Connect with us

LATEST NEWS

ಬೈಂದೂರು – ನದಿ ದಾಟುವ ವೇಳೆ ಕಾಲುಜಾರಿ ಬಿದ್ದು ಯುವಕ ಸಾವು

ಉಡುಪಿ ಜೂನ್ 15: ನದಿ ದಾಟುವ ವೇಳೆ ಯುವಕನೊಬ್ಬ ಕಾಲು ಜಾರಿ ನದಿಗೆ ಬಿದ್ದು ಸಾವನಪ್ಪಿರುವ ಘಟನೆ ನಿನ್ನೆ ನಡೆದಿದೆ.


ಮೃತರನ್ನು ಬೈಂದೂರು ನಿವಾಸಿ ಕರಾ ಅಬ್ದುಲ್ ರಹೀಮ್ ಎಂದು ಗುರುತಿಸಲಾಗಿದೆ. ಇವರು ಗ್ರಾಮದ ಸಂಕದಗುಂಡಿ ನದಿಯನ್ನು ದಾಟುವ ವೇಳೆ ಈ ದುರ್ಘಟನೆ ನಡೆದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *