Connect with us

    LATEST NEWS

    ನಗರದಲ್ಲಿ ಧರೆಗುರುಳಿದ ಬೃಹತ್ ಮರಗಳು

    ನಗರದಲ್ಲಿ ಧರೆಗುರುಳಿದ ಬೃಹತ್ ಮರಗಳು

    ಮಂಗಳೂರು ಅಕ್ಟೋಬರ್ 28: ಮಂಗಳೂರು ನಗರದಲ್ಲಿ ರಾತೋ ರಾತ್ರಿ ಬೃಹತ್ ಮರಗಳು ಧರೆಗುರುಳಿವೆ. ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಕಣ್ಣಗುಡ್ಡ ಸಮೀಪ ಈ ಕೃತ್ಯ ನಡೆದಿದ್ದು, ಸುಮಾರು ನೂರು ವರ್ಷ ಹಳೇಯ ಬೃಹತ್ ಮೂರು ಮರಗಳ ಬುಡಕ್ಕೆ ಕೊಡಲಿ ಏಟು ಹಾಕಿ ನೆಲಕ್ಕೆ ಉರುಳಿಸಲಾಗಿದೆ.

    ಹಸಿರು ಹೊದಿಕೆ ನಾಶವಾಗಿ ಕಾಂಕ್ರೀಟೀಕರಣ ಕಾಡಾಗಿ ಪರಿವರ್ತನೆಯಾಗುತ್ತಿರುವ ಮಂಗಳೂರು ನಗರದಲ್ಲಿ ಮತ್ತೆ ಅನಾವಶ್ಯವಾಗಿ ಬೃಹತ್ ಮರಗಳನ್ನು ಧರೆಗುರುಳಿದ್ದ ವಿರುದ್ದ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply