ಮಂಗಳೂರು: ಮಂಗಳೂರು ನಗರದ ಹಂಪನಕಟ್ಟೆಯಲ್ಲಿ ಇದ್ದ ಬಸ್ ತಂಗುದಾಣವನ್ನು ಏಕಾಏಕಿ ತೆರವು ಮಾಡಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆ ಮಾಡಿದ ಪಾಲಿಕೆ ಕ್ರಮ ಖಂಡಿಸಿ ABVP ಮಂಗಳೂರು ಪಾಲಿಕೆ ಎದುರು ಪ್ರತಿಭಟನೆ ನಡೆಸಿತು. ಮಂಗಳೂರು ಮಹಾನಗರ ಪಾಲಿಕೆಯಿಂದ ...
ಮಂಗಳೂರು : ಜೀವಂತ ಸಾಕು ನಾಯಿಯನ್ನು ಮನೆ ಮಾಲಿಕರು ಪಾಲಿಕೆಯ ಕಸ ವಿಲೇ ಮಾಡುವ ವಾಹನಕ್ಕೆ ಕೊಟ್ಟ ಹೇಯಾ ಕೃತ್ಯ ಬುದ್ದಿವಂತರ ನಾಡದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದಲ್ಲಿ ನಡೆದಿದೆ. ಈ ಅಮಾನವೀಯ ಘಟನೆಗೆ...
ಮಂಗಳೂರು ನವೆಂಬರ್ 27): ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್ಗಳಲ್ಲಿ ಈಗಾಗಲೇ ಬೀದಿ ನಾಯಿಗಳ ಹಾವಳಿಗಳು ಹೆಚ್ಚಾಗಿದ್ದು ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಆಧಿಕವಾಗಿರುತ್ತದೆ. ಆದ್ದರಿಂದ ನಗರದ ಸಾರ್ವಜನಿಕರ ಆರೋಗ್ಯಕ್ಕೆ ತುಂಬಾ ಗಾಢವಾದ ಪರಿಣಾಮಗಳು ಬೀರುತ್ತಿದೆ...
ಮಂಗಳೂರು ಮಹಾನಗರಪಾಲಿಕೆಗೆ ನವೆಂಬರ್ 12 ರಂದು ಚುನಾವಣೆ ನವೆಂಬರ್ 14 ರಂದು ಫಲಿತಾಂಶ ಮಂಗಳೂರು ಅಕ್ಟೋಬರ್ 20 : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ದಿನಾಂಕವನ್ನು...
ಮಂಗಳೂರು ಮಹಾನಗರಪಾಲಿಕೆಯಲ್ಲಿ ನೀರಿನ ಹಳೆ ಬಾಕಿಯೇ 16 ಕೋಟಿ ರೂಪಾಯಿ ಮಂಗಳೂರು ಅಕ್ಟೋಬರ್ 11: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕಗಳಿಂದ ಸುಮಾರು 35 ಕೋಟಿ ರೂಪಾಯಿ ಸಂಗ್ರಹವಾಗಬೇಕಿದೆ. ಇದರಲ್ಲಿ 11 ಕೋಟಿ ರೂಪಾಯಿ...
ಅಕ್ಟೋಬರ್ 31ರ ಒಳಗೆ ಮಂಗಳೂರು ಮಹಾನಗರಪಾಲಿಕೆ ಚುನಾವಣೆ ನಡೆಸಿ – ರಾಜ್ಯ ಹೈಕೋರ್ಟ್ ಸೂಚನೆ ಮಂಗಳೂರು ಅಗಸ್ಟ್ 28: ಲೋಕಸಭಾ ಚುನಾವಣೆ ಸಂದರ್ಭ ಬರ್ಕಾಸ್ತುಗೊಂಡಿದ್ದ ಮಂಗಳೂರು ಮಹಾನಗರಪಾಲಿಕೆ ಗೆ ಕೊನೆಗೂ ಚುನಾವಣೆ ನಡೆಸಲು ರಾಜ್ಯ ಹೈಕೋರ್ಟ್...
ವಾಮಂಜೂರು ಡಂಪಿಂಗ್ ಯಾರ್ಡ್ ಗೆ ಬೆಂಕಿ ಸ್ಥಳಕ್ಕೆ ಬಾರದೇ ಎಸಿ ರೂಮ್ ನಲ್ಲಿ ಕುಳಿತ ಅಧಿಕಾರಿಗಳು ಮಂಗಳೂರು ಮೇ 13: ಮಂಗಳೂರು ಹೊರವಲಯದ ವಾಮಂಜೂರು ಡಂಪಿಂಗ್ ಯಾರ್ಡ್ ಗೆ ಬೆಂಕಿ ಬಿದ್ದಿದ್ದು , ಸ್ಥಳೀಯ ನಿವಾಸಿಗಳು...
ತುಂಬೆ ವೆಂಟೆಡ್ ಡ್ಯಾಂ ಗೆ ಶಾಸಕ ವೇದವ್ಯಾಸ್ ಕಾಮತ್ ಭೇಟಿ ಮಂಗಳೂರು ಎಪ್ರಿಲ್ 22 ಮಂಗಳೂರು ಮಹಾನಗರಪಾಲಿಕೆ ನೀರಿನ ಅಭಾವ ಇದೆ ಎಂದು ಹೇಳಿ ರೇಶನಿಂಗ್ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ವೇದವ್ಯಾಸ್...
ಮಂಗಳೂರು ನಗರಕ್ಕೆ ಇನ್ನು 2 ದಿನಕ್ಕೊಮ್ಮೆ ನೀರು – ನೀರು ಬಳಕೆಯಲ್ಲಿ ಮೀತಿ ಇರಲಿ ಮಂಗಳೂರು ಏಪ್ರಿಲ್ 11 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರನ್ನು ನೇತ್ರಾವತಿ ನದಿಯಿಂದ ಪೂರೈಕೆ ಮಾಡಲಾಗುತ್ತಿದ್ದು,...
ಮೈಕ್ ಗಾಗಿ ಮಂಗಳೂರು ಮಹಾನಗರಪಾಲಿಕೆಯಲ್ಲಿ ಕಿತ್ತಾಟ ಮಂಗಳೂರು ಡಿಸೆಂಬರ್ 26: ಮೈಕ್ ಗಾಗಿ ಮಹಾನಗರಪಾಲಿಕೆಯ ಸದಸ್ಯರು ಕಿತ್ತಾಡಿಕೊಂಡ ಘಟನೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ನಡೆದಿದೆ. ಇಂದು ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ...