DAKSHINA KANNADA
ಸುಳ್ಯ: ನಿರಂತರವಾಗಿ ಕುಸಿಯುತ್ತಿರುವ ಮಣ್ಣು- ರಸ್ತೆ ಬಂದ್ ಆಗುವ ಆತಂಕ

ಸುಳ್ಯ, ಜುಲೈ 18: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯಾದ್ಯಂತ ಹಲವೆಡೆ ಗುಡ್ಡ ಕುಸಿಯುತ್ತಿರುವ ಘಟನೆ ವರದಿಯಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಸಂಪಾಜೆಯ ಮೈಸೂರು-ಮಂಗಳೂರು 275 ರಾಷ್ಟ್ರೀಯ ಹೆದ್ದಾರಿಯ ಗೂನಡ್ಕದಲ್ಲಿ ರಸ್ತೆಗೆ ರಸ್ತೆಗೆ ನಿರಂತರವಾಗಿ ಮಣ್ಣು ಕುಸಿಯುತ್ತಿದೆ.

ನಿರಂತರವಾಗಿ ಮಣ್ಣು ಕುಸಿಯುತ್ತಿರುವುದರಿಂದ ರಸ್ತೆ ಬಂದ್ ಆಗುವ ಆತಂಕ ಉಂಟಾಗಿದೆ.