ಪುತ್ತೂರು ಪತ್ರಕರ್ತರ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಣೆ ಪುತ್ತೂರು ಅಗಸ್ಟ್ 15: ಎಪ್ಪತ್ತ ಮೂರನೇ ಸ್ವಾತಂತ್ರ್ಯೋತ್ಸವವನ್ನು ಪುತ್ತೂರು ಪರ್ತಕರ್ತರ ಸಂಘದ ವತಿಯಿಂದ ಆಚರಿಸಲಾಯಿತು. ಪುತ್ತೂರು ನಗರ ಸಭೆಯ ಸಫಾಯಿ ಕರ್ಮಚಾರಿ ಗುಲಾಬಿ ಯವರು ಧ್ವಜಾರೋಹಣವನ್ನು ನೆರವೇರಿಸಿದರು. ಪುತ್ತೂರು...
ರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್: ಅನಘಾಗೆ ಬೆಳ್ಳಿ ಪದಕ ಮಂಗಳೂರು ಅಗಸ್ಟ್ 14: ದೆಹಲಿಯ ಗುರುಗ್ರಾಮದಲ್ಲಿ ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ ರಾಷ್ಟ್ರೀಯ ಸ್ಪೀಡ್ ಐಸ್ ಸ್ಕೇಟಿಂಗ್ ಚಾಂಪಿಯನ್ಶಿಪ್-2019 ನಲ್ಲಿ ಮಂಗಳೂರಿನ ಅನಘಾ...
ಅಗಸ್ಟ್ 15 ರಿಂದ ಒಂದು ತಿಂಗಳು ಕಾಲ ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧ ಮಂಗಳೂರು ಅಗಸ್ಟ್ 14:ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ರಸ್ತೆ ತತ್ತರಿಸಿ ಹೋಗಿದೆ. ಕರಾವಳಿಯನ್ನು ಚಿಕ್ಕಮಗಳೂರು, ಹಾಸನ, ಬೆಂಗಳೂರು ಸೇರಿದಂತೆ...
ತೆಂಕಿಲ ಗುಡ್ಡದಲ್ಲಿ ಹೆಚ್ಚಾಗುತ್ತಿರುವ ಭೂಮಿ ಬಿರುಕು ಆತಂಕದಲ್ಲಿ ಸ್ಥಳೀಯರು ಪುತ್ತೂರು ಅಗಸ್ಟ್ 14: ಪುತ್ತೂರು ನಗರದ ಹೊರವಲಯದ ತೆಂಕಿಲದ ಗುಡ್ಡದಲ್ಲಿ ಬಿರುಕು ಬಿಟ್ಟ ಭೂಮಿಯ ಅಂತರ ಇನ್ನಷ್ಟು ಹೆಚ್ಚಾಗಿದೆ. ಮಳೆ ಹೆಚ್ಚಾಗುತ್ತಿದ್ದಂತೆ ಬಿರುಕಿನ ಅಂತರ ಹೆಚ್ಚಾಗಲಾರಂಭಿಸಿರುವುದು...
ಉಡುಪಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಂಗಳೂರು ಅಗಸ್ಟ್ 14: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹಪೀಡಿತವಾಗಿದ್ದ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ಈಗ ಮತ್ತೆ ಸಂಕಷ್ಟ...
ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಧಾವಿಸಿದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಪುತ್ತೂರು ಅಗಸ್ಟ್ 14: ರಾಜ್ಯದ ಪ್ರವಾಹ ಸಂತ್ರಸ್ತರ ನೆರವಿಗೆ ರಾಜ್ಯದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ ನೆರವಿಗೆ ಬಂದಿದೆ. ಪ್ರವಾಹ ಸಂತ್ರಸ್ಥರಿಗೆ ನೆರವಾಗಲು ಮುಖ್ಯಮಂತ್ರಿ ನೆರೆ...
ಶಾಲಾ ವಾಹನದ ಮೇಲೆ ಬಿದ್ದ ಮರ ವಿಧ್ಯಾರ್ಥಿಗಳು ಪಾರು ಮಂಗಳೂರು ಅಗಸ್ಟ್ 14: ಶಾಲಾ ವಾಹನದ ಮೇಲೆ ಮರವೊಂದು ಉರುಳಿ ಬಿದ್ದ ಘಟನೆ ಮಂಗಳೂರಿನ ನಂತೂರ್ ಸರ್ಕಲ್ ಬಳಿ ನಡೆದಿದೆ. ಖಾಸಗಿ ಶಾಲೆಗೆ ಸೇರಿದ ಬಸ್...
ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ನಿರ್ಲಕ್ಷಕ್ಕೆ ಬಲಿಯಾದಳೇ ದೇವಳದ ಸಾಕಾನೆ ಇಂದಿರಾ ? ಉಡುಪಿ ಅಗಸ್ಟ್ 13: ರಾಜ್ಯದ ಪ್ರಸಿದ್ದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಸಾಕಾನೆ ಇಂದಿರಾ ಇಂದು ಮೃತಪಟ್ಟಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಆನೆ...
ದೈವೀ ಪವಾಡ ತೋರಿಸಿದ ಬೆಳ್ತಂಗಡಿ ದಿಡುಪೆಯಲ್ಲಿ ನಡೆದ ಅಚ್ಚರಿ ಘಟನೆ………! ಬೆಳ್ತಂಗಡಿ ಅಗಸ್ಟ್ 13: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಜಿಲ್ಲೆಯ ಹಲವು ಪ್ರದೇಶಗಳು ಪ್ರವಾಹಪೀಡಿತವಾಗಿ ಮನೆ , ಕೃಷಿ ಭೂಮಿ ತೋಟಗಳು ಕೊಚ್ಚಿ ಹೋಗಿದೆ....
ಕುಂದಾಪುರ ಅಮೋನಿಯಾ ಸೋರಿಕೆ 70 ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥ ಉಡುಪಿ ಅಗಸ್ಟ್ 12: ಕುಂದಾಪುರ ಸಮೀಪದ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಸೋರಿಕೆಯಿಂದಾಗಿ 70 ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ನಡೆದಿದೆ. ಉಡುಪಿ...