಿದ್ದಾಗ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ ಮಂಗಳೂರು ಅಕ್ಟೋಬರ್ 26: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿಯ ಟೆಂಡರ್ ಕಾಮಗಾರಿ ಮಂಜೂರಾತಿಗೆ ಲಂಚ ಕೇಳಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಬ್ಬರು...
ತಿರುಮಲಕ್ಕೆ ಶ್ರೀ ಕಾಶೀ ಮಠಾಧೀಶರಿಗೆ ಭವ್ಯ ಸ್ವಾಗತ ಮಂಗಳೂರು ಅಕ್ಟೋಬರ್ 26: ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶ ಹಾಗೂ 21ನೇ ಯತಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಶುಕ್ರವಾರ ತಿರುಮಲ ಶ್ರೀ ವೆಂಕಟರಮಣ...
ಹದಗೆಟ್ಟ ಆರೋಗ್ಯ , ಚೈತ್ರಾ ಕುಂದಾಪುರ ಆಸ್ಪತ್ರೆಗೆ ದಾಖಲು ಮಂಗಳೂರು, ಅಕ್ಟೋಬರ್ 26: ಸುಬ್ರಹ್ಮಣ್ಯದಲ್ಲಿ ಹಿಂದೂ ಮುಖಂಡನೋರ್ವನಿಗೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ...
ಮೊದಲ ಬಲಿ ಪಡೆದ ಉಡುಪಿ ಮರಳುಗಾರಿಕೆ ಸಮಸ್ಯೆ ಉಡುಪಿ ಅಕ್ಟೋಬರ್ 26: ಉಡುಪಿ ಮರಳುಗಾರಿಕೆಗೆ ನಿಷೇಧ ಮೊದಲ ಬಲಿ ಪಡೆದಿದೆ. ಉಡುಪಿಯಲ್ಲಿ ನಡೆಯುತ್ತಿರುವ ಮರಳುಗಾರಿಕೆ ಆರಂಭಕ್ಕೆ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತ...
ಲಕ್ಷಾಂತರ ಮೌಲ್ಯದ ಮರ ಸಾಗಾಟ ಓರ್ವನ ಬಂಧನ ಬೆಳ್ತಂಗಡಿ ಅಕ್ಟೋಬರ್ 26: ಬೆಳ್ತಂಗಡಿಯ ಪುದುವೆಟ್ಟು ಅರಣ್ಯದಿಂದ ಅಕ್ರಮವಾಗಿ ಮರಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ಓರ್ವನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಅಬ್ಬಾಸ್ ಎಂದು...