LATEST NEWS
ಭಯಾನಕ ಕಣ್ಣುಗಳಿಂದ ಪ್ರೇಕ್ಷಕರನ್ನು ಭಯಭೀತಗೊಳಿಸಿದ ಕಾಂತಾರದ ನವೀನ್ ಬೊಂದೇಲ್

ದೇಶದೆಲ್ಲೆಡೆ ಇದೀಗ ಕಾಂತಾರದ ಸಿನೆಮಾದ ಸುದ್ದಿಗಳೇ ಹೆಚ್ಚಾಗಿದ್ದು, ಸಿನೆಮಾವನ್ನು ನೋಡಿ ಪ್ರತಿಯೊಬ್ಬರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಸಿನೆಮಾದಲ್ಲಿ ನಟಿಸಿರುವ ಮಂಗಳೂರಿನ ಕಲಾವಿದ ನವೀನ್ ಬೊಂದೇಲ್ ಅವರ ಕಣ್ಣುಗಳು ಸಖತ್ ಫೇಮಸ್ ಆಗಿದೆ.
ಭಯಾನಕ ಕಣ್ಣುಗಳಿರುವ ಮತ್ತು ರಾಜನ ಕೋರಿಕೆಗೆ ಉತ್ತರಿಸುವ ದೇವತೆಯ ಪಾತ್ರವನ್ನು ನಿರ್ವಹಿಸುವ ನವೀನ್ ಬೊಂದೇಲ್, ರಿಷಬ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.

Continue Reading