ಬಂಟ್ವಾಳ ಜೂನ್ 12: : ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಶತಮಾನದಷ್ಟು ಹಳೆಯದಾದ ಕಬ್ಬಿಣದ ಸೇತುವೆಯ ಮೇಲೆ ಸುರಕ್ಷತಾ ಕಾರಣಗಳಿಗಾಗಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಆದೇಶ ಹೊರಡಿಸಿದ್ದಾರೆ....
ಪುತ್ತೂರು ಮೇ 24: ರಾಜ್ಯಹೈಕೋರ್ಟ್ ಆದೇಶದ ಮೇರೆಗೆ ನಿರ್ಮಾಣಗೊಂಡ ರಸ್ತೆ ಹಾಗೂ ಸೇತುವೆಗಳ ಉದ್ಘಾಟನೆ ಕಾರ್ಯಕ್ರಮ ಇಂದು ಕಡಬ ತಾಲೂಕಿನ ನಡೆಯಿತು. ಹೈಕೋರ್ಟ್ ಆದೇಶದ ಮೇರೆಗೆ ನಿರ್ಮಾಣಗೊಂಡ ರಸ್ತೆ ಮತ್ತು ಸೇತುವೆ ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿ...
ಪಂಜಾಬ್ ಡಿಸೆಂಬರ್ 27: ಖಾಸಗಿ ಬಸ್ ಒಂದು ಸೇತುವೆ ಮೇಲಿಂದ ಚರಂಡಿಗೆ ಬಿದ್ದ ಪರಿಣಾಮ 8 ಮಂದಿ ಸ್ಥಳದಲ್ಲೇ ಸಾವನಪ್ಪಿದ ಘಟನೆ ಪಂಜಾಬ್ನ ಬತಿಂಡಾದಲ್ಲಿ ನಡೆದಿದೆ. ಸುಮಾರು 50 ಮಂದಿ ಇದ್ದ ಖಾಸಗಿ ಬಸ್ ಪಂಜಾಬ್ನ...
ಬಂಟ್ವಾಳ ಡಿಸೆಂಬರ್ 21: ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧ ಹಾಕಿದ್ದರೂ ಅದನ್ನು ಲೆಕ್ಕಿಸದೇ ಸೇತುವೆಯಲ್ಲಿ ಬಂದ ಗೂಡ್ಸ್ ವಾಹನ ತಡೆಬೇಲಿಯಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಸುರಕ್ಷತೆಯ ದೃಷ್ಟಿಯಿಂದ...
ಮಂಗಳೂರು ನವೆಂಬರ್ 10:ಗುರುಪುರ ಸೇತುವೆಯಿಂದ ಪುಟ್ಟ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಂದಾವರ ಪಡ್ಡಾಯಿ ಪದವಿನ ಸಂದೀಪ್ (34) ಎಂಬಾತ 2...
ಮಂಗಳೂರು ಅಗಸ್ಟ್ 22: ಕೂಳೂರು ಸೇತವೆ ಬಳಿ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆದ ಘಟನೆ ನಿನ್ನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ನಗರದ ಹೊರವಲಯದ ಕೂಳೂರು...
ಮಂಗಳೂರು ಅಗಸ್ಟ್ 20: ಮುಂಗಾರು ಮಳೆ ಈ ಬಾರಿ ದೇಶದ ರೈತರ ಮೊಗದಲ್ಲಿ ಸಂತಸ ತರುತ್ತೆ ಅಂದುಕೊಂಡಿದ್ದು ಇದೀಗ ನಿರಾಸೆಯ್ನಂಟು ಮಾಡಿದೆ. ಯಾವುದೇ ಚಂಡಮಾರುತಗಳ ತೊಂದರೆ ಇಲ್ಲದೆ ಸುರಿದ ಮಳೆ, ಕೇರಳದಲ್ಲಿದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಕರ್ನಾಟಕದಲ್ಲೂ...
ಮಂಗಳೂರು ಅಗಸ್ಟ್ 18: ಪೊಳಲಿ ಮತ್ತು ಉಳಾಯಿಬೆಟ್ಟು ಸೇತುವೆ ಹಾಗೂ ದೇರಳಕಟ್ಟೆ ರೆಂಜಾಡಿ ರಸ್ತೆಯ ಉನ್ನತ ತಾಂತ್ರಿಕ ಪರಿಶೀಲನೆಗೆ ಸೋಮವಾರ ತಜ್ಞರ ತಂಡ ಆಗಮಿಸಲಿದೆ. ಈಗಾಗಲೇ ಈ ರಸ್ತೆ ಮತ್ತು ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ...
ಮಂಗಳೂರು ಅಗಸ್ಟ್ 16: : ಮಂಗಳೂರು ತಾಲೂಕಿನ ಸುರತ್ಕಲ್- ಕಬಕ ರಾಜ್ಯ ಹೆದ್ದಾರಿ 101 ರ ಕಿ. ಮೀ 29.35 ರಲ್ಲಿನ ಅಡ್ಡೂರು ಸೇತುವೆ ದುಸ್ಥಿತಿಯಲ್ಲಿದ್ದು ವಾಹನ ಸಂಚಾರಕ್ಕೆ ಅಪಾಯಕಾರಿ ಯಾಗಿರುವುದರಿಂದ ಮುಂದಿನ ಆದೇಶದವರೆಗೆ ಈ...
ಮಂಗಳೂರು ಅಗಸ್ಟ್ 14: – ಮಂಗಳೂರು ತಾಲೂಕಿನ ಪರಾರಿ – ಉಳಾಯಿಬೆಟ್ಟು- ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯ 0.95 ಕಿ.ಮೀ ರಲ್ಲಿ ಸೇತುವೆ ದುಸ್ಥಿತಿಯಲ್ಲಿದ್ದು, ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು...