ಪಯಣ ಅದೇನು ಕುಟುಂಬದ ವೃತ್ತಿಯಲ್ಲ .ಊರಲ್ಲಿ ಕೆಲಸವಿಲ್ಲದಕ್ಕೆ ರೈಲು ಹತ್ತಿ ಹೊರಟಾಗಿದೆ .ಅಪರಿಚಿತ ನಗರಿಗೆ ತಂಡಗಳಾಗಿ ಪಯಣಿಸಿ ಒಬ್ಬೊಬ್ಬರಾಗಿ ವಿಂಗಡನೆಯಾದರು. ಗದ್ದೆ ಕೃಷಿಯ ಕೆಲಸಕ್ಕೆ ನೀರಿಲ್ಲದೆ ಒಣಗಿದ ಬೆಳೆಗಳ ಕಂಡು ಊರು ಬಿಟ್ಟವರಿವರು. ಕತ್ತಿ ಹಾರೆ...
ಹಾದಿ ಆ ಒಂದು ಘಟನೆ ನಡೆಯದೇ ಇದ್ದಿದ್ದರೆ ಆತ ಇಂದು ಪದವಿ ಶಿಕ್ಷಣ ಮುಗಿಸಿ ರಂಗಕಲೆಯೋ ಅಥವಾ ಔದ್ಯೋಗಿಕ ಕ್ಷೇತ್ರವನ್ನು ಅರಸಿ ಸಾಧನೆಯ ಹೆಜ್ಜೆ ಇಡಬೇಕಿತ್ತು. ಹೀಗಾಗಲೇ ಬೇಕೆಂದು ಬರೆದ ಮೇಲೆ ಯಾರೇನು ಮಾಡಕ್ಕಾಗುತ್ತೆ?. ಆ...
ಫಲವೇನು? ಸರಕಾರದ ಹೊಸ ಕಡತಕ್ಕೆ ಕರಡುಪ್ರತಿ ತಯಾರಾಗುತ್ತಿತ್ತು. ಕೆಲವೇ ಗಂಟೆಗಳಲ್ಲಿ ಅನುಮೋದನೆಯಾಗಿ ಅಧಿಕೃತ ಮುದ್ರೆಯೂ ಬಿತ್ತು. ಕರತಾಡನಗಳ ಸುರಿಮಳೆ, ಜೊತೆಗೆ ಪತ್ರಿಕಾಪ್ರಕಟಣೆ, ಸುದ್ದಿಗೋಷ್ಠಿ, ಶಂಕುಸ್ಥಾಪನೆಯೂ ಜರುಗಿ ಬಿಟ್ಟಿತ್ತು. ಕಲ್ಯಾಣಪುರದ ಊರಿನಲ್ಲಿ ಕೆಲವು ನೂರು ಕೋಟಿಗಳನ್ನು ಖರ್ಚು...
ಕಳ್ಳ ಪತ್ತೆದಾರಿಕೆ ಕೆಲಸ ತುಂಬಾ ಜೋರಾಗಿ ನಡೆದಿದೆ. ಸಣ್ಣ ವಿಷಯವಾದರೆ ಮರೆತು ಬಿಡಬಹುದಿತ್ತು. ತಿಂಗಳುಗಳಿಂದಲೇ ಮತ್ತೆ ಮತ್ತೆ ಸುದ್ದಿಯಾಗುತ್ತಿರುವ ವಿಚಾರವಿದು. ಆತನ ಮುಖ ಪರಿಚಯ ಯಾರಿಗೂ ಇಲ್ಲ. ಗೊತ್ತಿರುವ ವಿಚಾರವೆಂದರೆ, ಅಂದಾಜು ಆರು ಅಡಿ ಎತ್ತರ...
ಕಾರ್ಕಳ, ಜನವರಿ 09: ಇದು ಅಸಾಹಯಕತೆಯ ಪರಮಾವಧಿ. ಒಂದೇ ಕುಟುಂಬದ ನಾಲ್ವರಿಗೆ ಒಂದೇ ರೀತಿಯ ವಿಚಿತ್ರ ವ್ಯಾದಿ. ಕುಂತಲ್ಲೇ ಕೂತುಕೊಳ್ಳಲಾಗದೇ, ತಮ್ಮ ನಿತ್ಯ ಕಾರ್ಯ ಮಾಡದೇ ಈ ಕುಟುಂಬ ಅಸಾಹಯಕತೆಯಲ್ಲಿದೆ. ಯಾರಾದರೂ ಸಹಾಯ ಮಾಡುತ್ತಾರೋ ಎಂಬ...