ದೇವಸ್ಥಾನದ ಸ್ನಾನಘಟ್ಟ ,ಕಲ್ಯಾಣಿಯಲ್ಲಿ ತೀರ್ಥಸ್ನಾನಕ್ಕೂ ಅನುಮತಿ ನಿರಾಕರಣೆ….. ಪುತ್ತೂರು ಜೂನ್ 7 : ಕೊರೊನಾ ಲಾಕ್ ಡೌನ್ ಬಳಿಕ ಸುಮಾರು ಎರಡೂವರೆ ತಿಂಗಳ ಕಾಲ ಭಕ್ತರ ಪ್ರವೇಶಕ್ಕೆ ನಿಶೇಧವಿದ್ದ ಧಾರ್ಮಿಕ ಕೇಂದ್ರಗಳು ನಾಳೆಯಿಂದ ಭಕ್ತರ ದರ್ಶನಕ್ಕೆ...
ಭಕ್ತರಿಗೆ ತೀರ್ಥ ಪ್ರಸಾದ ಇಲ್ಲ ಸುಬ್ರಹ್ಮಣ್ಯ ಜೂ.5: ಕೊರೊನಾ ಲಾಕ್ ಡೌನ್ ಬಳಿಕದ ಅನ್ ಲೋಕ್ 1 ರ ಹಿನ್ನಲೆಯಲ್ಲಿ ದೇವಸ್ಥಾನಗಳನ್ನು ಭಕ್ತರಿಗಾಗಿ ತೆರೆಯಲಾಗುತ್ತಿದೆ. ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು ,ಕ್ಷೇತ್ರದಲ್ಲಿ ನಡೆಯುವ ಯಾವ...
ಕರೋನಾ ಮಹಾಮಾರಿಯ ನಿರ್ಮೂಲನೆಗಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಧನ್ವಂತರಿ ಯಾಗ ಸುಬ್ರಹ್ಮಣ್ಯ ಮಾರ್ಚ್ 23:ಲೋಕಕ್ಕೆ ಅಂಟಿರುವ ಕೊರೊನಾ ಮಹಾಮಾರಿಯ ನಿರ್ಮೂಲನೆಗಾಗಿ ದೇವರ ಮೊರೆ ಹೋಗಲಾಗಿದೆ. ದಕ್ಷಿಣಕನ್ನಡ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಧನ್ವಂತರಿ ಯಾಗವನ್ನು ಮಾಡುವ...
ವಿಕೇಂಡ್ ನಲ್ಲಿ ಭಕ್ತಾಧಿಗಳಿಂದ ತುಂಬಿ ತುಳುಕುತ್ತಿದ್ದ ಕುಕ್ಕೆ ಸಂಪೂರ್ಣ ಸ್ತಬ್ದ ಸುಬ್ರಹ್ಮಣ್ಯ ಮಾರ್ಚ್ 22: ಕೊರೊನಾ ಭೀತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದ ಜನತಾ ಕರ್ಫೂಗೆ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ...
ಕುಕ್ಕೆ ಸುಬ್ರಹ್ಮಣ್ಯದ ನರಸಿಂಹ ಮಠದಲ್ಲಿ ನಡೆಯುವ ಎಲ್ಲಾ ಸೇವೆಗಳು ಒಂದು ವಾರಗಳ ಕಾಲ ರದ್ದು ಮಂಗಳೂರು ಮಾ.16: ಕೊರೊನಾ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕುಕ್ಕೆ ಸುಬ್ರಹ್ಮಣ್ಯದ ನರಸಿಂಹ ಮಠದಲ್ಲಿ ನಡೆಯುವ ಎಲ್ಲಾ ಸೇವೆಗಳನ್ನು ರದ್ದುಪಡಿಸಲು...
ಕರೋನಾ ಭೀತಿ ಕುಕ್ಕೆ ಸುಬ್ರಹ್ಮಣ್ಯದ ಪೂಜೆಗಳಲ್ಲಿ ತಲಾ ಇಬ್ಬರಿಗೆ ಮಾತ್ರ ಅವಕಾಶ ಸುಳ್ಯ ಮಾರ್ಚ್ 15:ಕರೋನಾ ಭೀತಿ ಧಾರ್ಮಿಕ ಕೇಂದ್ರಗಳ ಮೇಲೂ ಬಿದ್ದಿದ್ದು, ದ.ಕ ಜಿಲ್ಲೆಯ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊರೊನಾ ವೈರಸ್ ಭೀತಿ...
ಧಾರ್ಮಿಕ ಕೇಂದ್ರಗಳಿಗೆ ಕರೋನಾ ಭೀತಿ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಮಂಗಳೂರು ಮಾರ್ಚ್ 10:ಕರೋನಾ ಭೀತಿ ಈಗ ಧಾರ್ಮಿಕ ಕೇಂದ್ರಗಳ ಮೇಲೂ ಬಿದ್ದಿದ್ದು, ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಕರೋನಾ ಭೀತಿ ಹಿನ್ನಲೆ ಆಗಮಿಸುವ ಭಕ್ತರ...
ಮರಳಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಹೊಸ ಕಾರು ಪುತ್ತೂರು ಫೆಬ್ರವರಿ 12: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಣದಲ್ಲಿ ಖರೀದಿಯಾದ ಕಾರು ಮತ್ತೆ ಕ್ಷೇತ್ರಕ್ಕೆ ತಲುಪಿದೆ. ಫೆಬ್ರವರಿ 10 ರಂದು ಸುಮಾರು 26 ಲಕ್ಷ ರೂಪಾಯಿ ಮೌಲ್ಯದ...
ದೇವಸ್ಥಾನದ ಹಣದಲ್ಲಿ ಕಾರು ಖರೀದಿಸಿ ಬೆಂಗಳೂರಿಗೆ ಡೆಲಿವರಿ ಮಂಗಳೂರು ಫೆಬ್ರವರಿ 10:ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಳಕೆಯಾಗಬೇಕಿದ್ದ ಹೊಸ ಕಾರು ಮತ್ತೆ ಬೆಂಗಳೂರಿಗೆ ತಲುಪಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಣದಲ್ಲಿ ಬುಕ್ಕಿಂಗ್ ಆಗಿದ್ದ ಹೊಸ ಇನ್ನೋವಾ ಕಾರನ್ನು ಇಂದು...
ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮ ಸುಬ್ರಹ್ಮಣ್ಯ ಅಕ್ಟೋಬರ್ 3: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ನೂತನ ಬ್ರಹ್ಮರಥ ಸಮರ್ಪಣೆಯಾಗಿದೆ. ಉಡುಪಿಯ ಕೋಟೇಶ್ವರದಲ್ಲಿ ನಿರ್ಮಾಣಗೊಂಡ...