LATEST NEWS
ಜಾರ್ಖಂಡ್ – ಡಿಜೆಯನ್ನು ಪಾಯಿಂಟ್ ಬ್ಲಾಂಕ್ ರೇಂಜ್ನಿಂದ ಗುಂಡಿಕ್ಕಿ ಕೊಲೆ – CCTV ವಿಡಿಯೋ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಜಾರ್ಖಂಡ್ ಮೇ 27: ವ್ಯಕ್ತಿಯೊಬ್ಬ ನೈಟ್ ಕ್ಲಬ್ ನ ಡಿಜೆಯೊಬ್ಬರನ್ನು ಪಾಯಿಂಟ್ ಬ್ಲಾಂಕ್ ರೇಂಜ್ನಿಂದ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ನಡೆದಿದ್ದು, ಘಟನೆ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮೃತ ಡಿಜಿಯೆನ್ನು ಸಂದೀಪ್ ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಸೋಮವಾರ ಮುಂಜಾನೆ 1.18 ರ ಸಮಯ ವ್ಯಕ್ತಿಯೊಬ್ಬ ಬರಿ ಮೈಯಲ್ಲಿ ಮುಖಕ್ಕೆ ಟೀಶರ್ಟ್ ಮುಚ್ಚಿಕೊಂಡ ಬಂದು ರೈಫಲ್ ನಲ್ಲಿ ಡಿಜೆಗೆ ಪಾಯಿಂಟ್ ಬ್ಲಾಂಕ್ ರೇಂಜ್ನಲ್ಲಿ ಗುಂಡು ಹಾರಿಸಿದ್ದಾನೆ. ಸಂದೀಪ ಅಲ್ಲೆ ಕುಸಿದು ಬಿದ್ದು ಸಾವನಪ್ಪಿದ್ದಾನೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಪೊಲೀಸರ ಮಾಹಿತಿ ಪ್ರಕಾರ ಕೊಲೆ ಮಾಡಿದ ವ್ಯಕ್ತಿ ಮತ್ತು ಅವನ ಸ್ನೇಹಿತರು ಕೆಲವು ಗಂಟೆಗಳ ಹಿಂದೆ ಬಾರ್ನಲ್ಲಿ ಮದ್ಯ ಸೇವಿಸಿದ್ದರು. ಈ ವೇಳೆ ಡಿಜೆ ಸೇರಿದಂತೆ ಸಿಬ್ಬಂದಿಯೊಂದಿಗೆ ಗಲಾಟೆ ನಡೆಸಿದ್ದರು ಎಂದು ಹೇಳಲಾಗಿದ್ದು. ಇದೇ ಸಿಟ್ಟಿಗೆ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ.
Refused alcohol at a bar, man walks in with rifle & shoots the DJ point blank!
Who are these people with such easy access to ammunition? Such people lurking in our neighborhood is scary#Jharkhand Ranchi police yet to arrest the accused who cleverly wrapped his face with a… pic.twitter.com/olc6awpjlh
— Nabila Jamal (@nabilajamal_) May 27, 2024
You must be logged in to post a comment Login