ಇಂದು ವಿಶ್ವ ಇಡ್ಲಿ ದಿನ ಸ್ವಾದಿಷ್ಟವಾದ ಇಡ್ಲಿಯನ್ನು ಸಾಂಬಾರ ಚಟ್ನಿ ಜೊತೆ ಚಪ್ಪರಿಸಿ ತಿನ್ನಿ….. ಮಂಗಳೂರು ಮಾರ್ಚ್ 30: ದಕ್ಷಿಣಭಾರತದ ಬಹು ಜನಪ್ರಿಯ ತಿಂಡಿಯಾದ ಇಡ್ಲಿಯ ದಿನ ಇಂದು. ಮಾರ್ಚ್ 30 ರಂದು ವಿಶ್ವ ಇಡ್ಲಿ...
ಏರ್ ಸ್ಟ್ರೈಕ್ – ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಸ್ಟೇಜ್ 1 ಅಲರ್ಟ್ ಘೋಷಣೆ ಕಾರವಾರ ಫೆಬ್ರವರಿ 26: ಭಾರತೀಯ ವಾಯು ಸೇನೆಯ ಮಿರಾಜ್ 2000 ಯುದ್ದ ವಿಮಾನಗಳು ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ...
ಭಾರತೀಯ ವಾಯುಸೇನೆಯ ಎರ್ ಸ್ಟ್ರೈಕ್ ಮಂಗಳೂರಿನಲ್ಲಿ ವಿಜಯೋತ್ಸವ ಮಂಗಳೂರು ಫೆಬ್ರವರಿ 26: ಕಾಶ್ಮೀರದ ಪುಲ್ವಾಮ ಉಗ್ರರ ದಾಳಿಗೆ ಭಾರತೀಯ ವಾಯುಸೇನೆಯ ಪ್ರತೀಕಾರದ ದಾಳಿಗೆ ಎಲ್ಲಡೆ ಹರ್ಷ ವ್ಯಕ್ತವಾಗಿದ್ದು, ದೇಶದಾದ್ಯಂತ ವಿಜಯೋತ್ಸವ ಆಚರಿಸಲಾಗುತ್ತಿದೆ. ಮಂಗಳೂರಿನಲ್ಲೂ ಭಾರತೀಯ ವಾಯುಸೇನೆಯ...
ಮಂಗಳೂರಿನಲ್ಲಿ ಸಡಗರ, ಭಕ್ತಿ ಭಾವದ ಕ್ರಿಸ್ಮಸ್ ಮಂಗಳೂರು ಡಿಸೆಂಬರ್ 25: ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸ0ದೇಶ ಸಾರಿದ ದೇವ ಪುತ್ರ ಯೇಸುಕ್ರಿಸ್ತರ ಜನ್ಮಾದಿನಾಚರಣೆಯನ್ನು ಪೂರ್ವದ ರೋಮ್ ಎಂದೇ ಜನಜನಿತವಾದ ಕರಾವಳಿ ನಗರ ಮಂಗಳೂರಿನಲ್ಲಿಂದು ಸಂಭ್ರಮ...
ಕಣ್ಮನ ಸೆಳೆದ ವೈಭವದ ಶೋಭಾಯಾತ್ರೆ – ಮಂಗಳೂರು ದಸರಾಗೆ ತೆರೆ ಮಂಗಳೂರು ಅಕ್ಟೋಬರ್ 20:ಪ್ರಖ್ಯಾತ ಮಂಗಳೂರು ದಸರಾ ನವರಾತ್ರಿ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶೋಭಾಯಾತ್ರೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದಿಂದ ನಡೆಯಿತು. ಸಂಜೆ 4 ಗಂಟೆಗೆ...
ಕರಾವಳಿಯಲ್ಲಿ ನಾಳೆ ಈದುಲ್ ಫಿತ್ರ್ ಮಂಗಳೂರು ಜೂನ್ 14: ಕರಾವಳಿಯಲ್ಲಿ ನಾಳೆ ಈದುಲ್ ಫಿತ್ರ ಹಬ್ಬವನ್ನು ಆಚರಿಸಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ....
ಕಾಂಗ್ರೇಸ್ ಸಂಭ್ರಮಾಚರಣೆಯಲ್ಲಿ ಪಾಕಿಸ್ತಾನ ಜೈಕಾರ ಪ್ರಕರಣ, ದಿ ಮ್ಯಾಂಗಲೂರು ಮಿರರ್ ವಿರುದ್ಧ ದೂರು ಮಂಗಳೂರು, ಮೇ 21: ಮೇ 19 ರ ಶನಿವಾರ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ಪಕ್ಷದ ವತಿಯಿಂದ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಕಿಸ್ತಾನ...
ಮಂಗಳೂರಿನಲ್ಲೂ ಮೊಳಗಿದೆ ಪಾಕಿಸ್ತಾನದ ಜೈಕಾರ, ಕಾಂಗ್ರೇಸ್ ವಿಜಯೋತ್ಸವ ನೀಡಿತು ಇದಕ್ಕೆ ಸಹಕಾರ ಮಂಗಳೂರು, ಮೇ 20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತು ಪಡಿಸದೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ರಾಜ್ಯದೆಲ್ಲೆಡೆ ಕಾಂಗ್ರೇಸ್ ಹಾಗೂ ಜೆಡಿಎಸ್ ಮುಖಂಡರು ಹಾಗೂ...
ಸೆಕ್ಷನ್ ನಡುವೆಯೇ ವಿಜಯೋತ್ಸವ ಆಚರಿಸಿದ ಜೆಡಿಎಸ್-ಕಾಂಗ್ರೇಸ್ ಕಾರ್ಯಕರ್ತರು ಮಂಗಳೂರು, ಮೇ 19: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ತಕ್ಷಣವೇ ರಾಜ್ಯದೆಲ್ಲೆಡೆ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದಾರೆ. ಮಂಗಳೂರು ಪೋಲೀಸ್...
ವಿಜಯೋತ್ಸವಕ್ಕೆ ಜಿಲ್ಲಾಧಿಕಾರಿಯಿಂದ ನಿಷೇಧ ಮಂಗಳೂರು ಮೇ 13: ಮೇ 15 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೇ 15 ರಿಂದ ಜಿಲ್ಲೆಯಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ...