LATEST NEWS
ಪ್ರಧಾನಿ ಮೋದಿ ಬಾವಚಿತ್ರ ವಿರೂಪ ವಾಟ್ಸಪ್ ಗ್ರೂಪ್ ವಿರುದ್ದ ದೂರು
ಪ್ರಧಾನಿ ಮೋದಿ ಬಾವಚಿತ್ರ ವಿರೂಪ ವಾಟ್ಸಪ್ ಗ್ರೂಪ್ ವಿರುದ್ದ ದೂರು
ಪುತ್ತೂರು ಮಾರ್ಚ್ 22: ಪ್ರಧಾನಿ ನರೇಂದ್ರ ಮೋದಿ ಅವರ ಬಾವಚಿತ್ರ ತಿರುಚಿ ವಾಟ್ಸಪ್ ನಲ್ಲಿ ಸಂದೇಶ ಹರಿಯಬಿಟ್ಟಿರುವ ವಾಟ್ಸಪ್ ಗ್ರೂಪ್ ವಿರುದ್ದ ದೂರು ದಾಖಲಾದ ಘಟನೆ ನಡೆದಿದೆ.
ಪ್ರೆಂಡ್ಸ್ ಪಡುಬೆಟ್ಟು ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಪ್ರಧಾನಿ ಮೋದಿ ಭಾವಚಿತ್ರವನ್ನು ವಿರೂಪಗೊಳಿಸಿ ಹಂದಿಯ ಮುಖದಂತೆ ಮೋದಿ ಮುಖವನ್ನು ಚಿತ್ರಿಸಿ ಪ್ರಚಾರ ಮಾಡಲಾಗಿತ್ತು.
ಈ ಹಿನ್ನಲೆಯಲ್ಲಿ ನೆಲ್ಯಾಡಿಯ ಪ್ರಕಾಶ್ ಎಂಬವರು ಪ್ರೆಂಡ್ಸ್ ಪಡುಬೆಟ್ಟು ವಾಟ್ಸಪ್ ಗ್ರೂಪ್ ವಿರುದ್ದ ದೂರು ದಾಖಲಿಸಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.