Connect with us

BANTWAL

ಪತ್ನಿ ಕುಡಿತದ ಚಟಕ್ಕೆ ಮನನೊಂದು ದಂಪತಿಗಳಿಬ್ಬರ ಆತ್ಮಹತ್ಯೆ

ಪತ್ನಿ ಕುಡಿತದ ಚಟಕ್ಕೆ ಮನನೊಂದು ದಂಪತಿಗಳಿಬ್ಬರ ಆತ್ಮಹತ್ಯೆ

ಬಂಟ್ವಾಳ ನವೆಂಬರ್ 22: ಪತ್ನಿಯ ಕುಡಿತದ ಚಟ ಮನನೊಂದು ದಂಪತಿಗಳಿಬ್ಬರು ಆತ್ಮಹತ್ಯೆ ಕೊಂಡ ಘಟನೆ ಬಂಟ್ವಾಳ ದ ಮಣಿನಾಲ್ಕೂರು ಗ್ರಾಮದ ಪತ್ತನಾಡಿ ಎಂಬಲ್ಲಿ ನಡೆದಿದೆ.

ಪ್ರೇಮನಾಥ (67) ಪತ್ನಿ ಚಂದ್ರಾವತಿ (60) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ಗುರುತಿಸಲಾಗಿದೆ.

ಪತ್ನಿ ಚಂದ್ರಾವತಿ ವಿಪರೀತ ಕುಡಿಯುವ ಚಟ ಹೊಂದಿದ್ದರು ಎಂದು ಹೇಳಲಾಗಿದ್ದು, ಚಟದಿಂದ ಹೊರಬರಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಹಿನ್ನಲೆಯಲ್ಲಿ ದಂಪತಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.