Connect with us

FILM

ಬಹು ನಿರೀಕ್ಷಿತ ಚಿತ್ರ ‘ಕಬ್ಜ’ ಟ್ರೈಲರ್‌ ಮಾರ್ಚ್‌ 4ಕ್ಕೆ ಬಿಡುಗಡೆ

ಬೆಂಗಳೂರು, ಮಾರ್ಚ್ 03: ಉಪೇಂದ್ರ, ‘ಕಿಚ್ಚ’ ಸುದೀಪ್ ಮತ್ತು ಶ್ರಿಯಾ ಸರಣ್‌ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಟ್ರೈಲರ್‌ ಮಾರ್ಚ್‌ 4ರಂದು ಬಿಡುಗಡೆಯಾಗಲಿದೆ.

ಆರ್‌. ಚಂದ್ರು ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರದ ಎಲ್ಲ ಭಾಷೆಗಳ ಟ್ರೈಲರ್‌ ಅಂದು ಸಂಜೆ 5 ಗಂಟೆ 2 ನಿಮಿಷಕ್ಕೆ ಆನಂದ್‌ ಆಡಿಯೊ ಯೂಟ್ಯೂಬ್‌ನಲ್ಲಿ ರಿಲೀಸ್‌ ಆಗಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *