ಪುತ್ತೂರು, ಏಪ್ರಿಲ್ 28: ಇಲ್ಲಿ ಆರಾಧಿಸಲ್ಪಡುವ ದೈವ ಸ್ವತಃ ಹೆಣ್ಣಾಗಿದ್ದರೂ,ಈ ದೈವದ ನರ್ತನವನ್ನು ಮಹಿಳೆಯರು ನೋಡುವಂತಿಲ್ಲ. ಇಲ್ಲಿಗೆ ಬರುವ ಭಕ್ತಾಧಿಗಳಿಗೆ ನೀರಿನಿಂದ ಹಿಡಿದು ಎಲ್ಲಾ ಆಹಾರ ವಸ್ತುಗಳನ್ನು ಉಚಿತವಾಗಿ ನೀಡಬೇಕು. ಹೌದು ಇಂತಹುದೊಂದು ವಿಶೇಷ ದೈವ...
ಮಂಗಳೂರು, ಏಪ್ರಿಲ್ 27: ಬಪ್ಪನಾಡು ವಾರ್ಷಿಕ ಜಾತ್ರೋತ್ಸವದ ವೇಳೆ ಬ್ರಹ್ಮರಥ ಮುರಿದು ಬಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ದೈವ ಎಚ್ಚರಿಕೆ ನೀಡಿದ್ದು, ಆ ದಿನ ಯಾವುದೇ ಜೀವಕ್ಕೆ ಅಪಾಯವಾಗದಂತೆ ತಡೆದಿದ್ದೇನೆ, ಆದರೆ ತಿದ್ದಿಕೊಳ್ಳದಿದ್ದರೆ ಇನ್ನಷ್ಟು ಅಪಾಯ...
ಮಂಗಳೂರು ಎಪ್ರಿಲ್ 07: ಕಾಂತಾರ ನಟ ರಿಷಬ್ ಶೆಟ್ಟಿ ಮಂಗಳೂರಿನಲ್ಲಿ ನಡೆದ ಪಂಜುರ್ಲಿ ನೇಮಕ್ಕೆ ಬಂದು ದೈವದ ಮುಂದೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಮಂಗಳೂರಿನ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ಉತ್ಸವದಲ್ಲಿ ಭಾಗಿ...
ಅಜೆಕಾರು: ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮ ಮುಗೇರಕಲ ಕ್ಷೇತ್ರದ ತನ್ನಿಮಾನಿಗ ನೇಮದಲ್ಲಿ 6ನೇ ತರಗತಿಯ ವಿದ್ಯಾರ್ಥಿಯೊಬ್ಬ ಹೆಣ್ಣು ದೈವದ ಕೋಲಕ್ಕೆ ಬಣ್ಣ ಹಚ್ಚಿ ಗಮನ ಸೆಳೆದಿದ್ದಾನೆ. ಶಿರ್ಲಾಲು ಸೂಡಿ ಶಾಲೆಯಲ್ಲಿ 6 ನೇ ತರಗತಿ ವಿದ್ಯಾರ್ಥಿಯಾದ...
ಕುಂದಾಪುರ ಮಾರ್ಚ್ 27: ಇದೀಗ ಪರೀಕ್ಷೆ ಸಮಯ ವಿಧ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಲು ಕಷ್ಟಪಟ್ಟು ಓದುತ್ತಿದ್ದರೆ ಇಲ್ಲೊಬ್ಬ ವಿಧ್ಯಾರ್ಥಿ ದೈವಕ್ಕೆ ನನಗೆ ಇಷ್ಟೇ ಅಂಕಗಳು ಬೇಕು ಎಂದು ಬೇಡಿಕೆ ಇಟ್ಟಿರುವ ಘಟನೆ ನಡೆದಿದ್ದು, ಸದ್ಯ ದೇವರ ಹುಂಡಿ...
