ಕಂಬಳದ ಹಿಂಸೆ ಬಗ್ಗೆ ಮಾತನಾಡುವ ಪೇಟಾ ಸದಸ್ಯರಿಗೆ ಕಾಣದ ಕಂಬಳ ಕೋಣದ ಹುಟ್ಟುಹಬ್ಬ ಸಂಭ್ರಮ..! ಮೂಡುಬಿದಿರೆ ನವೆಂಬರ್ 19: ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ ಕೋಣಗಳಿಗೆ ಹಿಂಸಿಸುತ್ತಾರೆ ಎಂಬ ಪೇಟಾದ ಸುಳ್ಳು ಆರೋಪಗಳ ನಡುವೆಯೂ ಜಿಲ್ಲೆಯಲ್ಲಿ...
ಮತ್ತೆ ಕಂಬಳ ಹಿಂದೆ ಬಿದ್ದ ಪೆಟಾ, ಕಂಬಳದಲ್ಲಿ ನಡೆದ ಹಿಂಸೆಯ ತನಿಖಾ ವರದಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆ ಮಂಗಳೂರು ಅಕ್ಟೋಬರ್ 22: ಕರಾವಳಿಯ ಜಾನಪದ ಕ್ರೀಡೆ ಕಂಬಳ ಹಿಂದೆ ಬಿದ್ದಿರುವ ಪೇಟಾ ಈಗ ಮತ್ತೆ ಸುಪ್ರೀಂಕೋರ್ಟ್...
ಬಿಎಚ್ಇಎಲ್ ನಿಂದ ಮಿಯಾರ್ ಕಂಬಳ ಕ್ರೀಡಾಂಗಣಕ್ಕೆ ಛಾವಣಿಯುಕ್ತ ಗ್ಯಾಲರಿ ಉಡುಪಿ, ಜನವರಿ 30 : ಬಿಎಚ್ಇಎಲ್ ತನ್ನ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ, ಕಂಬಳ ಕ್ರೀಡಾಂಗಣ ಮಿಯಾರ್, ಕಾರ್ಕಳ, ಉಡುಪಿ ಜಿಲ್ಲೆ, ಇದಕ್ಕೆ ರೂಪಾಯಿ 25...
ಕೋಣಗಳ ಕೊಠಡಿಗೆ ಎಸಿ ಆಳವಡಿಸಿದ್ದ ಕಂಬಳ ಸಂಘಟಕ ವಿನು ವಿಶ್ವನಾಥ ಶೆಟ್ಟಿ ನಿಧನ ಮಂಗಳೂರು 23: ಕಂಬಳದಲ್ಲಿ ಹೊಸತನಕ್ಕೆ ಕಾರಣರಾಗಿದ್ದ ಕಂಬಳ ಸಂಘಟಕ ಖ್ಯಾತ ಉದ್ಯಮಿ ಮೂಡಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಇಂದು ಹೃದಯಾಘಾತದಿಂದ...
ಕಂಬಳ ಕುರಿತಾದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳು ಮಂಗಳೂರು ಅಕ್ಟೋಬರ್ 8: ಪ್ರಾಣಿ ಹಿಂಸೆ ಕಾಯ್ದೆಗೆ ರಾಜ್ಯ ಸರ್ಕಾರ ತಂದಿದ್ದ ತಿದ್ದುಪಡಿ ಪ್ರಶ್ನಿಸಿ ಪೇಟಾ ದವರು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು...
ಮಗುವಿನ ಮೇಲೆ ಓಡಿದ ಕಂಬಳ ಕೋಣಗಳು ಪುತ್ತೂರು ಜನವರಿ 22: ನಿಷೇಧದ ಗೊಂದಲದಿಂದ ಪಾರಾದ ತುಳುನಾಡಿನ ಜಾನಪದ ಕ್ರೀಡೆಯಲ್ಲಿ ಮತ್ತೆ ಅವಘಡವೊಂದು ಸಣ್ಣದರಲ್ಲೇ ತಪ್ಪಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವರಗದ್ದೆಯಲ್ಲಿ ಜನವರಿ 20 ರಂದು ನಡೆದ ಕಂಬಳದಲ್ಲಿ...
ಮೂಡಬಿದಿರೆ ಕಂಬಳದಲ್ಲಿ ನಡೆದ ಹಿಂಸೆಯ ಬಗ್ಗೆ ವಿಡಿಯೋ ರಿಲೀಸ್ ಮಾಡಿದ ಪೆಟಾ ಮಂಗಳೂರು ನೆವಂಬರ್ 16: ಕರಾವಳಿಯ ಕಂಬಳದ ಬೆನ್ನ ಹಿಂದೆ ಬಿದ್ದಿರುವ ಪೆಟಾ ಮತ್ತೆ ತನ್ನ ಖ್ಯಾತೆ ತೆಗೆದಿದೆ. ಇತ್ತೀಚೆಗೆ ಮೂಡಬಿದಿರೆಯಲ್ಲಿ ನಡೆದ ವಿಜಯೋತ್ಸವ...
ಪೇಟಾ ವಿರುದ್ದ ಕಿಡಿಕಾರಿದ ಸದಾನಂದ ಗೌಡ ಉಡುಪಿ ನವೆಂಬರ್ 12: ಮೂಡಬಿದ್ರೆಯಲ್ಲಿ ನಡೆದ ಕಂಬಳದಲ್ಲಿ ಕೋಣಿಗಳಿಗೆ ಹಿಂಸೆ ನೀಡಲಾಗಿದೆ ಎಂದ ಪೇಟಾದವರ ವಿರುದ್ದ ಕೇಂದ್ರ ಸಚಿವ ಸದಾನಂದ ಗೌಡ ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು...
ಮೂಡಬಿದ್ರೆ ಕಂಬಳದಲ್ಲಿ ಕೋಣಗಳಿಗೆ ಹಿಂಸೆ – ಪ್ರಾಣಿ ದಯಾ ಸಂಘ ಮಂಗಳೂರು – ಸುಮಾರು ಒಂದುವರೆ ವರ್ಷದ ಬಳಿಕ ಮರುಹುಟ್ಟು ಪಡೆದ ಕಂಬಳಕ್ಕೆ ಆರಂಭದಲ್ಲೇ ವಿಘ್ನ ಎದುರಾಗುವ ಸಾದ್ಯತೆ ಇದೆ. ಒಂದೂವರೆ ವರ್ಷದ ನಂತರ ನಡೆದ...
ಮಂಗಳೂರು ಸೆಪ್ಟೆಂಬರ್ 15: ಕರಾವಳಿಯಲ್ಲಿ ಈ ಋತುವಿನ ಕಂಬಳಕ್ಕೆ ಸಿದ್ಧತೆ ಆರಂಭಗೊಂಡಿದೆ . ಈ ಬಾರಿಯ ಕರಾವಳಿ ಉತ್ಸವದ ಭಾಗವಾಗಿ ಪಿಲಿಕುಳದಲ್ಲಿ ಕಂಬಳ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ . ಮಂಗಳೂರಿನಲ್ಲಿ ಕರಾವಳಿ ಉತ್ಸವ ಈ ಬಾರಿ...