Connect with us

    FILM

    ಕಿರಿಕ್ ಪಾರ್ಟಿ ನಟಿ ಟಾಪ್ ಲೆಸ್ ವಿಡಿಯೋ ವೈರಲ್….!!

    ಬೆಂಗಳೂರು ಜುಲೈ 07: ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ ಟಾಪ್ ಲೆಸ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಸಖತ್ ವೈರಲ್ ಆಗಿದೆ.


    ಸಾಮಾಜಿಕ ಜಾಲತಾಣದಲ್ಲಿ ಸದಾ ತನ್ನ ಡ್ಯಾನ್ಸ್ ಹಾಗೂ ವ್ಯಾಯಾಮಕ್ಕೆ ಸಂಬಂಧಿಸಿದಂತೆ ಹಾಟ್ ಹಾಟ್ ಪೋಟೋಗಳನ್ನು ಅಪ್ಲೋ಼ಡ್ ಮಾಡುತ್ತಿದ್ದ ಸಂಯುಕ್ತಾ ಹೆಗ್ಡೆ ಇದೀಗ ಏಕಾ ಏಕಿ ಟಾಪ್ಲೆಸ್ ಪೋಟೋ ಅಪ್ಲೋಡ್ ಮಾಡಿದ್ದಾರೆ.


    ಸಂಯುಕ್ತಾ ನಿರ್ಭಯವಾಗಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದು, ತನ್ನ ಸುಸಜ್ಜಿತ ಮೈಕಟ್ಟುನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಒಬ್ಬರ ದೇಹವು ಅವರ ಸ್ವಂತ ಆಸ್ತಿ ಮತ್ತು ಸಾಮಾಜಿಕ ಮಾನದಂಡಗಳಿಗೆ ಒಳಪಟ್ಟಿಲ್ಲ ಎಂದು ಬರೆದುಕೊಂಡಿದ್ದಾರೆ.


    ಶಕ್ತಿಯು ಪ್ರತ್ಯೇಕವಾಗಿ ಪುರುಷ ಅಥವಾ ಮಹಿಳೆ ಎಂಬ ಕಲ್ಪನೆಯನ್ನು ಸವಾಲು ಮಾಡುವ ಮೂಲಕ ಮಹಿಳೆಯರಿಗೆ ಬಲವಾದ, ಸ್ವತಂತ್ರ ಮತ್ತು ಆತ್ಮವಿಶ್ವಾಸದ ಹಕ್ಕಿದೆ ಎಂದು ಅವರು ಬರೆದಿದ್ದಾರೆ.
    ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply