KARNATAKA1 year ago
ಮನೆ ಮುಂದೆ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಳಿಂಗ ಸರ್ಪ
ಅಂಕೋಲ ನವೆಂಬರ್ 02: ಉತ್ತರ ಕನ್ನಡ ಅಂಕೋಲಾದ ಕೃಷ್ಣಾಪುರದಲ್ಲಿ ಬೃಹತ್ ಕಾಳಿಂಗ ಸರ್ಪ ವೊಂದು ಕಾಣಿಸಿಕೊಂಡಿದೆ. ಸ್ಥಳೀಯ ಪ್ರಶಾಂತ್ ನಾಯ್ಕ ಎಂಬುವವರ ಮನೆಯ ಸಮೀಪ ಈ ದೈತ್ಯ ಕಾಳಿಂಗ ಪತ್ತೆಯಾಗಿದೆ. ಕಾಳಿಂಗವನ್ನು ನೋಡಿದ್ದ ಕೂಡಲೇ ಸ್ಥಳೀಯರು...