LATEST NEWS3 years ago
ಕಾಪು – ಟ್ಯಾಂಕರ್ ನಿಂದ ಸೊರಿಕೆಯಾದ ಲಿಕ್ವಿಡ್ ಗ್ಯಾಸ್
ಕಾಪು ಜುಲೈ 08: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟ್ಯಾಂಕರ್ ಒಂದರಿಂದ ಲಿಕ್ವಡ್ ಸೋರಿಯಾಗಿ ಕೆಲಕಾಲ ಆತಂಕ ಸೃಷ್ಠಿಯಾದ ಘಟನೆ ನಡೆದಿದೆ. ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ನಿಂದ ಉಳಿಯಾರಗೊಳಿ ದಂಡತೀರ್ಥ ಬಳಿ ಲಿಕ್ವಿಡ್ ಗ್ಯಾಸ್...