ಸುರತ್ಕಲ್ ಫೆಬ್ರವರಿ 28: ಸುರತ್ಕಲ್ ನ ಗುಡ್ಡೆಕೊಪ್ಲ್ ಬೀಚನಲ್ಲಿ ಸಮುದ್ರಕ್ಕಿಳಿದ ಬಾಲಕನೋರ್ವ ನೀರುಪಾಲಾದ ಘಟನೆ ಇಂದು ನಡೆದಿದೆ. ಮೃತ ಬಾಲಕ ಶಿವಮೊಗ್ಗ ಮೂಲದ ಮುಬಾರಕ್ (13) ಎಂದು ಗುರುತಿಸಲಾಗಿದೆ. ಬಾಲಕ ತನ್ನ ತಂದೆ, ತಾಯಿಯೊಂದಿಗೆ ಸಂಬಂಧಿಕರ...
ಮಂಗಳೂರು ಜನವರಿ 10: ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ 9 ಮಂದಿಯ ತಂಡದ ಸಮುದ್ರದಲ್ಲಿ ಆಟವಾಡಲು ಹೋಗಿ ನೀರುಪಾಲಾದ ಘಟನೆ ಮೂಲ್ಕಿ ಬಳಿಯ ಸಸಿಹಿತ್ಲು ಮುಂಡ ಬೀಚ್ನಲ್ಲಿ ನಡೆದಿದೆ. ಈ ಘಟನೆಯಲ್ಲಿ 7 ಮಂದಿಯನ್ನು ಸ್ಥಳೀಯರು ರಕ್ಷಣೆ...
ಮಂಗಳೂರು, ಡಿಸೆಂಬರ್ 29 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಸರ್ಕಾರದ ನಿರ್ದೇಶನದಂತೆ, ಜಿಲ್ಲಾಡಳಿತವು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಸ್ತುತ ಯುನೈಟೆಡ್ ಕಿಂಗ್ಡಮ್ನಲ್ಲಿ ಹೊಸದಾಗಿ ರೂಪಾಂತರಗೊಂಡಿರುವ ವೈರಾಣು ಪತ್ತೆಯಾಗಿದ್ದು, ತೀವ್ರ ಗತಿಯಲ್ಲಿ...
ಕುಂದಾಪುರ ನವೆಂಬರ್ 23: ಕುಂದಾಪುರ ಸಮೀಪದ ಎಂಕೋಡಿ ಸಮುದ್ರ ತೀರದಲ್ಲಿ ಸ್ನಾನಕ್ಕೆಂದು ತೆರಳಿದ್ದ ಕೂಲಿಕಾರ್ಮಿಕನೊಬ್ಬ ನೀರುಪಾಲಾದ ಘಟನೆ ನಡೆದಿದೆ. ಮೃತನನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ಮಂಜುನಾಥ (33) ಎಂದು ಗುರುತಿಸಲಾಗಿದೆ. ಕುಂದಾಪುರ ಪರಿಸರದಲ್ಲಿ ಕೂಲಿ...
ಉಡುಪಿ ನವೆಂಬರ್ 5: ಉಡುಪಿ ಹೆಜಮಾಡಿ ಕಾಮಿನಿ ಹೊಳೆ ಹಾಗೂ ಸಮುದ್ರ ಸೇರುವ ಮುಟ್ಟಳಿವೆ ಬಳಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ನಡೆದಿದೆ. ಹೆಜಮಾಡಿ ಎನ್.ಎಸ್. ರಸ್ತೆಯ ಮೊಹ್ಸಿನ್(16) ಹಾಗೂ ಎಸ್.ಎಸ್.ರಸ್ತೆ...
ಪಡುಬಿದ್ರಿ, ಅಕ್ಟೋಬರ್ 13 : ಪಡುಬಿದ್ರಿ-ಹೆಜಮಾಡಿ ಸಂಗಮ ಸ್ಥಳವಾದ ಮುಟ್ಟಳಿವೆ ಬಳಿ ಅಭಿವೃದ್ಧಿಪಡಿಸಲಾದ ಪಡುಬಿದ್ರಿ ಬೀಚ್ ಸಹಿತ ದೇಶದ 8 ಬೀಚ್ಗಳು ಬ್ಲೂಫ್ಲ್ಯಾಗ್ ವಿಶ್ವ ಮಾನ್ಯತೆ ಗಳಿಸಿಕೊಂಡಿವೆ. ದೇಶದ ನಾನಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ...
ಅಂಗವೈಕಲ್ಯತೆಯನ್ನು ಮೆಟ್ಟಿನಿಂತ ಸ್ವಾಭಿಮಾನಿ ಇವರು….!! ಉಡುಪಿ : ಕೈಕಟ್ಟಿ ಕುಳಿತರೆ ಯಾವುದೇ ಕೆಲಸ ಆಗದು ಅನ್ನುವ ಹಾಗೆ ಸ್ವಾಭಿಮಾನ ಇದ್ದರೆ ತಮ್ಮ ವೈಫಲ್ಯತೆಗಳನ್ನೆ ಎದುರಿಸಿ ಜಯಶಾಲಿಯಾಗಬಹುದು ಎನ್ನುವುದಕ್ಕೆ ಇವರು ಒಂದು ಒಳ್ಳೆ ಉದಾಹರಣೆ. ಬೆನ್ನು ಮೂಳೆ...
ಮಂಗಳೂರಿನ ಸಮುದ್ರ ತೀರಕ್ಕೆ ಬಂದು ಬೀಳುತ್ತಿರುವ ಬೃಹತ್ ಗಾತ್ರದ ಸತ್ತ ಮೀನುಗಳು ಮಂಗಳೂರು ಜೂನ್ 30: ದಕ್ಷಿಣಕನ್ನಡ ಜಿಲ್ಲೆ ಸಮುದ್ರ ತೀರಕ್ಕೆ ವಿವಿಧ ಜಾತಿಯ ಸತ್ತ ಬೃಹತ್ ಜಾತಿ ಮೀನುಗಳು ತೇಲಿ ಬರುತ್ತಿರುವುದು ಮುಂದುವರೆದಿದೆ. ಮಂಗಳೂರು...
ಪಣಂಬೂರು ಕಡಲಕಿನಾರೆಯಲ್ಲಿ ಮರಳು ಕಲಾಕೃತಿ ಮೂಲಕ ಮತದಾನ ಜಾಗೃತಿ ಮಂಗಳೂರು ಮಾರ್ಚ್ 25: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಸ್ವೀಪ್ ಸಮಿತಿ ಹಾಗೂ...
ಕಡಲ ತೀರಕ್ಕೆ ವಿಹಾರಕ್ಕೆ ಬಂದಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ – ಆರು ಮಂದಿ ವಶಕ್ಕೆ ಮಂಗಳೂರು ನವೆಂಬರ್ 26: ಕಡಲ ತೀರಕ್ಕೆ ವಿಹಾರಕ್ಕಾಗಿ ಬಂದಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮಂಗಳೂರು...