FILM
ಬೆತ್ತಲೆ ಫೋಟೋಗಾಗಿ ಎಡಕ್ಕೆ ಸ್ವ್ಯೆಪ್ ಮಾಡಿ ಎಂದ ರೆಜಿನಾ …!
ಹೈದರಾಬಾದ್, ಡಿಸೆಂಬರ್ 18 : ನಟ ಚೇತನ್ ಅಭಿನಯ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತವಾಗಿರುವ ಕಾಲಿವುಡ್ ಬೆಡಗಿ ರೆಜಿನಾ ಕ್ಯಾಸ್ಸಂದ್ರ ಹೆಚ್ಚಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಡಿ. 13ರಂದು 30ನೇ ಹುಟ್ಟುಹಬ್ಬ ಆಚರಿಸಿಕೊಂಡ ರಜಿನಾಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಆದರೆ, ಅಷ್ಟೇ ನಿರಾಸೆಯನ್ನು ಮಾಡಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿದ ಒಂದು ಇನ್ಸ್ಟಾಗ್ರಾಂ ಪೋಸ್ಟ್.
ಹುಟ್ಟುಹಬ್ಬ ಆಚರಣೆಯ ಬಳಿಕ ರಜಿನಾ ಒಂದು ಪೋಸ್ಟ್ ಮಾಡಿದ್ದರು. ಸುಂದರ ತಾಣವೊಂದಲ್ಲಿ ತುಂಡುಡುಗೆ ಧರಿಸಿದ ಫೋಟೋವನ್ನು ಹರಿಬಿಟ್ಟು, ಬರ್ತಡೇಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ಹೇಳಿದ್ದರು. ಅಲ್ಲದೆ, ಫೋಟೋದಲ್ಲಿ ಟ್ವಿಸ್ಟ್ ಒಂದನ್ನು ನೀಡಿದ್ದ ರೆಜಿನಾ ನನ್ನಬೆತ್ತಲೆ ಫೋಟೋಗಳನ್ನು ನೋಡಲು ಎಡಕ್ಕೆ ಸ್ವೈಪ್ ಮಾಡಿ ಎಂದಿದ್ದರು.
ಲಡ್ಡು ಬಂದು ಬಾಯಿಗೆ ಬಿತ್ತು ಎಂಬಂತೆ ಅನೇಕ ನೆಟ್ಟಿಗರು ರೆಜಿನಾ ಹೇಳಿದಂತೆ ಎಡಕ್ಕೆ ಸ್ವೈಪ್ ಮಾಡಿ ನೋಡಿದ್ದಾರೆ. ಅವರು ಹೇಳಿದಂತೆ ಬೆತ್ತಲೆ ಫೋಟೋಗಳನ್ನು ಪೋಸ್ಟ್ ಮಾಡಿದ್ದರು.
ಆದರೆ, ರೆಜಿನಾ ಕೊಟ್ಟ ಟ್ವಿಸ್ಟ್ ಎಂಥದ್ದು ಅಂದರೆ ಆ ಬೆತ್ತಲೆ ಫೋಟೋಗಳು ತಾವು ಮಗುವಾಗಿದ್ದಾಗ ತೆಗಿಸಿದಂತದ್ದು, ಬಾತ್ಟಬ್ನಲ್ಲಿ ಬೆತ್ತಲೆ ಕುಳಿತು ಸ್ನಾನ ಮಾಡುವ ಫೋಟೋಗಳನ್ನು ಹರಿಬಿಟ್ಟು ರೆಜಿನಾ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಇದರ ಬೆನ್ನಲ್ಲೇ ರೆಜಿನಾ ನಮಗೆ ಮೋಸ ಮಾಡಿದರು ಎಂದು ಅನೇಕ ಮೀಮ್ಸ್ಗಳ ಸಹ ಹರಿದಾಡಿದ್ದು, ಅವುಗಳನ್ನು ರೆಜಿನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬೆತ್ತಲೆ ಫೋಟೋ ಎಂದು ಬಹಳ ಆಸೆ ಇಟ್ಟುಕೊಂಡಿದ್ದ ಅಭಿಮಾನಿಗಳ ಪಾಲಿಗಂತೂ ನಿರಾಸೆಯಾಗಿದೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ತಮಿಳು ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ.
Facebook Comments
You may like
-
ಮಂಗಳೂರು ಬಸ್ ನಲ್ಲಿ ಲೈಂಗಿಕ ಕಿರುಕುಳ: ಯುವತಿ ಮಾಡಿದ ಪೋಸ್ಟ್ ವೈರಲ್
-
5ತಿಂಗಳ ಮಗುವಿನೊಂದಿಗೆ ಬೆತ್ತಲಾಗಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ!?
-
ಕಡಬದಲ್ಲಿ ಹುಡುಗಿಯ ಫೋಟೊ ತೆಗೆದ ಅನ್ಯಕೋಮಿನ ಯುವಕ : ಸ್ಥಳದಲ್ಲಿ ಬಿಗುವಿನ ವಾತಾವರಣ
-
ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಥೈಲ್ಯಾಂಡ್ ಮಹಾರಾಜನ ಪತ್ನಿಯ ನಗ್ನ ಚಿತ್ರಗಳು
-
ಸಾಮಾಜಿಕ ಜಾಲತಾಣದ ಮೂಲಕ ಲವ್ ಜಿಹಾದ್ ಗೆ ಯತ್ನ ಆರೋಪಿ ಪೊಲೀಸ್ ವಶಕ್ಕೆ…!!
You must be logged in to post a comment Login