FILM
ಬಾವಿಗೆ ಬಿದ್ದ ಬಹುಭಾಷಾ ನಟಿ ನಮಿತಾ….!!
ಚೆನ್ನೈ : ಬಹುಭಾಷಾ ನಟಿ ನಮಿತಾ ಮದುವೆ ನಂತರ ಬಹುತೇಕ ಚಲನಚಿತ್ರ ರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಈಗ ಮತ್ತೆ ಅವರೇ ‘ಬೌ ಬೌ’ ಎಂಬ ಹೊಸ ಸಿನೆಮಾ ಮೂಲ ನಿರ್ಮಾಪಕಿಯಾಗಿ ರಿ ಎಂಟ್ರಿಯಾಗುತ್ತಿದ್ದು ಈ ಸಿನೆಮಾದಲ್ಲಿ ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ಲೀಡ್ ಆಗಿ ಕೂಡ ನಟಿಸುತ್ತಿದ್ದಾರೆ. ತಿರುವನಂತಪುರಂದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ.
ಈ ನಡುವೆ ಶೂಂಟಿಂಗ್ ಸಂದರ್ಭ ನಡೆದ ಘಟನೆಯ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊನೆಗೆ ಚಿತ್ರತಂಡ ಅದರ ಬಗ್ಗೆ ಸ್ಪಷ್ಟನೆ ನೀಡಿದೆ.
ತಿರುವಂನತಪುರದಲ್ಲಿ ಚಿತ್ರೀಕರಣ ನಡೆಸುತ್ತಿರುವ ಬೌಬೌ ಚಿತ್ರದಲ್ಲಿ ಕಾಡಿನ ಬಳಿ ಇರುವ ಬಾವಿಯ ಬಳಿ ನಮಿತಾ ನಡೆದುಕೊಂಡು ಹೋಗಬೇಕಾದ ದೃಶ್ಯ ಚಿತ್ರೀಕರಣವಾಗುತ್ತಿತ್ತು. ಆ ವೇಳೆ ನಮಿತಾ ಫೋನ್ ಅಕಾಸ್ಮಾತ್ ಆಗಿ ಬಾವಿಯೊಳಗಡೆ ಬೀಳಬೇಕಿತ್ತು. ಆ ಫೋನ್ ಹಿಡಿಯಲು ನಮಿತಾ ಜಂಪ್ ಮಾಡುವಂತೆ ಪ್ರಯತ್ನಿಸಬೇಕಾಗಿತ್ತು. ಆದರೆ ನಟಿ ನಮಿತಾ ಬಾವಿಗೆ ಬಿದ್ದಿದ್ದಾರೆ ಎಂದು ಕೆಲಕಾಲ ಗಾಸಿಪ್ ಹರಡಿತ್ತು.
ಈ ಘಟನೆ ಕೆಲ ಕಾಲ ಸಂಚಲನ ಮಾಡುವಂತೆ ಮಾಡಿತು. ಆಮೇಲೆ ಡೈರೆಕ್ಟರ್ ಆರ್‌ಎಲ್ ರವಿ ಹಾಗೂ ಮ್ಯಾಥ್ಯೂ ಕಟ್ ಎಂದು ಹೇಳಿದತಕ್ಷಣ ಅಲ್ಲಿದ್ದವರಿಗೆ ಇದು ಸಿನಿಮಾ ಶೂಟ್ ಎಂದು ಅರ್ಥವಾಗಿದೆ.
Facebook Comments
You may like
-
ಮಲೆಯಾಳಂನ ರೊಮ್ಯಾಂಟಿಕ್ ತಾತ ಉನ್ನಿಕೃಷ್ಣನ್ ನಂಬೂದಿರಿ ಇನ್ನಿಲ್ಲ
-
ಶಿವಮೊಗ್ಗದಲ್ಲಿ ಬಾಲಿವುಡ್ ಬೆಡಗಿ ಜಾಕಲೀನ್ ಫೆರ್ನಾಂಡಿಸ್
-
ಲಾಕ್ಡೌನ್ ನಂತರ ಮೊದಲ ಬಾರಿಗೆ ‘ಹೌಸ್ಫುಲ್’ ಆದ ಮಂಗಳೂರಿನ ಥಿಯೇಟರ್, ಮಲ್ಟಿಪ್ಲೆಕ್ಸ್ಗಳು
-
ಬೆಲ್ಲಿ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ ಕಪೂರ್…!!
-
ಬಾಹುಬಲಿ ದಾಖಲೆ ಮುರಿದ ಕೆಜಿಎಫ್ ಚಾಪ್ಟರ್ 2
-
ಬಿಡುಗಡೆ ಮೊದಲೇ ಕೆಜಿಫ್-2 ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಲೀಕ್!
You must be logged in to post a comment Login