ಯಾವುದೇ ಆಯುರ್ವೇದ ಪಠ್ಯ ಪುಸ್ತಕವನ್ನು ತೆರೆದರೆ, ನೀವು ಕಾಣಬಹುದಾದ ಪ್ರಧಾನ ಸಲಹೆಗಳಲ್ಲೊಂದು ಮುಂಜಾನೆ ಬೇಗನೆ ಎದ್ದೇಳುವುದು. ಆಯುರ್ವೇದವು ಸೂರ್ಯೋದಯಕ್ಕೆ 45 ನಿಮಿಷಗಳ ಮೊದಲು “ಬ್ರಾಹ್ಮೀ ಮುಹೂರ್ತ”ದಲ್ಲಿ ಎಚ್ಚರಗೊಳ್ಳಲು ಸಲಹೆ ನೀಡುತ್ತದೆ. ನಾವೆಲ್ಲರೂ ಮುಂಜಾನೆ ಸಮಯದ ಶಾಂತತೆ...
ಆಯುರ್ವೇದ ಚಿಕಿತ್ಸೆಯಲ್ಲಿ ಪಂಚಕರ್ಮವು ಬಹಳ ಮುಖ್ಯ ಚಿಕಿತ್ಸಾ ವಿಧಾನವಾಗಿದೆ. ಒಟ್ಟಾರೆಯಾಗಿ ಆಯುರ್ವೇದ ಚಿಕಿತ್ಸೆಯನ್ನು ಮೂರು ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು – ಆಯುರ್ವೇದ ಪಂಚಕರ್ಮ ಚಿಕಿತ್ಸೆಗಳು ಸಹಾಯಕ ಆಯುರ್ವೇದ ಚಿಕಿತ್ಸೆಗಳು. ಉದಾ: ಎಣ್ಣೆ ಮಸಾಜ್, ಹಬೆ ಚಿಕಿತ್ಸೆ...
ಕಾಲಿನ ಆಣಿ, ಚರ್ಮದ ಕೆಡು ಇತ್ಯಾದಿ, ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆಗಳು. ಸಣ್ಣದಾಗಿ ಕಾಣುವ ಈ ಸಮಸ್ಯೆಗಳು ಕೆಲವೊಮ್ಮೆ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತವೆ. ವೈದ್ಯರ ಬಳಿ ತೆರಳಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಾವು ಕೆಲವೊಮ್ಮೆ ಉದಾಸೀನ ತೊರಿಸುತ್ತೇವೆ....
ಆರೋಗ್ಯಕರ ದಿನಚರಿ ಎನ್ನುವುದು ಸಂಪೂರ್ಣ ಆರೋಗ್ಯದತ್ತ ಬಹಳ ಮುಖ್ಯ ಹೆಜ್ಜೆಯಾಗಿದೆ. ನಿಮ್ಮ ದಿನಚರಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಣ್ಣ ಸಣ್ಣ ಹೆಜ್ಜೆಗಳು ದೀರ್ಘಾವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ಬಹಳ ದೊಡ್ಡ ಪ್ರಭಾವವನ್ನು ಬೀರುತ್ತವೆ. ಈ ನಿಟ್ಟಿನಲ್ಲಿ ಒಂದೇ...
ಮಂಗಳೂರು: ಆಯುರ್ವೇದ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಮೈಲಿಗಲ್ಲನ್ನು ಸ್ಥಾಪಿಸಿರುವ ಈಝೀ ಆಯುರ್ವೇದದ 15 ನೇ ವಾರ್ಷಿಕೋತ್ಸವವನ್ನು ವಿಶೇಷ ಸಂಭ್ರಮದೊಂದಿಗೆ ಆಚರಿಸಲಾಯಿತು. ಆಗಸ್ಟ್ 2009 ರಲ್ಲಿ ಡಾ. ಜನಾರ್ಧನ ವಿ ಹೆಬ್ಬಾರ್ ಅವರಿಂದ ಸ್ಥಾಪಿಸಲ್ಪಟ್ಟ ಈಝೀ ಆಯುರ್ವೇದವು...
ಮಂಗಳೂರು :ನಗರದ ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಕ್ತಿ ಮತ್ತು ಗೌರವದಿಂದ ಆಚರಿಸಲಾಯಿತು. ಈಝೀ ಆಯುರ್ವೇದದ ಹಿರಿಯ ವಿಷಯ ನಿರ್ವಾಹಕರಾದ ಡಾ.ರಘುರಾಮ ಶಾಸ್ತ್ರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ...
“ಚ್ಯವನ ಪ್ರಾಶ” ಈ ಹೆಸರನ್ನು ಕೇಳರಿಯದವರು ತುಂಬಾ ಅಪರೂಪ. ಮಕ್ಕಳಿಂದ ಹಿಡಿದು ಮುದುಕರವರೆಗೂ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಅನೇಕ ರೋಗಗಳಲ್ಲಿ ಔಷಧ ರೂಪದಲ್ಲಿ ಬಳಸಲ್ಪಡುವ ಈ ಚ್ಯವನ ಪ್ರಾಶದ ಬಗ್ಗೆ ಒಂದಷ್ಟು ಮುಖ್ಯ ವಿಷಯಗಳನ್ನು ಇಂದು...
” ಹುಯ್ಯೋ ಹುಯ್ಯೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ” ಅಂತ ಹಾಡ್ತಾ ಮಳೆಗಾಲವನ್ನು ನಾವೆಲ್ಲಾ ಸ್ವಾಗತಿಸಿದ್ದೇವೆ. ಈ ವರ್ಷದ ಬಿಸಿಲಿನ ಝಳಕ್ಕೆ ತತ್ತರಿಸಿದ ಜನಜೀವನವು, ವರ್ಷದ ಮೊದಲ ಮಳೆಯ ಹನಿಗಳಿಗೆ ಕಾತರದಿಂದ ಎದುರು ನೋಡಿದ್ದವು....
ಬದಲಾವಣೆ ಜಗದ ನಿತ್ಯ ನಿಯಮ. ನಮ್ಮ ಸುತ್ತಮುತ್ತಲಿನ ಬದಲಾವಣೆಗಳಿಗೆ ಮತ್ತು ನಮ್ಮ ಶರೀರದೊಳಗೆ ನಡೆಯುವ ಬದಲಾವಣೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಹಾಗೂ ಆ ಬದಲಾವಣೆಗೆ ನಾವು ಹೇಗೆ ನಮ್ಮನ್ನು ಸರಿಯಾದ ಕ್ರಮದಲ್ಲಿ ತಯಾರು ಮಾಡಿಕೊಳ್ಳುತ್ತೇವೆ ಅನ್ನುವುದು...
ಮಂಗಳೂರು : ಉತ್ತಮ ಆರೋಗ್ಯಕ್ಕಾಗಿ ಪ್ರಪಂಚದಾದ್ಯಂತ ಯೋಗ ಚಿಕಿತ್ಸೆಯು ಅತ್ಯಮೂಲ್ಯ. ಆಯುರ್ವೇದ ಮತ್ತು ಯೋಗ ಚಿಕಿತ್ಸೆಯ ಉತ್ತೇಜನದ ಸಲುವಾಗಿ ಈಝಿ ಆಯುರ್ವೇದ ಆಸ್ಪತ್ರೆಯು ಬೇಸಿಗೆ ಯೋಗ ಶಿಬಿರವನ್ನು ಆರಂಭಿಸುತ್ತಿದೆ. ಯೋಗಾಸನದ ಪರಿಪೂರ್ಣ ಜ್ಞಾನವನ್ನು ಶಿಬಿರಾರ್ಥಿಗಳಿಗೆ...