ಮಂಗಳೂರು, ಆಗಸ್ಟ್ 20 : ಡಿನೋಟಿಫಿಕೇಶನ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ವಿರುದ್ಧ ಭ್ರಷ್ಟಚಾರ ನಿಗ್ರಹ ದಳ (ACB) ಪ್ರಕರಣ ದಾಖಲು ಮಾಡಿದ್ದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವಿಲ್ಲ ಎಂದು...
ಉಡುಪಿ, ಆಗಸ್ಟ್ 20 : ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಲಾದ ಲಾರಿಗೆ ಹಿಂಬದಿಯಿಂದ ಮೀನು ಸಾಗಾಟದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಸಾವನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ...
ಮಂಗಳೂರು, ಆಗಸ್ಟ್ 20 :ವಿವಿಧ ಮೇಳಗಳಲ್ಲಿ ಸತತ ಎರಡು ದಶಕಗಳಿಂದ ಯಕ್ಷ ರಂಗದಲ್ಲಿ ಸೇವೆಸಲ್ಲಿಸಿದ್ದ ಯಕ್ಷಗಾನ ಕಲಾವಿದ ರಸ್ತೆ ಬದಿ ಟರ್ಪಾಲ್ ಪ್ಲಾಸ್ಟಿಕ್ ಡೇರೆ ಹಾಕಿ ಜೀವನ ಕಳೆಯುತ್ತಿದ್ದಾರೆ. ಕಟೀಲು, ಸುಂಕದಕಟ್ಟೆ ಮತ್ತು ಬೆಳ್ಮಣ್ ಹೀಗೆ...
ಮಂಗಳೂರು ಅಗಸ್ಟ್ 19 : ಅತ್ತೆಯ ಕಿರುಕುಳದಿಂದಾಗಿ ಮನನೊಂದ ಸೊಸೆ ಐಸ್ ಕ್ರೀಂ ನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಒಳಚಿಲ್ ನಿವಾಸಿ ಶಮೀನಾ ಮೃತಪಟ್ಟ ಮಹಿಳೆ. ಮೂಲತಃ ಗುರುಪುರ...
ಉಡುಪಿ , ಆಗಸ್ಟ್ 19 : ಪರ್ಯಾಯ ಪೀಠಾಧಿಪತಿ ಉಡುಪಿ ಪೇಜಾವರ ಶ್ರೀ ಗಳು ನಾಳೆ ಹರ್ನಿಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ . ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಾಳೆ ವಿಶ್ವೇಶ ತೀರ್ಥ ಸ್ವಾಮಿಗಳಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಯಲಿದೆ....
ಉಡುಪಿ, ಅಗಸ್ಟ್ 19 : ಅದು ಕಸ್ತೂರಿ ರಂಗನ್ ವ್ಯಾಪ್ತಿಗೆ ಒಳಪಟ್ಟ ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶ. ಈ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುವುದಕ್ಕೆ ಯಾವುದೇ ಅವಕಾಶವಿಲ್ಲ. ಆದರೂ ಇಲ್ಲಿನ ಪುಡಿ ರಾಜಕಾರಣಿಯೊಬ್ಬ ತನ್ನ ಅಧಿಕಾರ...
ಉಡುಪಿ, ಆಗಸ್ಟ್ 19 : ಕರಾವಳಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತರ ಪಟ್ಟಿಯಲ್ಲಿ ಅಶೋಕ್ ಪೂಜಾರಿ ಎಂಬ ಬದುಕ್ಕಿದ್ದವನ ಹೆಸರು ಸೇರಿಸಿ ಪೇಚಿಗೀಡಾದ ಬಿಜೆಪಿ ಈಗ ಮತ್ತೊಮ್ಮೆ ಅಪಹಾಸ್ಯಕ್ಕೊಳಗಾಗಿದೆ. ಉಡುಪಿಯಲ್ಲಿ ಶರತ್ ಮಡಿವಾಳ ಹತ್ಯೆ ಗೈದ ಪಿಎಫ್...
ಉಡುಪಿ, ಆಗಸ್ಟ್19 : ನೆಹರು ಯುವ ಕೇಂದ್ರ ಉಡುಪಿ ಹಾಗೂ ಉಡುಪಿ ಜಿಲ್ಲಾಡಳಿತದ ಸಹಕಾರದಿಂದ ನವ ಭಾರತ ಪ್ರತಿಜ್ಞೆಯನ್ನು ಇದೇ ಅಗಸ್ಟ್ 9 ರ ಮಧ್ಯಾನ ದಂದು ದೊಡ್ಡಸಂಖ್ಯೆಯಲ್ಲಿ ಸೇರಿದ್ದ ಉಡುಪಿಯ ಆಹ್ವಾನಿತ ನಾಗರಿಕರ ಸಮ್ಮುಖದಲ್ಲಿ...
ಮಂಗಳೂರು ಅಗಸ್ಟ್ 19: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಗೆ ಪರೋಕ ಸಹಕಾರ ನೀಡಿದ ಆರೋಪದ ಮೇಲೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದೆ. RSS ಕಾರ್ಯಕರ್ತ...
ಮಂಗಳೂರು ಅಗಸ್ಟ್ 19: ಕಾವ್ಯಾ ಸಾವಿನ ಪ್ರಕರಣದಲ್ಲಿ ತನಿಖಾ ಅಧಿಕಾರಿಗಳ ವಿಳಂಬ ನೀತಿ ಖಂಡಿಸಿ ಹಾಗೂ ಕಾವ್ಯಾ ಸಾವಿನ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಎಚ್ಚರಿಸಿದೆ .ಈ ಕುರಿತು ಮಂಗಳೂರಿನಲ್ಲಿ...