Connect with us

FILM

ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಕಿನಿ ತೊಟ್ಟು ಹಾಟ್​ ಲುಕ್​ ಕೊಟ್ಟ ನಟಿ ಜಾಹ್ನವಿ ಕಪೂರ್

ಮಾಲ್ಡೀವ್ಸ್ : ಮತ್ತೆ ಸೆಲೆಬ್ರೆಟಿಗಳ ಮಾಲ್ಡೀವ್ಸ್ ಪ್ರವಾಸ ಆರಂಭಗೊಂಡಿದ್ದು, ಇದೀಗ ಶ್ರೀದೇವಿ ಮಗಳ ನಟಿ ಜಾಹ್ನವಿ ಕಪೂರ್​ ಮಾಲ್ಡೀವ್ಸ್ ಸಮುದ್ರ ಕಿನಾರೆಯಲ್ಲಿ ಬಿಕಿನಿಯಲ್ಲಿ ಹಾಟ್​ ಫೋಸ್​​ ನೀಡಿದ್ದಾರೆ.


ಹಸಿರು ಬಣ್ಣದ ಬಿಕಿನಿಯಲ್ಲಿ ಜಾಹ್ನವಿ ಕಪೂರ್​ ಮಿಂಚಿದ್ದು, ನಟಿಯ ಬೋಲ್ಡ್​​ ಅವತಾರ ನೋಡಿ ಪಡ್ಡೆ ಹುಡುಗರು ಹೌಹಾರಿದ್ದಾರೆ.


ಇನ್ಸ್ಟಾಗ್ರಾಮ್​ ಫೋಟೋಗಳನ್ನು ಜಾಹ್ನವಿ ಕಪೂರ್ ಹಂಚಿಕೊಂಡಿದ್ದು, ‘ನಾನು ಕಳೆದ 24 ಗಂಟೆಗಳು ತುಂಬಾ ವಿನೋದಮಯವಾಗಿತ್ತು’ ಎಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *