ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಪ್ರಕರಣ ಯುವತಿ ಮೃತದೇಹ ಪತ್ತೆ ಮುಂದುವರೆದ ಶೋಧಕಾರ್ಯ ಬಂಟ್ವಾಳ ಸೆಪ್ಟೆಂಬರ್ 29: ಕುಟುಂಬ ಸಮೇತ ಬಂಟ್ವಾಳ ಮೂಡ ಗ್ರಾಮದ ಪಾಣೆಮಂಗಳೂರು ಹಳೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ...
ರಸ್ತೆಯಲ್ಲಿ ತಲ್ವಾರ್ ಬೀಸಿ ಆತಂಕ ಸೃಷ್ಠಿಸಿದ ಯುವಕ ಪುತ್ತೂರು ಸೆಪ್ಟೆಂಬರ್ 25: ಮಾನಸಿಕ ಅಸ್ವಸ್ಥನೋರ್ವ ರಸ್ತೆಯಲ್ಲಿ ತಲ್ವಾರ್ ಬೀಸಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುಂಚತ್ತಾರಿನಲ್ಲಿ ನಡೆದಿದೆ. ಪುಂಚತ್ತಾರಿನ...
ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಹುಚ್ಚಾಟ… ಸ್ಥಳೀಯರಿಂದ ಬಿತ್ತು ಗೂಸಾ… ಮಡಿಕೇರಿ ಅಗಸ್ಟ್ 29: ಇತ್ತೀಚೆಗೆ ಚೆನೈನಲ್ಲಿ ಹರಕು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಹುಚ್ಚ ವೆಂಕಟ್ ಇಂದು ಮಡಿಕೇರಿ ಸ್ಥಳೀಯರೊಬ್ಬರ ಮೇಲೆ ಹಲ್ಲೆ ನಡೆಸಿ ತಾನೂ ಸಾರ್ವಜನಿಕರಿಂದ ಧರ್ಮದೇಟು...
ವಾಹನಗಳಿಗೆ ಸರಕಾರಿ ನಕಲಿ ನಾಮಫಲಕ ಹಾಕಿದ ಆರೋಪಿಗಳ ಬಂಧನ ಮಂಗಳೂರು ಅಗಸ್ಟ್ 17: ಮಂಗಳೂರು ಲಾಡ್ಜ್ ವೊಂದರಲ್ಲಿ ತಂಗಿದ್ದ 8 ಮಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಪ್ರಮುಖ ನಗರಗಳಲ್ಲಿ ಹೈ...
ಪೊಲೀಸರ ಮೇಲೆ ಹಲ್ಲೆಗೆ ಯತ್ನ, ನಟೋರಿಯಸ್ ರೌಡಿ ಕಾಲಿಗೆ ಗುಂಡೇಟು ಮಂಗಳೂರು ಮೇ 10: ಬಂಧಿಸಲು ತೆರಳಿದ ಪೊಲೀಸರ ಮೇಲೆ ನಟೋರಿಯಸ್ ರೌಡಿಯೊಬ್ಬ ಹಲ್ಲೆಗೆ ಮುಂದಾದ ಘಟನೆ ತಡರಾತ್ರಿ ಮಂಗಳೂರಿನ ಜಪ್ಪಿನಮೊಗರಿನಲ್ಲಿ ನಡೆದಿದೆ. ಗೌರೀಶ್ ಹಲ್ಲೆಗೆ...
ಉಡುಪಿಯಲ್ಲಿ ಮಹಿಳೆಯರ ರಕ್ಷಣೆಗೆ ಸಿದ್ದವಾದ ಅಬ್ಬಕ್ಕ ಪಡೆ ಉಡುಪಿ ಎಪ್ರಿಲ್ 2: ಉಡುಪಿಯಲ್ಲಿ ಮಹಿಳೆಯರ ಸುರಕ್ಷತೆಗೆ ಪೊಲೀಸ್ ಇಲಾಖೆ ಹೊಸದೊಂದು ತಂಡ ಕಟ್ಟಿದ್ದಾರೆ. ನಗರದಲ್ಲಿ ಹೆಣ್ಣುಮಕ್ಕಳು ಒಬ್ಬಂಟಿಯಾಗಿದ್ದಾರೆ ಎಂದು ಕೆಣಕಲು ಹೊಗುವ ಪುಢಾರಿಗಳಿಗೆ ಸರಿಯಾದ ಪಾಠ...
ಆತ್ಮಹತ್ಯೆ ಯತ್ನಿಸಿ ಜೀವ ಉಳಿಸಿಕೊಳ್ಳಲು ಈಜಿ ದಡ ಸೇರಿದ ಪಾಗಲ್ ಪ್ರೇಮಿ ಮಂಗಳೂರು ಮಾರ್ಚ್ 7: ಪಾಗಲ್ ಪ್ರೇಮಿಯೊಬ್ಬ ಪ್ರೇಮವೈಫಲ್ಯದ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ನದಿಗೆ ಹಾರಿ ಕೊನೆಗೆ ಜೀವ ಉಳಿಸಿಕೊಳ್ಳಲು ಈಜಿ ದಡ ಸೇರಿದ ಘಟನೆ...
ಮಲ್ಪೆ ಬೀಚ್ ಗೆ ಬಾಂಬ್ ಹಾಕುವುದಾಗಿ ಬೆದರಿಕೆ ವಿಡಿಯೋ ಮಾಡಿದ್ದ ಆರೋಪಿ ಆರೆಸ್ಟ್ ಉಡುಪಿ ಮಾರ್ಚ್ 2 : ಉಡುಪಿ ಮಲ್ಪೆ ಬೀಚ್ ಗೆ ಬಾಂಬ್ ಹಾಕುವುದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ...
ಸಿಡಿಲು ಬಡಿದು ಯುವಕ ಸಾವು ಪ್ರಕರಣ :ಮೃತನ ಸಂಬಂಧಿಕರಿಂದ ದೂರು ಪಡೆಯಲು ಪೋಲೀಸರ ನಿರಾಸಕ್ತಿ ಪುತ್ತೂರು, ಫೆಬ್ರವರಿ 07 : ಸುಳ್ಯದಲ್ಲಿ ಸಿಡಿಲು ಬಡಿದು ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಪ್ರವೀಣ್ (21 )ನ...
ಎಚ್ಚರ….! ಕರಾವಳಿಯಲ್ಲಿ ಚಿನ್ನಾಭರಣ ಲೂಟಿ ಮಾಡುತ್ತಿರುವ ಫೇಕ್ ಪೊಲೀಸ್ ಮಂಗಳೂರು ಡಿಸೆಂಬರ್ 26: ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದ್ದು, ನಕಲಿ ಸಿಐಡಿ, ಸಿಬಿಐ ಮತ್ತು ರಕ್ಷಣಾ...