Connect with us

FILM

ಗುರುತೇ ಸಿಗದಷ್ಟು ಬದಲಾದ ಕನ್ನಡದ ನಟಿ…!!

ಬೆಂಗಳೂರು ನವೆಂಬರ್ 11: ಕಿರುತೆರೆ ಮತ್ತು ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿದ್ದ ಸಾನ್ಯಾ ಅಯ್ಯರ್ ತಮ್ಮ ಹೊಸ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಗುರುತೆ ಸಿಗದಷ್ಟು ಬದಲಾಗಿದ್ದಾರೆ.


ಅದರಲ್ಲೂ ಈ ಫೋಟೋ ಶೂಟ್​ನಲ್ಲಿ ಪುಟ್ಟ ಗೌರಿಯ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಗುರುತೇ ಸಿಗದ ಹಾಗೇ ಬದಲಾಗಿದ್ದಾರೆ. ಫೋಟೋದಲ್ಲಿ ಕಪ್ಪು ಬಣ್ಣದ ಮಿನಿ ಸ್ಕರ್ಟ್ ಹಾಗೂ ಶಾರ್ಟ್ಸ್ ಧರಿಸಿಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇನ್ನೂ ನಟಿಯ ಹೊಚ್ಚ ಹೊಸ ಫೋಟೋಸ್​ಗಳನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

ಇಂದ್ರಜಿತ್‌ ಲಂಕೇಶ್‌ ಅವರ ಪುತ್ರ ಸಮರ್ಜಿತ್‌ ಲಂಕೇಶ್‌ ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಾನ್ಯಾ ಅಯ್ಯರ್ ಹಾಟ್​ ಅವತಾರ ತಾಳಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್​ಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರೋ ಬೆಡಗಿ ಈಗ ಸಖತ್​ ಗ್ಲಾಮರಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *