Connect with us

DAKSHINA KANNADA

ಮರದ ಉಯ್ಯಾಲೆ ಬಿಗಿದು ಹುಟ್ಟುಹಬ್ಬದ ದಿನದಂದೆ ಬಾಲಕಿ ಸಾವು…!!

ಸುಳ್ಯ ಮಾರ್ಚ್ 05: ಸುಬ್ರಹ್ಮಣ್ಯ ಏನೆಕಲ್ಲಿನಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ಉಯ್ಯಾಲೆಯಾಡುತ್ತಿದ್ದ ಸಂದರ್ಭ ಉಯ್ಯಾಲೆ ಬಿಗಿದು ಬಾಲಕಿ ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.


ಮೃತಪಟ್ಟ ಬಾಲಕಿಯನ್ನು ಏನೆಕಲ್ಲು ಗ್ರಾಮದ ಮುತ್ಲಾಜಡ್ಕ ಬಾಬು ಅಜಿಲ ಅವರ ಪುತ್ರಿ ಶೃತಿ ಎಂದು ಗುರುತಿಸಲಾಗಿದೆ.

ಶೃತಿ 5 ನೇ ತರಗತಿಯಲ್ಲಿ ಓದುತ್ತಿದ್ದು ಇಂದು ಆಕೆಯ ಹುಟ್ಟು ಹಬ್ಬವಾದುದರಿಂದ ಶಾಲೆಗೆ ಹೋಗಿರಲಿಲ್ಲ. ಮನೆ ಸಮೀಪದ ಪೇರಳೆ ಮರದಲ್ಲಿ ಸೀರೆಯಲ್ಲಿ ಕಟ್ಟಿದ ಉಯ್ಯಾಲೆಯಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *