ವಿಜಯನಗರ ಅಕ್ಟೋಬರ್ 09: ಟಿಪ್ಪರ್ ಹಾಗೂ ಕ್ರೂಸರ್ ವಾಹನಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತಕ್ಕೆ 7 ಮಂದಿ ಸಾವನಪ್ಪಿದ ಘಟನೆ ಇಲ್ಲಿನ ಹೊಸಪೇಟೆ ಬಳಿ ನಡೆದಿದೆ. ಸಾವನಪ್ಪಿದವರನ್ನು ಹೊಸಪೇಟೆ ನಿವಾಸಿಗಳಾದ ಉಮಾ (45), ಕೆಂಚವ್ವ...