ಬಂಟ್ವಾಳ ಮಾರ್ಚ್ 12: ದೈವಸ್ಥಾನಕ್ಕೆ ಸಂಬಂಧಪಟ್ಟ ಎರಡು ಗುಂಪುಗಳ ನಡುವಿನ ಕಿತ್ತಾಟಕ್ಕೆ ಇದೀಗ ನೇಮೋತ್ಸವವೇ ನಿಂತು ಹೋದ ಘಟನೆ ಬಂಟ್ವಾಳ ತಾಲ್ಲೂಕು ಶಂಭೂರು ಗ್ರಾಮದ ಕಲ್ಲಮಾಳಿಗೆ ಇಷ್ಟದೇವತಾ ಮುಂಡತ್ತಾಯ ಅರಸು ದೈವಸ್ಥಾನದಲ್ಲಿ ನಡೆದಿದೆ. ಈ ಪ್ರಕರಣಕ್ಕೆ...
ಬಂಟ್ವಾಳ ಮಾರ್ಚ್ 10: ಇಡೀ ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ್ದ ವಿಧ್ಯಾರ್ಥಿ ದಿಗಂತ್ ಪತ್ತೆಗಾಗಿ ಜಿಲ್ಲೆಯ ಇಡೀ ಪೊಲೀಸ್ ಇಲಾಖೆ ನಿದ್ರೆ ಬಿಟ್ಟು ಕೆಲಸ ಮಾಡಿದೆ. ಈ ನಡುವೆ ತಮ್ಮನಿಗಾಗಿ ಅಣ್ಣ ದೈವದಲ್ಲಿ ಮಾಡಿದ ಸಂಕಲ್ಪಕ್ಕೆ...
ಮುಲ್ಕಿ ಫೆಬ್ರವರಿ 12: ಇತ್ತೀಚೆಗೆ ತೆರೆಕಂಡ ತಮಿಳು ಚಿತ್ರ ಮದಗಜರಾಜ ಚಿತ್ರದ ಪ್ರಚಾರದ ವೇಳೆ ತಮ್ಮ ಅನಾರೋಗ್ಯದಿಂದ ಸುದ್ದಿಯಾಗಿದ್ದ ತಮಿಳಿನಿ ಖ್ಯಾತ ನಟ ವಿಶಾಲ್ ದೈವನ ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದರು. ಮಂಗಳವಾರ...
ಮಂಗಳೂರು ಜನವರಿ 30: ಪ್ರೇತ ಕಾಟ ಹೆಚ್ಚಾದ ಕಾರಣ ಅದರ ಉಚ್ಚಾಟನೆ ಹಾಗೂ ಅನ್ಯಪ್ರೇತ ಉಚ್ಛಾಟನೆಗಾಗಿ ನಗರದ ಕೊಟ್ಟಾರ ಸಮೀಪ ಬುಧವಾರ ಮಧ್ಯರಾತ್ರಿ ರಸ್ತೆ ಸಂಚಾರವನ್ನೇ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಕೊಟ್ಟಾರದ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ...
ಮಂಗಳೂರು ಜನವರಿ 16: ಕರಾವಳಿಯ ಹೆಚ್ಚಿನ ದೈವಸ್ಥಾನಗಳಲ್ಲಿ ತೂಟೆದಾರ ಎಂಬುವುದು ಸಾಮಾನ್ಯವಾಗಿದೆ, ಅಂದರೆ ಎರಡು ಗುಂಪುಗಳ ಮಧ್ಯೆ ಉರಿಯುತ್ತಿರುವ ಬೆಂಕಿಯನ್ನು ಒಬ್ಬರ ಮೇಲೊಬ್ಬರಂತೆ ಎಸೆಯುವ ಸಂಪ್ರದಾಯ, ಜಾರಂದಾಯ ದೈವದ ನೇಮೋತ್ಸವ ಸಂದರ್ಭ ಈ ಸಂಪ್ರದಾಯವಿದ್ದು ಜಾರಂದಾಯನ...