Connect with us

DAKSHINA KANNADA

ಸಿಎಎ ಎನ್ ಆರ್ ಸಿ ವಿರೋಧಿಸಿ ಆಟೋಗಳಲ್ಲಿ ಭಿತ್ತಿಪತ್ರಗಳು..

ಸಿಎಎ ಎನ್ ಆರ್ ಸಿ ವಿರೋಧಿಸಿ ಆಟೋಗಳಲ್ಲಿ ಭಿತ್ತಿಪತ್ರಗಳು..

ಪುತ್ತೂರು ಜನವರಿ 25: ಕೇಂದ್ರ ಸರಕಾರದ ಸಿಎಎ, ಎನ್.ಆರ್.ಸಿ ಕಾನೂನು ವಿರೋಧಿಸಿ ದೇಶದಲ್ಲಿ ವಿವಿಧ ರೀತಿಯ ಪ್ರತಿಭಟನೆ ನಡೆಯುತ್ತಿದೆ. ಪುತ್ತೂರಿನ ಹಲವು ಮನೆಗಳಲ್ಲಿ ಕೇಂದ್ರದ ಈ ಕಾನೂನು ವಿರೋಧಿಸಿ ಭಿತ್ತಿಪತ್ರಗಳನ್ನೂ ಅಂಟಿಸಲಾಗಿದೆ‌.

ಇದೀಗ ಬಾಡಿಗೆ ವಾಹನಗಳಲ್ಲೂ ಈ ರೀತಿಯ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲು ಪ್ರಾರಂಭಿಸಲಾಗಿದೆ. ಪುತ್ತೂರಿನ ಕೆಲವು ಆಟೋಗಳಲ್ಲಿ ಇಂಥಹ ಭಿತ್ತಿಪತ್ರಗಳು ಕಂಡು‌ ಬರಲಾರಂಭಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *