ಚಾಲಕುಡಿ ಫೆಬ್ರವರಿ 15: ಕೇವಲ 2 ರಿಂದ ಮೂರು ನಿಮಿಷಗಳ ಅವಧಿಯಲ್ಲಿ ಬ್ಯಾಂಕ್ ಸಿಬ್ಬಂದಿಯನ್ನ ಕೂಡಿ ಹಾಕಿ 15 ಲಕ್ಷ ಹಣವನ್ನು ಹಾಡುಹಗಲೇ ದರೋಡೆ ಮಾಡಿದ ಘಟನೆ ಶುಕ್ರವಾರ ತ್ರಿಶೂರ್ನ ಚಾಲಕುಡಿಯಲ್ಲಿರುವ ಫೆಡರಲ್ ಬ್ಯಾಂಕಿನ ಪೊಟ್ಟಾ...
ಕೇರಳ ಫೆಬ್ರವರಿ 15: ಮಹಾ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಅದೃಷ್ಟವೇ ಕುಲಾಯಿಸಿದೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಅವಳ ಒಂದು ವಿಡಿಯೋ ಇದೀಗ ಆಕೆಗೆ ಸಿನೆಮಾದಲ್ಲಿ ಅವಕಾಶ ಹಾಗೂ ಜ್ಯುವೆಲ್ಲರಿ ಒಂದರ ರಾಯಭಾರಿಯನ್ನಾಗಿ ಮಾಡಿದೆ....
ಕೇರಳ ಫೆಬ್ರವರಿ 14: ಕೇರಳದ ಕೋಝಿಕ್ಕೋಡ್ ನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಗುರುವಾರ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಎರಡು ಆನೆಗಳು ರೊಚ್ಚಿಗೆದ್ದು ಗಲಾಟೆ ನಡೆಸಿದ ಕಾರಣದಿಂದಾಗಿ ಮೂವರು ಸಾವನಪ್ಪಿ ಹಲವರು ಗಾಯಗೊಂಡ ಘಟನೆ ಕೊಯಿಲಾಂಡಿಯ ಕುರುವಂಗಾಡ್ನಲ್ಲಿರುವ...
ಕೇರಳ ಫೆಬ್ರವರಿ 05: ಮದುವೆಯ ಹಿಂದಿನ ದಿನವೇ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಶೈಮಾ ಸಿನಿವರ್(18) ಎಂದು ಗುರುತಿಸಲಾಗಿದೆ. ಯುವತಿ ಸಾವನಪ್ಪಿದ ಬೆನ್ನಲ್ಲೇ ಆಕೆಯ ಪ್ರಿಯಕರ ಕೂಡ...
ಕೇರಳ ಫೆಬ್ರವರಿ 04: ಅಂಗನವಾಡಿ ಬಾಲಕನೊಬ್ಬ ತನಗೆ ಉಪ್ಪಿಟ್ಟಿನ ಬದಲು ಚಿಕನ್ ಫ್ರೈ ಅಥವಾ ಚಿಕನ್ ಬಿರಿಯಾನಿ ಬೇಕೆಂದು ಕೇಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಾಲಕನ ಮಾತನ್ನು ತುಂಬಾ ಗಂಭೀರವಾಗಿ...
ತಿರುವನಂತಪುರಂ ಜನವರಿ 27: ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿ ಬಳಿ ಬುಡಕಟ್ಟು ಮಹಿಳೆಯೊಬ್ಬರನ್ನು ಕೊಂದು ಹಾಕಿದ್ದ ಹುಲಿ ಶವವಾಗಿ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ತಂಡವು ಶವವನ್ನು ಪತ್ತೆ...
ಕೇರಳ ಜನವರಿ 22: ಕುಡಿದ ಮತ್ತಿನಲ್ಲಿ ಮಲೆಯಾಳಂ ನಟ ವಿನಾಯಕನ್ ಅವರು ಅಶ್ಲೀಲ ವರ್ತನೆಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಲ್ಯಾಟ್ ಒಂದರ ಬಾಲ್ಕನಿಯಲ್ಲಿ ವಿನಾಯಕ್ ಅವರು ತಮ್ಮ ನೆರೆಹೊರೆಯವರೊಂದಿಗೆ ಗಲಾಟೆ ಮಾಡುತ್ತಿರುವುದು...
ತಿರುವನಂತಪುರಂ ಜನವರಿ 20: ತನ್ನ ಪ್ರಿಯಕರನಿಗೆ ಜ್ಯೂಸ್ ನಲ್ಲಿ ವಿಷ ಬೆರೆಸಿ ಆತನನ್ನು ಅತೀ ಕ್ರೂರವಾಗಿ ಕೊಲೆ ಮಾಡಿದ ಕೊಲೆಗಾತಿ ಗ್ರೀಷ್ಮಾಗೆ ನೆಯ್ಯಟ್ಟಿಂಕರಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. 2022 ರಲ್ಲಿ ತನ್ನ...
ಶಬರಿಮಲೆ ಜನವರಿ 20: ಶಬರಿಮಲೆಯಲ್ಲಿ ಮಂಡಲ-ಮಕರವಿಳಕ್ಕು ಯಾತ್ರೆ ಸೋಮವಾರ ಮುಕ್ತಾಯಗೊಂಡಿದೆ. ಇದರೊಂದಿಗೆ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಸೋಮವಾರ ಬೆಳಿಗ್ಗೆ ವಿಧ್ಯುಕ್ತವಾಗಿ ಮುಚ್ಚಲಾಯಿತು. ನವೆಂಬರ್ 15 ರಂದು ಮಂಡಲ-ಮಕರವಿಳಕ್ಕು ಉತ್ಸವದ ಪ್ರಾರಂಭದಿಂದ ಜನವರಿ 17 ರವರೆಗೆ ಒಟ್ಟು...
ಮಂಗಳೂರು, ಜನವರಿ 16: ಉತ್ತರ ಭಾರತದ ಸೈಬರ್ ವಂಚಕರಿಗೆ ಸಹಾಯ ಮಾಡಲು ಹೋಗಿ ಕೇರಳದ ಇಬ್ಬರು ಯುವಕರು ಇದೀಗ ಪೊಲೀಸ್ ಅತಿಥಿಯಾಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಲಾಭದ ಆಸೆ ತೋರಿಸಿ ವ್ಯಕ್ತಿಯೊಬ್ಬರಿದಂ ಬರೋಬ್ಬರಿ 77 ಲಕ್ಷ ಹಣ...