ಮೇ 16 ರಿಂದ ಆಗುಂಬೆ ಘಾಟ್ ಲಘು ವಾಹನ ಸಂಚಾರಕ್ಕೆ ಮುಕ್ತ ಉಡುಪಿ ಮೇ 14: ಕಳೆದ ಮಳೆಗಾಲದಲ್ಲಿ ಕುಸಿದಿರುವ ಆಗುಂಬೆ ಘಾಟಿ ರಸ್ತೆ ದುರಸ್ಥಿ ಸಂಪೂರ್ಣವಾದ ಹಿನ್ನಲೆಯಲ್ಲಿ ಘಾಟ್ ನಲ್ಲಿ ಮೇ 16 ರಿಂದ...
ದೈವದ ಪಾತ್ರಿಗೆ ತಲೆ ಬೊಳಿಸಿ ಹಲ್ಲೆ ನಡೆಸಿದ ಪ್ರಕರಣ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲು ಮಂಗಳೂರು ಮೇ 14: ಸಲಿಂಗ ಕಾಮ ಆರೋಪದ ಹಿನ್ನಲೆಯಲ್ಲಿ ದೈವದ ಪಾತ್ರಿಯೊಬ್ಬರ ತಲೆ ಬೋಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...
ನಗರದಲ್ಲಿ ರಾರಾಜಿಸುತ್ತಿರುವ “ಚರಂಡಿಯ ಟಾಯ್ಲೆಟ್ ನೀರನ್ನೇ ಫಿಲ್ಟರ್ ಮಾಡಿ ಕುಡಿಯುವಂತೆ ಮಾಡಿದ ಜಿಲ್ಲೆಯ ನಾಯಕರಿಗೆ ಸ್ವಾಗತ” ಕೋರುವ ಬ್ಯಾನರ್ ಮಂಗಳೂರು ಮೇ 13: ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಎತ್ತಿನಹೊಳೆ...
ವಾಮಂಜೂರು ಡಂಪಿಂಗ್ ಯಾರ್ಡ್ ಗೆ ಬೆಂಕಿ ಸ್ಥಳಕ್ಕೆ ಬಾರದೇ ಎಸಿ ರೂಮ್ ನಲ್ಲಿ ಕುಳಿತ ಅಧಿಕಾರಿಗಳು ಮಂಗಳೂರು ಮೇ 13: ಮಂಗಳೂರು ಹೊರವಲಯದ ವಾಮಂಜೂರು ಡಂಪಿಂಗ್ ಯಾರ್ಡ್ ಗೆ ಬೆಂಕಿ ಬಿದ್ದಿದ್ದು , ಸ್ಥಳೀಯ ನಿವಾಸಿಗಳು...
ಮಂಗಳೂರು ನಗರಕ್ಕೆ ಇಂದಿನಿಂದ ಮೂರು ದಿನಗಳ ಕಾಲ ನೀರು ಪೂರೈಕೆ ಇಲ್ಲ ಮಂಗಳೂರು ಮೇ 13: ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ನೀರು ಪೂರೈಕೆಯ...
ಸಲಿಂಗ ಕಾಮ ಆರೋಪ ದೈವದ ಪಾತ್ರಿ ತಲೆ ಬೋಳಿಸಿ ಹಲ್ಲೆ ! ಮಂಗಳೂರು ಮೇ 13: ಸಲಿಂಗ ಕಾಮದ ಆರೋಪದಡಿ ಬಿಕರ್ನಕಟ್ಟೆ ಬಳಿ ದೈವಪಾತ್ರಿಯೊಬ್ಬರಿಗೆ ಮಹಿಳೆಯರ ಸಹಿತ ನಾಗರಿಕರು ಸೇರಿ ಕೂದಲನ್ನು ಬಲವಂತವಾಗಿ ಕತ್ತರಿಸಿ, ಹಲ್ಲೆ...
ಪಲಿಮಾರು ಮಠದ ನೂತನ ಉತ್ತರಾಧಿಕಾರಿಗೆ ಪಟ್ಟಾಭಿಷೇಕ ಉಡುಪಿ ಮೇ 12: ಉಡುಪಿಯ ಪಲಿಮಾರು ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕವಾಗಿದ್ದಾರೆ. ಅಷ್ಠಮಠಗಳಲ್ಲಿ ಒಂದಾದ ಪಲಿಮಾರು ಮಠದ 31ನೇ ಯತಿಗಳ ಪಟ್ಟಾಭಿಷೇಕ ಮಹೋತ್ಸವ ಭಾನುವಾರ ಶ್ರೀಕೃಷ್ಣ ಮಠದಲ್ಲಿ ನೆರವೇರಿತು....
ಚೂಪಾದ ಸರಳ ಮೇಲೆ ಬಿದ್ದ ಹಾವಿನ ಮನಕಲಕುವ ದೃಶ್ಯ ಉಡುಪಿ ಮೇ 12: ಚೂಪಾದ ಸರಳಿಗೆ ನಯವಾದ ಹಾವೊಂದು ದೊಪ್ಪನೆ ಬಿದ್ದರೆ ಹಾವಿನ ಪರಿಸ್ಥಿತಿ ಹೇಗಿರಬಹುದು. ಹಾವು ಚೂಪಾದ ಸರಳಿಗೆ ಸಿಲುಕಿರುವ ದೃಶ್ಯ ಕಂಡ್ರೆ ನಿಮಗೂ...
ಮಂಗಳೂರಿನ ಕೆಪಿಟಿ ಬಳಿ ಮಹಿಳೆಯೊಬ್ಬರ ಭೀಕರ ಹತ್ಯೆ ಮಂಗಳೂರು ಮೇ 12: ಮಂಗಳೂರಿನ ಕದ್ರಿ ಪಾರ್ಕ್ ಬಳಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ರುಂಡ ದೇಹ ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಮಹಿಳೆಯ ಭೀಕರ ಹತ್ಯೆ ಮಾಡಲಾಗಿದೆ...
ಪಶ್ಚಿಮಘಟ್ಟಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಮಿನಿ ಜಲವಿದ್ಯುತ್ ಘಟಕ ಪುತ್ತೂರು ಮೇ 11: ಪಶ್ಚಿಮ ಘಟ್ಟದಲ್ಲಿ ಒಂದರ ಹಿಂದೊಂದರಂತೆ ಮಿನಿ ಜಲ ವಿದ್ಯುತ್ ಘಟಕಗಳು ತಲೆ ಎತ್ತುತ್ತಿರುವುದು ಪಶ್ಚಿಮಘಟ್ಟ ನಾಶವಾಗುವುದರ ಲಕ್ಷಣಗಳನ್ನು ಸಾರುತ್ತಿದೆ. ಈ ವಿದ್ಯುತ್ ಘಟಕಗಳ...