Connect with us

    LATEST NEWS

    ಯಂಗ್ ಪ್ರೆಂಡ್ಸ್ ಅಮ್ಮೆಮ್ಮಾರ್ ತಂಡದ ನೂತನ ಜೆಸಿ೯ ಬಿಡುಗಡೆ

    ಯಂಗ್ ಪ್ರೆಂಡ್ಸ್ ಅಮ್ಮೆಮ್ಮಾರ್ ತಂಡದ ನೂತನ ಜೆಸಿ೯ ಬಿಡುಗಡೆ

    ಮಂಗಳೂರು ನವೆಂಬರ್ 22: ಯಂಗ್ ಪ್ರೆಂಡ್ಸ್ ಅಮ್ಮೆಮ್ಮಾರ್ ತಂಡದ ನೂತನ ಜೆಸಿ೯ ಬಿಡುಗಡೆ ಕಾಯ೯ಕ್ರಮ ಅಮ್ಮೆಮಾರ್ ನಲ್ಲಿ ನಡೆಯಿತು.

    ಕೆ ಇ ಎಲ್ ಇಸ್ಮಾಯಿಲ್ ನೂತನ ಜೆಸಿ೯ಯನ್ನು ತಂಡದ ನಾಯಕ ಇಮ್ರಾನ್ ಗೆ ನೀಡುವ ಮೂಲಕ ಬಿಡುಗಡೆ ಮಾಡಿದರು ಯಂಗ್ ಪ್ರೆಂಡ್ಸ್ ತಂಡವು ಅಮ್ಮೆಮ್ಮಾರ್ ಪರಿಸರದಲ್ಲಿ ಕಳೆದ 10ವಷ೯ದಲ್ಲಿ ಕ್ರೀಡೆಯ ಜೊತೆಗೆ ಹಲವಾರು ಸಮಾಜಿಕ ಕಾಯ೯ಕ್ರಮದಲ್ಲಿ ತೊಡಗಿ ಕೊಂಡಿದೆ ಜೆಸಿ೯ ಬಿಡುಗಡೆ ಕಾಯ೯ಕ್ರಮದಲ್ಲಿ ಅಬ್ಬಾಸ್ ,ಎಪ್ ಎ ಕಾದರ್,ಶರೀಪ್,ಇಬ್ರಾಯಿಂ ಬಡ್ಡೂರ್,ಇಮ್ರಾರ್,ಸಿ ಎಚ್ ಲತೀಪ್ ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply