Connect with us

    FILM

    ಕರಾವಳಿ ಬೆಡಗಿ ಮೇಘಾ ಶೆಟ್ಟಿಯ ಹಾಟ್ ಪೋಟೋಶೂಟ್

    ಬೆಂಗಳೂರು ಮೇ 31: ಕಿರುತೆರೆಯಲ್ಲಿ ಹಿಟ್ ಆಗಿದ್ದ ಜೊತೆ ಜೊತೆಯಲಿ ಸೀರಿಯಲ್ ನ ನಟಿ ಮೇಘಾ ಶೆಟ್ಟಿಯ ಹಾಟ್ ಪೋಟೋ ಶೂಟ್ ಇದೀಗ ಇಂಟರ್ ನೆಟ್ ನಲ್ಲಿ ಸಖತ್ ವೈರಲ್ ಆಗಿದೆ.


    ಕಿರುತೆರೆಯಲ್ಲಿ ಸಖತ್ ಹಿಟ್ ಆಗಿದ್ದ ಜೊತೆ ಜೊತೆಯಲಿ ಸಿರಿಯಲ್ ಮುಗಿದಿದ್ದು, ಇದೀಗ ಸಿರಿಯಲ್ ನ ನಟಿ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ಮಿಂಚಲು ತಯಾರಿ ನಡೆಸುತ್ತಿದ್ದಾರೆ. ಅದರ ಮೊದಲ ಭಾಗವಾಗಿ ಸದ್ಯ ಹಾಟ್ ಫೋಟೋಶೂಟ್ ಮೂಲಕ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.


    ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ವೃತ್ತಿ ಬದುಕು ಆರಂಭಿಸಿದ ಕರಾವಳಿ ನಟಿ ಮೇಘಾ ಶೆಟ್ಟಿ ಅವರು ಸೀರಿಯಲ್ ಜೊತೆಗೆ ತ್ರಿಬಲ್ ರೈಡಿಂಗ್ , ದಿಲ್ ಪಸಂದ್  ಚಿತ್ರಗಳಲ್ಲಿ ನಟಿಸಿದರು.


    ಇತ್ತೀಚಿಗೆ ಬಿಳಿ ಕಾಸ್ಟ್ಯೂಮ್‌ನಲ್ಲಿ ಮಿರಿ ಮಿರಿ ಮಿಂಚಿರುವ ಅವರು ನೀರಿನ ಮಧ್ಯ ಬೆಡ್ ಹಾಕಿ, ಅದರ ಮೇಲೆ ಕೂತಿರುವ ಮೇಘಾ, ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೋಗಳನ್ನ ನಟಿ ಹಂಚಿಕೊಂಡಿದ್ದರು.

    ಇದೀಗ ಅದೇ ಫೋಟೋಶೂಟ್ ಬೇರೆ ಲುಕ್‌ನಲ್ಲಿ ಹಾಟ್ ಫೋಟೋಸ್‌ನ ಶೇರ್ ಮಾಡಿದ್ದಾರೆ. ಕೈಯಲ್ಲಿ ಲ್ಯಾಂಪ್ ಹಿಡಿದು ಫೋಟೋಶೂಟ್ ಮಾಡಿಸಿರುವ ಮೇಘಾ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply