ಸಿಸಿಟಿವಿಯಲ್ಲಿ ಸೆರೆಯಾದ ಪೊಲೀಸ್ ಸಿಬ್ಬಂದಿ ಲಂಚಾವತಾರ- ಪೊಲೀಸ್ ಆಯುಕ್ತರಿಂದ ಅಮಾನತಿಗೆ ಆದೇಶ ಮಂಗಳೂರು ನವೆಂಬರ್ 2: ಅಧಿಕೃತ ಲೈಸೆನ್ಸ್ ಇದ್ದರೂ ಕೂಡ ಸುಳ್ಳು ಕೇಸ್ ಹಾಕೋದಾಗಿ ಬೆದರಿಸಿ ಸ್ವಾ ಮಾಲೀಕರಿಂದ ಲಂಚ ಪಡೆಯುತ್ತಿದ ಪೊಲೀಸ್ ಪೇದೆಯನ್ನು...
ಮಂಗಳೂರಿನಲ್ಲೀಗ Selfie with potholes ಕ್ರೇಜ್…..! ಮಂಗಳೂರು ನವೆಂಬರ್ 2: ಮಂಗಳೂರು ನಗರದ ರಸ್ತೆಗಳಲ್ಲಿ ಈಗ ಗುಂಡಿಗಳದ್ದೇ ಕಾರುಬಾರು.., ನಗರದ ಯಾವುದೇ ರಸ್ತೆಯಲ್ಲಿ ಸಂಚರಿಸಬೇಕಾದರೂ ವಾಹನ ಸವಾರರೂ ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ರಾಜಕಾರಣಿಗಳಿಗೆ ಸಾರ್ವಜನಿಕರ...
ಸಿಸಿಬಿ ಪೊಲೀಸರ ಕಾರ್ಯಾಚರಣೆ: ವಿವಿಧ ಮಾದಕ ವಸ್ತುಗಳನ್ನು ಹೊಂದಿದ 4 ಮಂದಿಯ ಸೆರೆ ಮಂಗಳೂರು ನವೆಂಬರ್ 1: ಮಂಗಳೂರು ನಗರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಯುವಕರ ತಂಡವೊಂದನ್ನು ಮಂಗಳೂರು ಸಿಸಿಬಿ...
ಕನ್ನಡ ಬಾವುಟ ಹಾರಿಸಬಾರದು ಎಂದು ರಾಜ್ಯ ಸರಕಾರ ಯಾವುದೇ ಸುತ್ತೊಲೆ ಹೊರಡಿಸಿಲ್ಲ – ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉಡುಪಿ ನವೆಂಬರ್ 1: ಕನ್ನಡ ಬಾವುಟ ಹಾರಿಸಬಾರದು ಎಂದು ರಾಜ್ಯ ಸರಕಾರ ಯಾವುದೇ ಸುತ್ತೊಲೆ ಹೊರಡಿಸಿಲ್ಲ...
ಭಾರತೀಯ ಜಲಸೀಮೆಯಲ್ಲಿ ಮೀನುಗಾರಿಕೆ ನಡೆಸಿದ ಇರಾನ್ ದೇಶದ ಮೀನುಗಾರರ ಬಂಧನ ಮಂಗಳೂರು ನವೆಂಬರ್ 1: ಅಂತಾರಾಷ್ಟ್ರೀಯ ಗಡಿದಾಟಿ ಮೀನುಗಾರಿಕೆ ನಡೆಸುತ್ತಿದ್ದ ಇರಾನಿ ದೇಶದ ಮೀನುಗಾರರನ್ನು ಕೋಸ್ಟ್ ಗಾರ್ಡ್ ಬಂಧಿಸಿದೆ. ಅಂತರಾಷ್ಟ್ರೀಯ ಗಡಿ ದಾಟಿ ಭಾರತೀಯ ಜಲಸೀಮೆಯ...
ಸಾಮ್ರಾಟ್ ಶಿವಾಜಿ ಮಹಾರಾಜ್ ಫಲಕಕ್ಕೆ ಹಸಿರು ಬಣ್ಣ ಎರಚಿದ ಕಿಡಿಗೇಡಿಗಳು ಮಂಗಳೂರು ನವೆಂಬರ್ 1: ಸಾಮ್ರಾಟ್ ಶಿವಾಜಿ ಮಹಾರಾಜ್ ಫಲಕಕ್ಕೆ ಹಸಿರು ಬಣ್ಣ ಎರಚಿ, ಹಸಿರು ಬಾವುಟ ಕಟ್ಟಿ ವಿಕೃತಿ ಮೆರೆದಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ...
ದಕ್ಷಿಣಕನ್ನಡದಲ್ಲಿ ಹೊಸ ಅವಿಷ್ಕಾರ ನೀರಿನ ಮೇಲೆ ಡಾಮರು ರಸ್ತೆ ನಿರ್ಮಾಣ …! ಮಂಗಳೂರು ನವೆಂಬರ್ 1: ನೀರಿನ ಮೇಲೆ ಡಾಮರು ಹಾಕಿ ರಸ್ತೆ ನಿರ್ಮಾಣ ಮಾಡುವ ಹೊಸ ಅವಿಷ್ಕಾರವನ್ನು ಮಂಗಳೂರಿನಲ್ಲಿ ಕಂಡು ಹಿಡಿಯಲಾಗಿದ್ದು, ಇದಕ್ಕೆ ಪೆಟೆಂಟ್...
ಐಡಿಯಲ್ ಐಸ್ ಕ್ರೀಂ ಗೆ ಮನಸೋತ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ ಮಂಗಳೂರು ನವೆಂಬರ್ 1: ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದ ರಾಜ್ಯ ಉಪಮುಖ್ಯಮಂತ್ರಿ ಡಾ. ಅಶ್ವತ್ ನಾರಾಯಣ ಅವರು ಕರಾವಳಿಯ ಮನೆ ಮಾತಾಗಿರುವ ಐಡಿಯಲ್ ಐಸ್...
ಸಲೂನ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ಇಬ್ಬರು ಪಿಂಪ್ ಗಳ ಬಂಧನ ಮಂಗಳೂರು ನವೆಂಬರ್ 1: ಸಲೂನ್ ಹಾಗೂ ಸ್ಪಾ ದ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ನಗರದ ಕಂಕನಾಡಿಯ ಎಂಪೋರಿಯಂ ವಾಣಿಜ್ಯ...
ಇವರ ನಿವೃತ್ತಿಯಿಂದ ಕರ್ನಾಟಕ ರಾಜ್ಯ ಸರಕಾರದ ಒಂದು ಹುದ್ದೆಯೇ ಕೊನೆಗೊಂಡಿದೆ ಮಂಗಳೂರು ಅಕ್ಟೋಬರ್ 31 : ಸಾರ್ವಜನಿಕರಿಗೆ ಅರಿವು, ಜಾಗೃತಿ ಮೂಡಿಸಲು ರಾಜ್ಯ ಸರಕಾರದ ವಿವಿಧ ಸಾಕ್ಷ್ಯಚಿತ್ರಗಳು, ಛಾಯಾ ಚಿತ್ರಗಳನ್ನು ಪ್ರದರ್ಶಿಸಲು ರಾಜ್ಯ ಸರಕಾರಿ ಸೇವೆಯಲ್ಲಿ...