ಹೈದರಾಬಾದ್ ನವೆಂಬರ್ 16 : ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದರೆ ವಿಶಾಖಪಟ್ಟಣಂ ಬೀಚ್ ನಲ್ಲಿ ಬೆತ್ತಲೆಯಾಗಿ ಓಡುತ್ತೇನೆ ಎಂದು ನಟಿ ರೇಖಾ ಭೋಜ್ ಘೋಷಣೆ ಮಾಡಿದ್ದಾರೆ. ಈಗಾಗಲೇ ಭಾರತ ಅಜೇಯವಾಗಿ ವಿಶ್ವಕಪ್ ಫೈನಲ್ ತಲುಪಿದ್ದು ,...
ಹೈದರಬಾದ್ ನವೆಂಬರ್ 11: ತೆಲುಗಿನ ಹಿರಿಯ ನಟ, ನಾಯಕ ಚಂದ್ರಮೋಹನ್ ಇಂದು ನಿಧನರಾಗಿದ್ದಾರೆ. ಅವರು ಹೃದಯಾಘಾತದಿಂದ ಹೈದರಾಬಾದ್ ಅಪೋಲೋ ಆಸ್ಪತ್ರೆಯಲ್ಲಿ ಬೆಳಿಗ್ಗೆ 9.45 ಕ್ಕೆ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಜಲಂಧರ...
ಬೆಂಗಳೂರು, ನವೆಂಬರ್ 08: ಗ್ಲಾಮರ್ ಪಾತ್ರಗಳ ಮೂಲಕ ಫೇಮಸ್ ಆಗಿರುವ ಎಸ್ತರ್ ನರೋನ್ಹಾ ನಿರ್ದೇಶಕಿಯಾಗಿ ಬಡ್ತಿ ಪಡೆದಿರುವುದು ಗೊತ್ತೇ ಇದೆ. ‘ನಾವಿಕ’, ‘ಅತಿರಥ’, ‘ನುಗ್ಗೇಕಾಯಿ’, ‘ಲೋಕಲ್ ಟ್ರೈನ್’, ‘ಲಂಕೆ’ ಇನಾಮ್ದಾರ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ...
ಮೈಸೂರು ನವೆಂಬರ್ 07: ಕೆಡಿ ಸಿನೆಮಾ ಶೂಟಿಂಗ್ ಗಾಗಿ ಮೈಸೂರಿಗೆ ಆಗಮಿಸಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ತಾವು ಮೈಸೂರು ಪಾಕ್ ಸ್ವೀಟ್ ನ್ನು ಸವಿಯುತ್ತಿರುವ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೋಗಿ...
ಢಾಕಾ ನವೆಂಬರ್ 04 : ಬಾಂಗ್ಲಾದೇಶದ ನಟಿ ಹುಮೈರಾ ಹಿಮು ನಿಗೂಢವಾಗಿ ಸಾವನಪ್ಪಿದ್ದು, ಇದೀ ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. 37 ನಟಿ ಹುಮೈರಾ ಹಿಮು ಅವರು ಗುರುವಾರ ಉತ್ತರಾದಲ್ಲಿನ ತಮ್ಮ ಫ್ಲಾಟ್ನಲ್ಲಿ...
ಬೆಂಗಳೂರು, ನವೆಂಬರ್ 03: ಕ್ರಿಕೆಟ್ಗೂ ಸಿನಿಮಾಗೂ ನಂಟು ಇದೆ. ಸಿನಿಮಾ ಕಲಾವಿದರಲ್ಲಿ ಎಷ್ಟೋ ಮಂದಿ ತಾವೊಬ್ಬ ಉತ್ತಮ ಕ್ರಿಕೆಟ್ ಆಟಗಾರನಾಗಬೇಕೆಂದು ಬಯಸಿದ್ದವರು. ಕಲಾವಿದರು ಕೂಡಾ ಕ್ರಿಕೆಟ್ ಆಡಲು ನೋಡಲು ಬಯಸುತ್ತಾರೆ. ಇದೇ ಕಾರಣಕ್ಕೆ ಕಳೆದ 2...
ಕೇರಳ ನವೆಂಬರ್ 01: ಕಾಂತಾರ ಸಿನೆಮಾ ದ ವರಾಹ ರೂಪಂ ಹಾಡಿನ ಬಗ್ಗೆ ಎದ್ದಿರುವ ವಿವಾದ ಕೊನೆಗೂ ಅಂತ್ಯವಾಗಿದ್ದು, ಕಾಫಿರೈಟ್ ಸಂಬಂಧಿಸಿದಂತೆ ಕೋರ್ಟ್ ನಲ್ಲಿದ್ದ ಎಲ್ಲಾ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ದೂರುದಾರ...
ಕೇರಳ ನವೆಂಬರ್ 01: ನಟಿ ರೆಂಜೂಷಾ ಮೆನನ್ ಅವರ ಆಘಾತಕಾರಿ ಸಾವಿನ ಎರಡು ದಿನಗಳ ನಂತರ , ಮಲಯಾಳಂ ಮತ್ತೊಬ್ಬಳು ಕಿರುತೆರೆ ನಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 8 ತಿಂಗಳ ಗರ್ಭಿಣಿಯಾಗಿರುವ ಡಾ. ಪ್ರಿಯಾ ಮೃತ ಕಿರುತೆರೆ...
ಬೆಂಗಳೂರು ಅಕ್ಟೋಬರ್ 31 : ಸ್ಯಾಂಡಲ್ ವುಡ್ ನಟರಿಗೆ ಸದ್ಯ ಗ್ರಹಗತಿಗಳು ಸರಿ ಇಲ್ಲ ಅಂತ ಕಾಣಿಸುತ್ತದೆ. ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಸೆಲೆಬ್ರೆಟಿಗಳ ವಿರುದ್ದ ಪ್ರಕರಣ ದಾಖಲಾಗಿತ್ತು, ಇದೀಗ ನಟರೊಬ್ಬರ ಮನೆಯ...
ಕೇರಳ ಅಕ್ಟೋಬರ್ 30: ಮಲೆಯಾಳಂ ನಟಿಯೊಬ್ಬರು ತಮ್ಮ ಫ್ಲ್ಯಾಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಮೃತ ನಟಿಯನ್ನು ರೆಂಜೂಷಾ ಮೆನನ್ (35) ಎಂದು ಗುರುತಿಸಲಾಗಿದ್ದು, ಅವರು ತಿರುವನಂತಪುರಂನಲ್ಲಿರುವ ತಮ್ಮ ಫ್ಲಾಟ್ನಲ್ಲಿ...