ಉಡುಪಿ, ಫೆಬ್ರವರಿ 02 ಉಡುಪಿ ನಗರದ ಮಣಿಪಾಲನ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ವಿಚಾರಣೆ ಉಪಲೋಕಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ನಡೆಸಲಿದ್ದು ಸದರಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆಯನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಯಿತು....
ಶಬರಿಮಲೆ ಡಿಸೆಂಬರ್ 26: ಈ ಬಾರಿ ಶಬರಿಮಲೆ ಯಾತ್ರೆ ನಿಭಾಯಿಸುವಲ್ಲಿ ಕೇರಳ ಸರಕಾರ ಸಂಪೂರ್ಣ ವಿಫಲವಾಗಿದೆ. ಕೇರಳ ಹೈಕೋರ್ಟ್ ಭಾರಿ ಭಾರಿ ಆದೇಶ ನೀಡಿದರೂ ಕೂಡ ಯಾವುದೇ ರೀತಿಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಈ ನಡುವೆ...
ಮಂಗಳೂರು ಫೆಬ್ರವರಿ 4 : ರಾಜ್ಯದ ಬಿಜೆಪಿ ಸರಕಾರದ ವಿರುದ್ದ ಈಗ ವಿಶ್ವಹಿಂದೂ ಪರಿಷತ್ ತಿರುಗಿ ಬಿದ್ದಿದ್ದು, ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ಖಾಸಾಗಿ ಹಿಂದೂ ದೇವಾಲಯಗಳ ಸರಕಾರಿಕರಣಕ್ಕೆ ವಿಶ್ವ ಹಿಂದೂ ಪರಿಷತ್ ತೀವ್ರ...
ಬೆಂಗಳೂರು, ಡಿಸೆಂಬರ್ 31 : ನಿರ್ಭಯಾ ನಿಧಿ ಬಳಸಿ ಮಹಾನಗರವನ್ನು ‘ಸೇಫ್ ಸಿಟಿ’ಯಾಗಿ ರೂಪಿಸುವ ಯೋಜನೆಯಡಿ ಬೆಂಗಳೂರಿನಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆಗೆ 627 ಕೋಟಿ ರೂ. ಗೋಲ್ ಮಾಲ್ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮುಜುಗರವನ್ನು...
ಪುತ್ತೂರು ಸೆಪ್ಟೆಂಬರ್ 17: ಸರಕಾರಿ ಅಧಿಕಾರಿಗಳು ಮಾಡುವ ನಿರ್ಲಕ್ಷದಿಂದಾಗಿ ವಿಶೇಷ ಚೇತನ ವ್ಯಕ್ತಿಯ ಮಾಸಾಶನ ಈಗ ಬೇರೊಬ್ಬರ ಖಾತೆಗೆ ಜಮಾ ಆಗುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ ಈಗ ಸಮಸ್ಯೆ ಪರಿಹರಿಸಲು ಅಧಿಕಾರಿಗಳ ಮುಂದೆ ದುಂಬಾಲು ಬಿದ್ದಿದ್ದಾರೆ....
ಮಾರ್ಚ್ 31 ರವರೆಗೆ ಅಟಲ್ ಜೀ, ಸ್ಪಂದನ, ಆಧಾರ್ ಸೇವೆಗಳಿಗೆ ನಿರ್ಬಂಧ ಮಂಗಳೂರು ಮಾರ್ಚ್ 19: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಯಲ್ಲಿ ಜನ ಹೆಚ್ಚಾಗುತ್ತಿರುವ ಹಿನ್ನಲೆ ಕೆಲ ಸೇವೆಗಳಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಸಿಂದೂ ಬಿ...
ಕೊರೋನಾ ಭೀತಿ – ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆಗೆ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಂಗಳೂರು ಮಾ.14: ಜಗತ್ತನ್ನು ಕಾಡುತ್ತಿರುವ ಮಹಾ ಮಾರಿ ಕೊರೋನಾ ಭೀತಿ ನಿವಾರಣೆಗಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು...
ಮಂಗಳೂರು ಗಲಭೆಯಲ್ಲಿ ಶಾಂತಿ ಕಾಪಾಡಲು ಶ್ರಮಿಸಿದ ಪೊಲೀಸರಿಗೆ 10 ಲಕ್ಷ ನಗದು ಪುರಸ್ಕಾರ ಮಂಗಳೂರು ಡಿಸೆಂಬರ್ 26: ಮಂಗಳೂರಿನಲ್ಲಿ ಪೌರತ್ವ ಕಾಯಿದೆ ವಿರೋಧಿಸಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ ಪೋಲೀಸರಿಗೆ ಮಂಗಳೂರು...
ಅಯೋಧ್ಯೆ ತೀರ್ಪು ಶಾಂತಿ ಕಾಪಾಡಲು ದಕ್ಷಿಣಕನ್ನಡ ಜಿಲ್ಲೆ ಪೊಲೀಸರಿಗೆ ವಿಶೇಷ ತರಭೇತಿ ಮಂಗಳೂರು ನವೆಂಬರ್ 7: ರಾಮಜನ್ಮ ಭೂಮಿ ಕುರಿತಂತೆ ಅತೀ ವಿವಾದಿತ ಆಯೋಧ್ಯೆ ತೀರ್ಪು ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಈ ನಿಟ್ಟಿನಲ್ಲಿ ದೇಶದಾದ್ಯಂತ...
ದಕ್ಷಿಣಕನ್ನಡದಲ್ಲಿ ಹೊಸ ಅವಿಷ್ಕಾರ ನೀರಿನ ಮೇಲೆ ಡಾಮರು ರಸ್ತೆ ನಿರ್ಮಾಣ …! ಮಂಗಳೂರು ನವೆಂಬರ್ 1: ನೀರಿನ ಮೇಲೆ ಡಾಮರು ಹಾಕಿ ರಸ್ತೆ ನಿರ್ಮಾಣ ಮಾಡುವ ಹೊಸ ಅವಿಷ್ಕಾರವನ್ನು ಮಂಗಳೂರಿನಲ್ಲಿ ಕಂಡು ಹಿಡಿಯಲಾಗಿದ್ದು, ಇದಕ್ಕೆ ಪೆಟೆಂಟ್...