ಬೆಂಗಳೂರು ಸೆಪ್ಟೆಂಬರ್ 4: ಗಾಂಜಾ ಪವಿತ್ರ ತುಳಸಿಯಂತೆ ಎಂದು ಹೇಳಿಕೆ ನೀಡಿದ್ದ ನಟಿ ನಟಿ ನಿವೇದಿತಾ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗಾಂಜಾ ಔಷಧಿ ಗುಣವುಳ್ಳ ಸಸಿ. ತುಳಸಿ ತರವೇ ಅದನ್ನು ಬಳಕೆ ಮಾಡಬೇಕು‘...
ಮಂಗಳೂರು ಸೆಪ್ಟೆಂಬರ್ 02: ಮಂಗಳೂರು ಮೂಲದ ಖ್ಯಾತ ಟಾಲಿವುಡ್ ನಟಿ ಎಸ್ತೆರ್ ನೊರೊನ್ಹಾ ಮತ್ತು ನಟ ನೋಯೆಲ್ ಸೀನ್ ವಿಚ್ಛೇದನ ಘೋಷಿಸಿದ್ದಾರೆ. ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಎಸ್ತರ್ ನೊರೊನ್ಹಾ ಕಳೆದ...
ಬೆಂಗಳೂರು ಅಗಸ್ಟ್ 27: ಪೃಥ್ವಿ ಅಂಬರ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ, “ದಿಯಾ” ಚಿತ್ರದ ನಂತರ ಕರ್ನಾಟಕದ ರಾಜ್ಯಾದಂತ ಮನೆಮಾತಾದ ಪೃಥ್ವಿ ಅಂಬರ್ ಗೆ ಈಗ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳು ಅರಸಿಬರಲಾರಂಭಿಸಿವೆ.ಶಶಿಧರ ಕೆ.ಎಂ. ಅವರ...
ನವದೆಹಲಿ ಅಗಸ್ಟ್ 27: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ತಾವು ತಂದೆಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ಇಟಲಿಗೆ ತೆರಳಿ...
ಚೆನ್ನೈ ಅಗಸ್ಟ್ 27: ಕೊರೊನಾ ಸೊಂಕಿನ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಹಿನ್ನಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋ್ಗ್ಯ ಸ್ಥಿತಿ ಸುಧಾರಿಸಿದ್ದು, ಅವರು ಪ್ರಜ್ಞಾಸ್ಥಿತಿಗೆ ಮರಳಿದ್ದಾರೆ ಎಂದು ಎಂಜಿಎಂ ಆಸ್ಪತ್ರೆ ತಿಳಿಸಿದೆ. ಎಸ್...
ಬೆಂಗಳೂರು ಅಗಸ್ಟ್ 26: ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ಇಂದಿನಿಂದ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಹಾಕಿರುವ ಸೆಟ್ನಲ್ಲಿ ಆರಂಭಗೊಂಡಿದೆ. ಈ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್, ...
ಮುಂಬೈ: ಬಾಲಿವುಡ್ ಜೋಡಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸುದ್ದಿಯನ್ನು ಸ್ವತಃ ನಟ ಸೈಫ್ ಅಲಿ ಖಾನ್ ತಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ ಬಗ್ಗೆ ತಿಳಿಸಿದ್ದಾರೆ. ಸೈಫ್...
ಮುಂಬೈ, ಜುಲೈ 30: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಹತ್ವದ ತಿರುವು ಕಾಣಿಸಿಕೊಂಡಿದ್ದು, ಆತ್ಮಹತ್ಯೆಯಲ್ಲ ಕೊಲೆ ಅನ್ನುವ ಆರೋಪಗಳಿಗೆ ಪ್ರಬಲ ಸಾಕ್ಷಿ ಲಭ್ಯವಾಗುತ್ತಿದೆ. ಸುಶಾಂತ್ ಪ್ರೇಯಸಿಯಾಗಿದ್ದ ರಿಯಾ ಚಕ್ರವರ್ತಿ ಸುತ್ತ ಅನುಮಾನದ ಹುತ್ತ...
ಬೆಂಗಳೂರು ಜುಲೈ 22: ಈಗಾಗಲೇ ಡಿಪ್ರೆಶನ್ ಗೆ ಒಳಗಾಗಿ ಸೆಲೆಬ್ರೆಟಿಗಳು ಆತ್ಮಹತ್ಯೆಗೆ ಯತ್ನಿಸುತ್ತಿದ್ದು, ಬಾಲಿವುಡ್ನ ಎಂಎಸ್ ಧೋನಿ ಖ್ಯಾತಿಯ ಸುಶಾಂತ್ ಸಿಂಗ್ ಡಿಪ್ರೆಶನ್ನಿಂದಲೇ ಸಾವನ್ನಪ್ಪಿದ ಬೆನ್ನಲ್ಲೆ, ದೇಶದ ಹಲವು ಚಿತ್ರರಂಗದಲ್ಲೂ ಈಗಾಗಲೇ ಹಲವು ಡಿಪ್ರೆಶನ್ ಗೆ...
ಉಡುಪಿ: ಬಿಗ್ ಬಾಸ್ ಕನ್ನಡ ಸೀಸನ್ 7 ರಾಯಲ್ ಶೆಟ್ಟಿ ಖ್ಯಾತಿ ಭೂಮಿ ಶೆಟ್ಟಿ ಲೌಕ್ ಡೌನ್ ಸಂದರ್ಭ ತಮ್ಮ ಊರಿನ ಮನೆಯಲ್ಲಿ ಈಗ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಬೈಂದೂರು ತಾಲೂಕಿನ ಬಿಜೂರು...