Connect with us

    FILM

    26ನೇ ವಯಸ್ಸಿಗೆ ಪ್ರಾಣ ಬಿಟ್ಟ ನೀಲಿ ತಾರೆ ಸೋಫಿಯಾ ಲಿಯೋನ್

    ಅಮೇರಿಕಾ ಮಾರ್ಚ್ 10: ಖ್ಯಾತ ನೀಲಿತಾ ಸೋಫಿಯಾ ಲಿಯೋನ್ ಅವರು 26ನೇ ವಯಸ್ಸಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ.


    ಸೋಫಿಯಾ 1997ರ ಜೂನ್ 10ರಂದು ಅಮೆರಿಕಾದ ಮಿಯಾಮಿಯಲ್ಲಿ ಜನಿಸಿದ್ದರು. ಸೋಫಿಯಾ 18ನೇ ವಯಸ್ಸಿನಲ್ಲಿಯೇ ನೀಲಿ ಚಿತ್ರಗಳನ್ನು ಕಾಣಿಸಿಕೊಳ್ಳಲು ಆರಂಭಿಸಿದ್ದರು. ಸೋಫಿಯಾ ಅವರ ಶವ ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ನಟಿಯ ಸಾವಿನ ಸುದ್ದಿಯನ್ನು ಆಕೆಯ ಮಲತಂದೆ ಮೈಕ್ ರೊಮೆರೊ ಖಚಿತಪಡಿಸಿದ್ದಾರೆ.


    ಸೋಫಿಯಾ ಲಿಯೋನ್ ಸಾವಿನಿಂದ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಅವಳ ತಾಯಿ ಮತ್ತು ಕುಟುಂಬದ ಪರವಾಗಿ, ನಮ್ಮ ಪ್ರೀತಿಯ ಸೋಫಿಯಾ ಅವರ ನಿಧನದ ಸುದ್ದಿಯನ್ನು ನಾನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತೇನೆ ಎಂದು ಸೋಫಿಯಾ ಮಲತಂದೆ ಮೈಕ್ ರೊಮೆರೊ ಹೇಳಿದ್ದಾರೆ. ಮಾರ್ಚ್‌ 1ರಂದು ಸೋಫಿಯಾ ಮೃತಪಟ್ಟಿದ್ದು, ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ತನಿಖೆ ನಡೆಯುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply